Home
ಮೊಬೈಲ್

11 ಸಾವಿರದೊಳಗಿನ ಎಲ್‌ಇಡಿ ಫ್ಲ್ಯಾಶ್‌ ಇರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು

By Ashwath

ನೀವೇನಾದ್ರೂ 11 ಸಾವಿರದೊಳಗಿನ ಎಲ್‌ಇಡಿ ಫ್ಲ್ಯಾಶ್‌ ಇರುವ ಉತ್ತಮ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನೀವು ಯೋಚನೆ ಮಾಡಬೇಕಾದ ಅಗತ್ಯವಿಲ್ಲ. ಗಿಝ್‌ಬಾಟ್‌ ಇಂದು ಹತ್ತು ಸಾವಿರದೊಳಗಿನ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ ಟಾಪ್‌ ಕ್ಯಾಮೆರಾಗಳ ಮಾಹಿತಿಯನ್ನು ನಿಮಗಾಗಿ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಎಲ್‌ಜಿ ಅಪ್ಟಿಮಸ್‌ ಎಲ್ 4 II ಡ್ಯುಯಲ್‌

ಎಲ್‌ಜಿ ಅಪ್ಟಿಮಸ್‌ ಎಲ್ 4 II ಡ್ಯುಯಲ್‌

ಬೆಲೆ: 8,990

ವಿಶೇಷತೆ:
3.8 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1 GHz ಕ್ವಾರ್ಟೆಕ್ಸ್ ಎ9 ಪ್ರೊಸೆಸರ್‌
3.15 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
4 GB ಆಂತರಿಕ ಮೆಮೋರಿ
512 MB RAM
1700 mAh ಬ್ಯಾಟರಿ

 ಮೈಕ್ರೋಮ್ಯಾಕ್ಸ್‌ ಎ 92 ಕ್ಯಾನ್‌ವಾಸ್ ಲೈಟ್‌

ಮೈಕ್ರೋಮ್ಯಾಕ್ಸ್‌ ಎ 92 ಕ್ಯಾನ್‌ವಾಸ್ ಲೈಟ್‌

ಬೆಲೆ:8,499

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
5 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್ (480X854 ಪಿಕ್ಸೆಲ್‌)
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋ ಫೋಕಸ್‌,ಎಲ್‌ಇಡಿ ಫ್ಯ್ಲಾಶ್‌)
ಮುಂದುಗಡೆ ಕ್ಯಾಮೆರಾ ಸೌಲಭ್ಯ ನೀಡಿಲ್ಲ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2000 mAh ಬ್ಯಾಟರಿ

ಐಬಾಲ್‌ ಆಂಡಿ 5

ಐಬಾಲ್‌ ಆಂಡಿ 5

ಬೆಲೆ:8,066

ವಿಶೇಷತೆ:
5 ಇಂಚಿನ WVGA ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಫೇಮ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಫೇಮ್‌

ಬೆಲೆ:9,199

ವಿಶೇಷತೆ :
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ HVGA ಟಚ್‌ಸ್ಕ್ರೀನ್‌(480 x 320 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
1GHz ಸಿಂಗಲ್‌ ಕೋರ್‌ ಪ್ರೊಸೆಸರ್‌
512MB RAM
ವೈಫಿ,ಬ್ಲೂಟೂತ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,300 mAh ಬ್ಯಾಟರಿ

ಕಾರ್ಬ‌ನ್‌ ಎಸ್‌2 ಟೈಟಾನಿಯಂ

ಕಾರ್ಬ‌ನ್‌ ಎಸ್‌2 ಟೈಟಾನಿಯಂ

ಬೆಲೆ: 9,754

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟುಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್‌ ಓಎಸ್
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2100 mAh ಬ್ಯಾಟರಿ

ಸ್ಪೈಸ್‌ ಕೂಲ್‌ಪ್ಯಾಡ್‌ 2 ಎಂಐ-49

ಸ್ಪೈಸ್‌ ಕೂಲ್‌ಪ್ಯಾಡ್‌ 2 ಎಂಐ-49

ಬೆಲೆ:9,499

ವಿಶೇಷತೆ:
ಡ್ಯುಯಲ್‌ ಸಿಮ್‌(3G + 2G)
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
4.5 ಇಂಚಿನ ಸ್ಕ್ರೀನ್‌( 960x540 ಪಿಕ್ಸೆಲ್‌)
1.2GHz ಕ್ವಾಡ್‌ ಕೋರ್‌ ಪ್ರೊಸೆಸೆರ್‍
1GB RAM 4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋ ಫೋಕಸ್‌,ಎಲ್‌ಇಡಿ ಫ್ಲ್ಯಾಶ್‌)
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1,700mAh ಬ್ಯಾಟರಿ

ಸೆಲ್ಕಾನ್‌ ಎ ಸಿಗ್ನೇಚರ್‍

ಸೆಲ್ಕಾನ್‌ ಎ ಸಿಗ್ನೇಚರ್‍

ಬೆಲೆ:6,699

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್(480 X 800 ಪಿಕ್ಸೆಲ್‌)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‍
512MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ (ಎಲ್‌ಇಡಿ ಫ್ಲ್ಯಾಶ್‌)
ಮುಂದುಗಡೆ 0.3 ಎಂಪಿ ಕ್ಯಾಮೆರಾ
ವೈಫೈ,ಬ್ಲೂಟೂತ್‌
2100mAh ಬ್ಯಾಟರಿ

ಸ್ಪೈಸ್‌ ಮಿ 502 ಸ್ಮಾರ್ಟ್

ಸ್ಪೈಸ್‌ ಮಿ 502 ಸ್ಮಾರ್ಟ್

ಬೆಲೆ:6,299

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
5ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2100 mAh ಬ್ಯಾಟರಿ

ಸೆಲ್ಕಾನ್‌ ಎ 119 ಕ್ಯೂ

ಸೆಲ್ಕಾನ್‌ ಎ 119 ಕ್ಯೂ

ಬೆಲೆ:11,990

ವಿಶೇಷತೆ:
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್(720X1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2.1 ಜೆಲ್ಲಿಬೀನ್ ಓಎಸ್‌
ಕ್ವಾಡ್‌ ಕೋರ್‌ ಪ್ರೋಸೆಸರ್‌
12 ಎಂಪಿ ಹಿಂದುಗಡೆ ಕ್ಯಾಮೆರಾ
3 ಎಂಪಿ ಮುಂದುಗಡೆ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
ವೈಫೈ,3ಜಿ,ಬ್ಲೂಟೂತ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100mAh ಬ್ಯಾಟರಿ

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+