Just In
- 8 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 9 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 10 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 12 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಿತದರದಲ್ಲಿ ದೊರೆಯಲಿರುವ ಹತ್ತು ಸ್ಮಾರ್ಟ್‌ಫೋನ್‌ಗಳು
ವಿವಿಧ ಬಣ್ಣಗಳು, ಬಳಕೆಗೆ ಯೋಗ್ಯವಾದ ಆಪ್ಸ್ ಗಳು ಹೀಗೆ ನಿಮ್ಮ ಕಣ್ಮನ ಸೆಳೆಯುವ ರೂಪದಲ್ಲಿ ನಿಮ್ಮ ಕೈ ಸೇರಲಿದೆ ಮಿತ ದರದ ಸ್ಮಾರ್ಟ್‌ಫೋನ್‌ಗಳು. ಪೋನ್‌ಗಳು ನಮ್ಮ ಜೀವನದಲ್ಲಿ ಗಮನಾರ್ಹ ಪಾತ್ರವನ್ನೇ ನಿರ್ಮಿಸಿವೆ ಅದರಲ್ಲೂ ಸ್ಮಾರ್ಟ್‌ಫೋನ್‌ಗಳನ್ನು ಕನಿಷ್ಟ ಆದ್ಯತೆ ಎಂದೇ ಈಗಿನ ನ್ಯೂಜನರೇಶನ್ ಪರಿಗಣಿಸಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಅದಕ್ಕಿರುವ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಅದನ್ನು ಮಿತದರದಲ್ಲಿ ನಿರ್ಮಿಸುವ ಕಂಪೆನಿಗಳ ಸ್ಪರ್ಧೆ ಕೂಡ ಏರಿದೆ.
ಹೌದು ಇತ್ತೀಚಿನ ಫೀಚರ್‌ಗಳಿಂದ ಗಮನ ಸೆಳೆಯುವ ವಿವಿಧ ಬ್ರಾಂಡ್‌ಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದ್ದು ಅವುಗಳ ನಿರ್ಮಾಣದ ಹಿಂದಿರುವ ಸದಾಶಯವೇ ಗ್ರಾಹಕರ ತೃಪ್ತಿಯಾಗಿದೆ. ಇಂತಹ ಫೋನ್‌ಗಳಲ್ಲಿ ಗ್ರಾಹಕರು ಹೆಚ್ಚು ಗಮನವನ್ನು ಕೊಡುವುದು ಅದರಲ್ಲಿರುವ ಕ್ಯಾಮೆರಾಕ್ಕಾಗಿದೆ.
ಕ್ಯಾಮೆರಾ ಮೆಗಾಪಿಕ್ಸೆಲ್‌ಗಳು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಅನುಸರಿಸಿ ಇರುತ್ತವೆ. ಆದರೆ ಈಗೀಗ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಮೆಗಾಪಿಕ್ಸೆಲ್ ಇರುವ ಕ್ಯಾಮೆರಾ ಫೋನ್ ಪೂರೈಕೆಯನ್ನು ಮಾಡುತ್ತಿವೆ ಎಂಬುದು ಮಾರುಕಟ್ಟೆ ವರದಿಗಳಿಂದ ಸಾಬೀತಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಅಪ್‌ಡೇಟ್ ಎಂಬಂತೆ 13 ಎಮ್‌ಪಿ ಕ್ಯಾಮೆರಾಗಳು ಈಗ 15,000 ರೂಪಾಯಿಗಳಲ್ಲಿ ನಿಮ್ಮ ಕೈಗೆ ಬರುವ ಕಾಲ ಸನ್ನಿಹಿತವಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ಮೆಗಾಪಿಕ್ಸೆಲ್ ಕ್ಯಾಮೆರಾಗಳು ತಮ್ಮ ವಿಶಿಷ್ಟ ಛಾಪನ್ನೆ ಒತ್ತಿವೆ ಎಂದೇ ಹೇಳಬಹುದು. ಇಂದಿನ ಈ ಲೇಖನದಲ್ಲಿ ನಾವು ನಿಡಿರುವ ಕೆಲವೊಂದು ಫೋನ್ ವೈಶಿಷ್ಟ್ಯತೆಗಳನ್ನು ನಿಮ್ಮೆಲ್ಲಾ ಬಯಕೆಗಳನ್ನು ನಿಮ್ಮ ಇಷ್ಟದ ಬೆಲೆಯಲ್ಲಿ ಪುರೈಸುವುದು ಖಂಡಿತ. ಸರಳ ನಿರ್ವಹಣೆ, ಉತ್ತಮ ಮೆಗಾಪಿಕ್ಸೆಲ್, ವೈಫೈ ಹೀಗೆ ಹತ್ತು ಹಲವು ಅಂಶಗಳನ್ನು ಒಳಗೊಂಡಿರುವ ಫೋನ್‌ಗಳ ಸಾಮರ್ಥ್ಯ ವರದಿಯನ್ನು ನಾವು ಇಲ್ಲಿ ನೀಡಿದ್ದೇವೆ. ಬನ್ನಿ ಈ ಪೋನ್‌ಗಳ ಪ್ರಮುಖ ಅಂಶಗಳನ್ನು ಕಾರ್ಯಗಳನ್ನು ಗಮನಿಸಿ.

#1
ಉತ್ತಮ ಖರೀದಿ: ರೂ. 11,749
ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ ಉಳ್ಳ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
12 MP ಪ್ರಾಥಮಿಕ ಕ್ಯಾಮೆರಾ 2 MPಸೆಕೆಂಡರಿ
ಡ್ಯುಯೆಲ್ ಸಿಮ್ 3G, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
1750 mAh, Li-Ion ಬ್ಯಾಟರಿ ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#2
ಉತ್ತಮ ಖರೀದಿಗೆ ರೂ. 15,999
ವಿಶೇಷತೆಗಳು
5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
13 MPಪ್ರಾಥಮಿಕ ಕ್ಯಾಮೆರಾ 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#3
ಉತ್ತಮ ಖರೀದಿಗೆ ರೂ 13,299
ವಿಶೇಷತೆಗಳು
5.50 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 32 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
2600 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#4
ಉತ್ತಮ ಖರೀದಿಗೆ ರೂ 14,189
ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
12 MP ಪ್ರಾಥಮಿಕ ಕ್ಯಾಮೆರಾ 2 MP ಸೆಕೆಂಡರಿ
ಡ್ಯುಯೆಲ್ ಸಿಮ್ 3ಜಿ ವೈಫೈ
1.61 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#5
ಉತ್ತಮ ಖರೀದಿಗೆ ರೂ 13,635
ವಿಶೇತೆಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
2600 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#6
ಉತ್ತಮ ಖರೀದಿಗೆ ರೂ 14,390
ವಿಶೇಷತೆಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
24.8 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#7
ಉತ್ತಮ ಖರೀದಿಗೆ ರೂ 13,999
ವಿಶೇಷತೆಗಳು
5 ಇಂಚಿನ 1280x720 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಮೆಮೊರಿ 32 GBವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#8
ಉತ್ತಮ ಖರೀದಿಗೆ ರೂ 14,866
ವಿಶೇಷತೆಗಳು
4.70 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಆಂತರಿಕ ಮೆಮೊರಿ 32 ಜಿಬಿವರೆಗೆ ವಿಸ್ತರಿಸಬಹುದು
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#9
ಉತ್ತಮ ಖರೀದಿಗೆ ರೂ 10,623
ವಿಶೇಷತೆಗಳು
5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.2.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
12 MP ಪ್ರಾಥಮಿಕ ಕ್ಯಾಮೆರಾ 3 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
2100 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#10
ಉತ್ತಮ ಖರೀದಿಗೆ ರೂ. 13,99
ವಿಶೇಷತೆಗಳು
5.3 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವತ್ತಿ 4.2.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MPದ್ವಿತೀಯ
ಡ್ಯುಯೆಲ್ ಸಿಮ್ 3ಜಿ, ವೈಫೈ
12 ಜಿಬಿ ಆಂತರಿಕ ಮೆಮೊರಿ 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
1850 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#11
ಉತ್ತಮ ಖರೀದಿಗೆ ರೂ 12,799
ವಿಶೇಷತೆಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬಿನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
12 MP ಪ್ರಾಥಮಿಕ ಕ್ಯಾಮೆರಾ 2 MP ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
2500 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#12
ಉತ್ತಮ ಖರೀದಿಗೆ ರೂ 13,999
ವಿಶೇಷತೆಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 8 MP ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ
16 ಜಿಬಿ ಆಂತರಿಕ ಮೆಮೊರಿ 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
2050 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.

#13
ಉತ್ತಮ ಖರೀದಿಗೆ ರೂ 10,350
ವಿಶೇಷತೆಗಳು
5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 3 MP ಸೆಕೆಂಡರಿ
ಡ್ಯುಯೆಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ
ಈ ಫೋನ್‌ಗಳನ್ನು ನೀವು ಖರೀದಿಸಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470