ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್

Written By:

ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯನ್ನು ಆಳುತ್ತಿದ್ದರೂ ಫೀಚರ್ ಫೋನ್‌ಗಳು ತಮ್ಮ ಸ್ಥಾನವನ್ನು ಬಳಕೆದಾರರಲ್ಲಿ ಉಳಿಸಿಕೊಂಡು ಬಂದಿದೆ. ದೀರ್ಘ ಬ್ಯಾಟರಿ ಬಾಳಿಕೆಯನ್ನು ಬಳಸುವ ಬಳಕೆದಾರರು ಫೀಚರ್ ಫೋನ್‌ಗಳನ್ನು ಆಯ್ಕೆಮಾಡುತ್ತಿದ್ದು ಯಾವುದೇ ತೊಂದರೆಯಿಲ್ಲದೆ ದೀರ್ಘ ಸಮಯದವರೆಗೆ ಇವು ನಡೆಯಬಲ್ಲುವು ಎಂಬುದೇ ಇವುಗಳ ಹೆಗ್ಗಳಿಕೆಯಾಗಿದೆ.

2016 ಕ್ಕೆ ನೀವು ಖರೀದಿಸಬಹುದಾದ ಬೆಸ್ಟ್ ಫೀಚರ್ ಫೋನ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಆಲ್ಫಾಬೆಟಿಕ್ ಕೀಬೋರ್ಡ್‌ಗಳನ್ನು ಒಳಗೊಂಡು ಬಂದಿವೆ ಮತ್ತು ಸಣ್ಣ ಡಿಸ್‌ಪ್ಲೇಗಳನ್ನು ಒಳಗೊಂಡಿದ್ದರೂ ದೀರ್ಘ ಬ್ಯಾಟರಿ ಬಾಳ್ವಿಕೆಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 1299

ಖರೀದಿ ಬೆಲೆ ರೂ: 1299

ನೋಕಿಯಾ 1100

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2 ಇಂಚಿನ ಪೂರ್ಣ ಡಿಸ್‌ಪ್ಲೇ ಸ್ಕ್ರೀನ್ ಸೇವರ್
ಡೈನಾಮಿಕ ಫಾಂಟ್ ಗಾತ್ರ
4 ಲೈನ್ಸ್ ಡಿಸ್‌ಪ್ಲೇ
ಎಫ್‌ಎಮ್ ರೇಡಿಯೊ, ಗೇಮ್ಸ್
850 mAh ಬ್ಯಾಟರಿ

ಖರೀದಿ ಬೆಲೆ ರೂ: 1,700

ಖರೀದಿ ಬೆಲೆ ರೂ: 1,700

ಸ್ಯಾಮ್‌ಸಂಗ್ ಗುರು ಮ್ಯೂಸಿಕ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
ಇನದ್ನು 16 ಜಿಬಿಗೆ ವಿಸ್ತರಿಸಬಹುದು
ಎಫ್‌ಎಮ್ ರೇಡಿಯೊ
ಮೈಕ್ರೋ ಎಸ್‌ಡಿ ಕಾರ್ಡ್ 16 ಜಿಬಿವರೆಗೆ
800 mAh ಬ್ಯಾಟರಿ

ಖರೀದಿ ಬೆಲೆ ರೂ: 2,050

ಖರೀದಿ ಬೆಲೆ ರೂ: 2,050

ಸ್ಯಾಮ್‌ಸಂಗ್ ಮೆಟ್ರೊ B313E3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2 ಇಂಚಿನ (5.08 centimeters) ಟಿಎಫ್‌ಟಿ ಡಿಸ್‌ಪ್ಲೇ
65 ಕೆ ಬಣ್ಣ ಬೆಂಬಲ
0.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಇದನ್ನು 16 ಜಿಬಿವರೆಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್ (GSM+GSM)
1000mAH lithium-ion ಬ್ಯಾಟರಿ

ಖರೀದಿ ಬೆಲೆ ರೂ: 1,650

ಖರೀದಿ ಬೆಲೆ ರೂ: 1,650

ನೋಕಿಯಾ 130 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.79 ಇಂಚಿನ ಎಲ್‌ಸಿಡಿ ಟ್ರಾನ್ಸ್‌ಮಿಸ್ಸೀವ್ ಸ್ಕ್ರೀನ್
ಎಫ್‌ಎಮ್ ರೇಡಿಯೊ
ಬ್ಲ್ಯೂಟೂತ್ ಬೆಂಬಲ
ಡ್ಯುಯಲ್ ಸ್ಟ್ಯಾಂಡ್ ಬೈ (GSM + GSM)
ಯುಎಸ್‌ಬಿ ಬೆಂಬಲ
ಇದನ್ನು 32 ಜಿಬಿವರೆಗೆ ವಿಸ್ತರಿಸಬಹುದು
ಆಲ್ಫಾನ್ಯೂಮರಿಕ್ ಕೀಪ್ಯಾಡ್
1020 mAh ಬ್ಯಾಟರಿ

ಖರೀದಿ ಬೆಲೆ ರೂ: 1,125

ಖರೀದಿ ಬೆಲೆ ರೂ: 1,125

ಇನ್‌ಫೋಕಸ್ F120

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.4 ಇಂಚಿನ QVGA ಡಿಸ್‌ಪ್ಲೇ
32 ಎಮ್‌ಬಿ RAM
32 ಎಮ್‌ಬಿ ROM
0.08 ಎಮ್‌ಪಿ ಕ್ಯಾಮೆರಾ
ಬ್ಲ್ಯೂಟೂತ್ ಸ್ಟಿರಿಯೊ
ಎಫ್‌ಎಮ್ ರೇಡಿಯೊ
32 ಜಿಬಿ ವಿಸ್ತರಣಾ ಸಾಮರ್ಥ್ಯ
1000 MAh ಬ್ಯಾಟರಿ

ಖರೀದಿ ಬೆಲೆ ರೂ: 2,850

ಖರೀದಿ ಬೆಲೆ ರೂ: 2,850

ನೋಕಿಯಾ 222

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.4 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ 240 x 320 ಪಿಕ್ಸೆಲ್‌ಗಳ ರೆಸಲ್ಯೂಶನ್
16 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
32 ಜಿಬಿ ಸಂಗ್ರಹಣಾ ಸಾಮರ್ಥ್ಯ
1100 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 1,459

ಖರೀದಿ ಬೆಲೆ ರೂ: 1,459

ಜೆನ್ ಎಮ್39

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.8 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಇದನ್ನು ಬಳಸಿ 8 ಜಿಬಿಗೆ ವಿಸ್ತರಿಸಬಹುದು
2,000mAh Li-ion ಬ್ಯಾಟರಿ

ಖರೀದಿ ಬೆಲೆ ರೂ: 2,630

ಖರೀದಿ ಬೆಲೆ ರೂ: 2,630

ಪ್ಯಾನಸೋನಿಕ್ GD25c8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.4 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಇದನ್ನು ಬಳಸಿ 16 ಜಿಬಿಗೆ ವಿಸ್ತರಿಸಬಹುದು
1.3 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಸಿಮ್ (CDMA + GSM)
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ
Li-Ion, 1250 mAh ಬ್ಯಾಟರಿ

ಖರೀದಿ ಬೆಲೆ ರೂ: 1,348

ಖರೀದಿ ಬೆಲೆ ರೂ: 1,348

ನೋಕಿಯಾ 105

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ
800 mAh ಬ್ಯಾಟರಿ

ಖರೀದಿ ಬೆಲೆ ರೂ: 2,299

ಖರೀದಿ ಬೆಲೆ ರೂ: 2,299

ನೋಕಿಯಾ 215

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

2.4 ಇಂಚಿನ ಎಲ್‌ಸಿಡಿ ಟ್ರಾನ್ಸ್‌ಮಿಸೀವ್ ಸ್ಕ್ರೀನ್
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಬ್ಲ್ಯೂಟೂತ್ ಬೆಂಬಲ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಡ್ಯುಯಲ್ ಸಿಮ್ (GSM + GSM)
8 ಎಮ್‌ಬಿ RAM
1100 mAh ಬ್ಯಾಟರಿ

ಖರೀದಿ ಬೆಲೆ ರೂ: 1,649

ಖರೀದಿ ಬೆಲೆ ರೂ: 1,649

ನೋಕಿಯಾ 107 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

1.8 ಇಂಚಿನ ಎಲ್‌ಸಿಡಿ ಟ್ರಾನ್ಸ್‌ಮಿಸೀವ್ ಸ್ಕ್ರೀನ್
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಬ್ಲ್ಯೂಟೂತ್ ಬೆಂಬಲ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 16 ಜಿಬಿ
ಡ್ಯುಯಲ್ ಸಿಮ್ (GSM + GSM)
ಆಲ್ಫಾನ್ಯೂಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ
1020 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Today we bring to you a list of top ten feature phones that will be the best options to buy in India in 2016.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot