2016'ರಲ್ಲಿ ಲಾಂಚ್ ಆದ ಟಾಪ್‌ 10 ಹೈ-ಎಂಡ್ ಸ್ಮಾರ್ಟ್‌ಫೋನ್‌ಗಳಿವು..!

By Suneel
|

ದಿಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವ, ಕ್ರಿಸ್‌ಮಸ್, ಹೊಸ ವರ್ಷ ಹೀಗೆ ಯಾವುದೇ ದೊಡ್ಡ ಈವೆಂಟ್‌ಗಳು ಬಂದರೂ ಸಹ ಮೊಬೈಲ್ ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕ ಬೆಲೆಯ ಸ್ಮಾರ್ಟ್‌ಫೋನ್‌ಗಳದ್ದೇ ಆರ್ಭಟ. ಹಾಗಂತ ಅತೀ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳು ಯಾರಿಗೂ ಇಷ್ಟವಾಗಿಲ್ಲ ಅಂತಲ್ಲ. ಹೈಎಂಡ್ ಸ್ಮಾರ್ಟ್‌ಫೋನ್ ಖರೀದಿಸುವ ವರ್ಗದವರೂ ಸಹ ದೊಡ್ಡಮಟ್ಟದಲ್ಲೇ ಇದ್ದಾರೆ.

2016'ರಲ್ಲಿ ಲಾಂಚ್ ಆದ ಟಾಪ್‌ 10 ಹೈ-ಎಂಡ್ ಸ್ಮಾರ್ಟ್‌ಫೋನ್‌ಗಳಿವು..!

ಅಂದಹಾಗೆ ಪ್ರಾಥಮಿಕವಾಗಿ ಹೇಳುವುದಾದರೆ ನಾವು ಇಂದು ತಿಳಿಸುವ ಹೈ-ಎಂಡ್ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ಸಾಫ್ಟ್‌ವೇರ್ ಫೀಚರ್, ಪ್ರಖ್ಯಾತ ವಿನ್ಯಾಸಗಳು, ಪ್ರಭಾವಶಾಲಿ ಹಾರ್ಡ್‌ವೇರ್, ಆಕರ್ಷಕ ನೋಟ ಹೊಂದಿವೆ.

ಅತಿ ಹೆಚ್ಚಿನ ಬಜೆಟ್ ಇಲ್ಲದಿದ್ದರೂ, ಉತ್ತಮ ಅನುಭವ ನೀಡುವ ಹೈ-ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಕ್ರಿಸ್‌ಮಸ್ ಮತ್ತು ಬರುವ ಹೊಸ ವರ್ಷದಲ್ಲಿ ಖರೀದಿಸಬೇಕು ಎಂದು ನಿರೀಕ್ಷಿಸುತ್ತಿದ್ದಲ್ಲಿ, 2016 ರ ಟಾಪ್‌ 10 ಹೈ-ಎಂಡ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಎಂದು ತಿಳಿಯಿರಿ. ಜಸ್ಟ್‌ ಟೇಕ್‌ ಎ ಲುಕ್‌.

ಗೂಗಲ್‌ ಪಿಕ್ಸೆಲ್ ಎಕ್ಸ್‌ಎಲ್‌

ಗೂಗಲ್‌ ಪಿಕ್ಸೆಲ್ ಎಕ್ಸ್‌ಎಲ್‌

ಖರೀದಿಸಿ ರೂ.67,000
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.5 ಇಂಚಿನ QHD ಅಮೋಲ್ಡ್ ಡಿಸ್‌ಪ್ಲೇ
* 2.15GHz ಸ್ನಾಪ್‌ಡ್ರಾಗನ್ 821 ಕ್ವಾಡ್‌ಕೋರ್ ಪ್ರೊಸೆಸರ್
* 4GB RAM ಜೊತೆಗೆ 32/128 ROM
* 12MP ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
* 8MP ಹಿಂಭಾಗ ಕ್ಯಾಮೆರಾ
* ಸಿಂಗಲ್ ನ್ಯಾನೋ ಸಿಮ್
* ಯುಎಸ್‌ಬಿ ಟೈಪ್‌-ಸಿ
* 4G VoLTE/ಬ್ಲೂಟೂತ್
* 3450mAh ಬ್ಯಾಟರಿ

 ಆಪಲ್ ಐಫೋನ್ 7

ಆಪಲ್ ಐಫೋನ್ 7

ಖರೀದಿಸಿ ಬೆಲೆ ರೂ.57,499
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 4.7 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 3D ಟಚ್
* ಕ್ವಾಡ್‌ಕೋರ್ ಆಪಲ್ ಎ10 ಫ್ಯೂಶನ್ ಪ್ರೊಸೆಸರ್
* ಫೋರ್ಸ್ ಟಚ್ ಟೆಕ್ನಾಲಜಿ
* 2GB RAM ಜೊತೆಗೆ 32/128/256GB ROM
* ಡ್ಯುಯಲ್ 12MP ಹಿಂಭಾಗ ಕ್ಯಾಮೆರಾ
* 7MP ಸೆಲ್ಫಿ ಕ್ಯಾಮೆರಾ
* ಬ್ಲೂಟೂತ್ 4.2
* LTE ಸಪೋರ್ಟ್
* ನೀರು ಮತ್ತು ಧೂಳು ನಿರೋಧಕ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7

ಖರೀದಿಸಿ ಬೆಲೆ ರೂ.43,400
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.1 ಇಂಚಿನ ಕ್ವಾಡ್ HD ಸೂಪರ್ ಅಮೋಲ್ಡ್ ಡಿಸ್‌ಪ್ಲೇ
* ಆಕ್ಟಾ-ಕೋರ್ ಎಕ್ಸಿನಾಸ್ 8 ಆಕ್ಟಾ 8890(2.3GHz ಕ್ವಾಡ್+1.6GHz ಕ್ವಾಡ್) ಪ್ರೊಸೆಸರ್
* 4GB LPDDR4 RAM
* ಆಂಡ್ರಾಯ್ಡ್ 6.0 (ಮಾರ್ಷ್‌ಮಲ್ಲೊ)
* ಹೈಬ್ರಿಡ್ ಸಿಮ್(ನ್ಯಾನೊ+ನ್ಯಾನೊ/ಮೈಕ್ರೋಎಸ್‌ಡಿ)
* 12MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* ಹಾರ್ಟ್‌ ರೇಟ್ ಸೆನ್ಸಾರ್, ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಬ್ಯಾರೋಮೀಟರ್
* ಐಪಿ68 ರೇಟಿಂಗ್ ನೀರು ಮತ್ತು ಧೂಳು ನಿರೋಧಕ
* 4G LTE, ವೈಫೈ
* 3000mAH ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7 ಎಡ್ಜ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7 ಎಡ್ಜ್‌

ಖರೀದಿಸಿ ಬೆಲೆ ರೂ.43,275
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.5 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲ್ಡ್ ಕರ್ವಡ್ಡ್ ಎಡ್ಜ್‌ ಡಿಸ್‌ಪ್ಲೇ
* ಆಕ್ಟಾ ಕೋರ್ ಎಕ್ಸಿನಾಸ್ 8 ಆಕ್ಟಾ 8890 (2.3GHz ಕ್ವಾಡ್ + 1.6GHz ಕ್ವಾಡ್) ಪ್ರೊಸೆಸರ್
* 4GB LPDDR4 RAM
* 32/64GB ಆಂತರಿಕ ಮೆಮೊರಿ
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್
* 12MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ
* 3600mAh ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಖರೀದಿಸಿ ಬೆಲೆ ರೂ.68,999
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.5 ಇಂಚಿನ ಐಪಿಎಸ್ 401 ಪಿಪಿಐ ಡಿಸ್‌ಪ್ಲೇ, 3D ಟಚ್
* 3GB RAM, 32GB ROM
* ಐಓಎಸ್ 10
* ಕ್ವಾಡ್ ಕೋರ್ A10 ಫ್ಯೂಷನ್ 64-ಬಿಟ್ ಪ್ರೊಸೆಸರ್ ಜೊತೆಗೆ 6 ಕೋರ್ ಜಿಪಿಯು M10 ಮೋಶನ್ ಪ್ರೊಸೆಸರ್
* ನೀರು ಮತ್ತು ಧೂಳು ನಿರೋಧಕ
* 12MP ವೈಡ್ ಆಂಗಲ್ ಕ್ಯಾಮೆರಾ ಮತ್ತು 7MP ಸೆಲ್ಫಿ ಕ್ಯಾಮೆರಾ
* 2,900mAh ಬ್ಯಾಟರಿ ಮತ್ತು 16 ದಿನಗಳ ಸ್ಟ್ಯಾಂಡ್‌ಬೈ ಮೋಡ್

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ಜಿ5

ಎಲ್‌ಜಿ ಜಿ5

ಖರೀದಿಸಿ ಬೆಲೆ ರೂ.32,990
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.5 ಇಂಚಿನ ಕ್ವಾಡ್ HD ಡಿಸ್‌ಪ್ಲೇ, 3D ಆರ್ಕ್ ಗ್ಲಾಸ್
* ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ 820 64-ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 530 ಜಿಪಿಯು
* 4GB RAM
* 32GB ಆಂತರಿಕ ಮೆಮೊರಿ
* 16MP, 8MP ಹಿಂಭಾಗ ಕ್ಯಾಮೆರಾ
* 8MP ಮುಂಭಾಗ ಕ್ಯಾಮೆರಾ
* 4G LTE
* 800mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್‌ 3.0

ಗೂಗಲ್ ಪಿಕ್ಸೆಲ್

ಗೂಗಲ್ ಪಿಕ್ಸೆಲ್

ಖರೀದಿಸಿ ಬೆಲೆ ರೂ.54,156
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5 ಇಂಚಿನ ಅಮೋಲ್ಡ್ ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಪ್ರೊಟೆಕ್ಷನ್
* 2.15 GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ 821 ಪ್ರೊಸೆಸರ್ ಜೊತೆಗೆ ಅಡ್ರೆನೊ 530 ಜಿಪಿಯು
* 32GB/128GB ಆಂತರಿಕ ಸ್ಟೋರೇಜ್‌
* ಆಂಡ್ರಾಯ್ಡ್ 7.1 ನ್ಯೂಗಾ ಓಎಸ್
* 12.3MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ
* 4GB VoLTE
* 2,770mAh ಬ್ಯಾಟರಿ

ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಜಡ್

ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಜಡ್

ಖರೀದಿಸಿ ಬೆಲೆ ರೂ.49,295
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.2 ಇಂಚಿನ ಟ್ರಿಲುಮಿನಸ್ ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್
* ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ 820 64 ಬಿಟ್ 14nm ಪ್ರೊಸೆಸರ್ ಜೊತೆಗೆ ಅಡ್ರೆನೊ 530 ಜಿಪಿಯು
* 3GB RAM
* 32GB/64GB (ಡ್ಯುಯಲ್ ಸಿಮ್) ಆಂತರಿಕ ಮೆಮೊರಿ
* 256GB ಮೆಮೊರಿವರೆಗೆ ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ವಿಸ್ತರಣೆ ಮಾಡಬಹುದು
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
* ಡ್ಯುಯಲ್ ಸಿಮ್
* 23MP ಹಿಂಭಾಗ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾ
* ಫಿಂಗರ್‌ಪ್ರಿಂಟ್ ಸೆನ್ಸಾರ್
* 2900mAh ಬ್ಯಾಟರಿ

ಹುವಾವೆ ಪಿ9

ಹುವಾವೆ ಪಿ9

ಖರೀದಿಸಿ ಬೆಲೆ ರೂ.39,999
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.2 ಇಂಚಿನ ಸಂಪೂರ್ಣ ಅಮೋಲ್ಡ್ 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
* ಆಕ್ಷಾ-ಕೋರ್ ಕಿರಿನ್ 955 ಪ್ರೊಸೆಸರ್ ಜೊತೆಗೆ Mali T880-MP4 ಜಿಪಿಯು
* 3GB RAM ಜೊತೆಗೆ 32GB ಸ್ಟೋರೇಜ್
* 4GB RAM ಜೊತೆಗೆ 64GB ಸ್ಟೋರೇಜ್
* ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
* 12MP ಡ್ಯುಯಲ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ
* 3,000mAh ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್

ಸೋನಿ ಎಕ್ಸ್‌ಪೇರಿಯಾ ಜಡ್‌5 ಪ್ರೀಮಿಯಂ ಡ್ಯುಯಲ್

ಸೋನಿ ಎಕ್ಸ್‌ಪೇರಿಯಾ ಜಡ್‌5 ಪ್ರೀಮಿಯಂ ಡ್ಯುಯಲ್

ಖರೀದಿಸಿ ಬೆಲೆ ರೂ.41,299
ಕ್ಲಿಕ್ ಮಾಡಿ ಖರೀದಿಸಿ
ವಿಶೇಷತೆಗಳು
* 5.5 ಇಂಚಿನ 4K ಟ್ರಿಲುಮಿನಾಸ್ ಡಿಸ್‌ಪ್ಲೇ ಜೊತೆಗೆ 806 PPI
* 64ಬಿಟ್ ಸ್ನಾಪ್‌ಡ್ರಾಗನ್ 810 ಆಕ್ಟಾ ಕೋರ್ ಪ್ರೊಸೆಸರ್
* 3GB RAM
* 23MP ಹಿಂಭಾಗ ಕ್ಯಾಮೆರಾ ಜೊತೆಗೆ ಆಟೋ ಫೋಕಸ್
* 5.1MP ಸೆಲ್ಫಿ ಕ್ಯಾಮೆರಾ
* ನೀರು ಮತ್ತು ಧೂಳು ನಿರೋಧಕ
* 3430mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Top 10 Best High End Smartphones Launched in 2016.Take a look at the best high-end smartphones that have been launched in India this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X