ಸರಳ ಇಎಮ್‌ಐ ಆಫರ್: ಖರೀದಿಸಿ ಟಾಪ್ 10 ಫೋನ್ಸ್

By Shwetha
|

ಮಾಸಿಕ ಇನ್‌ಸ್ಟಾಲ್‌ಮೆಂಟ್‌ಗಳ ಮೂಲಕ ನಿಮ್ಮ ಕನಸಿನ ಫೋನ್ ಅನ್ನು ಇದೀಗ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇಎಮ್‌ಐ ಆಯ್ಕೆಗಳೊಂದಿಗೆ ಇಂದು ಹೆಚ್ಚಿನ ಫೋನ್‌ಗಳು ಬಂದಿದ್ದು ಇದನ್ನು ಬಳಸಿಕೊಂಡು ತಿಂಗಳಿಗೆ ಇಂತಿಷ್ಟು ದುಡ್ಡು ಕಟ್ಟುವ ಮೂಲಕ ನಿಮ್ಮ ಮೆಚ್ಚಿನ ಫೋನ್ ಖರೀದಿಸಬಹುದಾಗಿದೆ.

ಇಎಮ್‌ಐ ಆಯ್ಕೆಯು ಬಳಕೆದಾರರಿಗೆ ವರದಾನವಾಗಿದ್ದು ಪೂರ್ಣ ಪಾವತಿಯನ್ನು ಕಟ್ಟುವಲ್ಲಿ ತೊಡಕುಂಟಾದಾಗ ಈ ಸೌಲಭ್ಯ ವರದಾನವಾಗಿ ಮೂಡಿ ಬಂದಿದೆ. ಇನ್ನು ಇಎಮ್‌ಐಗಳಲ್ಲೂ ನೀವು ವಿನಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಅಂತೆಯೇ ಆಕರ್ಷಕ ಸೌಲಭ್ಯಗಳೂ ಇದನ್ನು ಒಳಗೊಂಡಿದೆ. ಹಾಗಿದ್ದರೆ ಇಎಮ್‌ಐ ಆಯ್ಕೆಗಳಿರುವ ಫೋನ್‌ಗಳು ಯಾವುವು ಎಂಬುದಾಗಿ ಯೋಚಿಸುತ್ತಿದ್ದೀರಾ? ಚಿಂತೆ ಬಿಡಿ. ಇಂದಿನ ಲೇಖನದಲ್ಲಿ ನಿಮ್ಮ ಖರೀದಿಗೆ ಅತ್ಯುತ್ತಮ ಎಂದೇ ಆಯ್ಕೆಗೊಂಡಿರುವ ಇಎಮ್‌ಐಗಳಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಹಾಗಿದ್ದರೆ ತಡಮಾಡದೇ ಆಫರ್‌ಗಳತ್ತ ಗಮನ ನೀಡಿ.

ಎಚ್‌ಟಿಸಿ ಒನ್ ಎಮ್9

ಎಚ್‌ಟಿಸಿ ಒನ್ ಎಮ್9

ಬೆಲೆ ರೂ: 30,490

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  • 5 ಇಂಚಿನ 1920 x 1080 ಪಿಕ್ಸೆಲ್‌ಗಳು ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ 2.5D ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
  • ಆಂಡ್ರಾಯ್ಡ್ 6.0 ಮಾರ್ಷ್ ಮಲ್ಲೊ ಜೊತೆಗೆ HTC Sense UI
  • 3 ಜಿಬಿ RAM
  • 32 ಜಿಬಿ ಆಂತರಿಕ ಸಂಗ್ರಹಣೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 2 ಟಿಬಿ
  • 13 ಎಮ್‌ಪಿ ರಿಯರ್ ಕ್ಯಾಮೆರಾ
  • ಮುಂಭಾಗ ಕ್ಯಾಮೆರಾ
  • 4G LTE / 3G HSPA+, Wi-Fi a/b/g/n/ac (2.4 & 5 GHz), ಬ್ಲ್ಯೂಟೂತ್ 4.1 ಮತ್ತು GPS, NFC
  • 2150mAh ಬ್ಯಾಟರಿ
ಶ್ಯೋಮಿ ರೆಡ್ಮೀ ನೋಟ್ 3

ಶ್ಯೋಮಿ ರೆಡ್ಮೀ ನೋಟ್ 3

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ 178 ಡಿಗ್ರಿ ವೀಕ್ಷಣಾ ಆಂಗಲ್

ಆಂಡ್ರಾಯ್ಡ್ ಲಾಲಿಪಪ್

ಓಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೊ X10 (MT6795) ಪ್ರೊಸೆಸರ್; PowerVR G6200 GPU

2 ಜಿಬಿ RAM

16 ಜಿಬಿ ಆಂತರಿಕ ಸಂಗ್ರಹಣೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, Wi-Fi 802.11 ac/b/g/n ( 2.4 / 5GHz), Bluetooth 4.0, GPS + GLONASS

4000 mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್

ಲೆನೊವೊ ಕೆ4 ನೋಟ್

ಲೆನೊವೊ ಕೆ4 ನೋಟ್

ಬೆಲೆ ರೂ: 11,999

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ 1920 x 1080 ಪಿಕ್ಸೆಲ್‌ಗಳು IPS 178 ಡಿಗ್ರಿ ವೈಡ್ ವ್ಯೂ ಡಿಸ್‌ಪ್ಲೇ ಜೊತೆಗೆ 450 Nits ಬ್ರೈಟ್‌ನೆಸ್, 1000:1 contrast, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

ಆಂಡ್ರಾಯ್ಡ್ 5.1 ಲಾಲಿಪಪ್

1.3 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6753 ಪ್ರೊಸೆಸರ್ 450MHz Mali T720-MP3 GPU

3 ಜಿಬಿ RAM

16 ಜಿಬಿ ಆಂತರಿಕ ಸಂಗ್ರಹಣೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128 ಜಿಬಿ

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, WiFi 802.11 a/b/g/n/ac, Bluetooth 4.0, GPS, NFC, USB OTG

3300mAh (Rated) built-in battery / 3400mAh (Typical)

ಗೂಗಲ್ ನೆಕ್ಸಸ್ 5 ಎಕ್ಸ್

ಗೂಗಲ್ ನೆಕ್ಸಸ್ 5 ಎಕ್ಸ್

ಬೆಲೆ ರೂ: 22,599

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.2 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

ಆಂಡ್ರಾಯ್ಡ್ 6.0 (ಮಾರ್ಷ್ ಮಲ್ಲೊ)

ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit ಪ್ರೊಸೆಸರ್

2 ಜಿಬಿ RAM

16ಜಿಬಿ / 32ಜಿಬಿ ಆಂತರಿಕ ಸಂಗ್ರಹಣೆ

ಡ್ಯುಯಲ್ ಸಿಮ್

12.3 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G WiFi 802.11 a/b/g/n/ac 2×2 MIMO dual-band Bluetooth 4.2, GPS, NFC, USB Type-C

2700 mAh ಬ್ಯಾಟರಿ

ಲೀಟಿವಿ ಲೀಕೊ ಲಿ 1 ಎಸ್

ಲೀಟಿವಿ ಲೀಕೊ ಲಿ 1 ಎಸ್

ಬೆಲೆ ರೂ: 10,999

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಇನ್ ಸೆಲ್ ಡಿಸ್‌ಪ್ಲೇ; 500nits ಬ್ರೈಟ್‌ನೆಸ್

2.2GHz ಓಕ್ಟಾ ಕೋರ್ Mediatek Helio X10 (MT6795T) processor with PowerVR G6200 GPU

ಆಂಡ್ರಾಯ್ಡ್ ಲಾಲಿಪಪ್ EUI 5.5 Dual SIM

ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit ಪ್ರೊಸೆಸರ್

3 ಜಿಬಿ RAM

32ಜಿಬಿ ಆಂತರಿಕ ಸಂಗ್ರಹಣೆ eMMC5.0 ಆಂತರಿಕ ಮೆಮೊರಿ

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, WiFi 802.11 ac/a/b/g/n (2.4GHz / 5GHz), Bluetooth 4.0 with APT-X, GPS, USB 2.0 Type C, MHL 2.0

3000 mAh ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7

ಬೆಲೆ ರೂ: 10,990

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಡಿಸ್‌ಪ್ಲೇ

1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 410 (MSM8916) ಪ್ರೊಸೆಸರ್; Adreno 306

2.2GHz ಓಕ್ಟಾ ಕೋರ್ Mediatek Helio X10 (MT6795T) processor with PowerVR G6200 GPU

ಆಂಡ್ರಾಯ್ಡ್ 5.1.1 ಲಾಲಿಪಪ್

ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit ಪ್ರೊಸೆಸರ್

1.5 ಜಿಬಿ RAM

8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, Wi-Fi 802.11 b/g/n, Bluetooth 4.1, GPS/ GLONASS

3000 mAh ಬ್ಯಾಟರಿ

ಲೀಟಿವಿ ಲೀ ಮ್ಯಾಕ್ಸ್

ಲೀಟಿವಿ ಲೀ ಮ್ಯಾಕ್ಸ್

ಬೆಲೆ ರೂ: 32,999

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

6.33 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ

ಆಂಡ್ರಾಯ್ಡ್ 5.0 ಲಾಲಿಪಪ್ EUI Octa-Core Snapdragon 810 64-bit processor 430 ಜಿಪಿಯು

ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit ಪ್ರೊಸೆಸರ್

4 ಜಿಬಿ RAM

64ಜಿಬಿ/128 ಜಿಬಿ ಆಂತರಿಕ ಸಂಗ್ರಹಣೆ

ಡ್ಯುಯಲ್ ಸಿಮ್

21 ಎಮ್‌ಪಿ ರಿಯರ್ ಕ್ಯಾಮೆರಾ

4 ಎಮ್‌ಪಿ ಮುಂಭಾಗ ಕ್ಯಾಮೆರಾ

4G (FDD-LTE: B1/3/7; TDD-LTE: 38/39/40/41), WiFi 802.11ac/a/b/g/n (2.4/5 GHz),Bluetooth 4.1 with APT-X, GPS, NFC

3400 mAh ಬ್ಯಾಟರಿ

ಜಿಯೋನಿ ಇಲೈಫ್ ಎಸ್6

ಜಿಯೋನಿ ಇಲೈಫ್ ಎಸ್6

ಬೆಲೆ ರೂ: 19,999

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ (1280 x 720)ಪಿಕ್ಸೆಲ್‌ಗಳು ಸೂಪರ್ ಅಮೋಲೆಡ್ ಡಿಸ್‌ಪ್ಲೇ; ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

ಆಂಡ್ರಾಯ್ಡ್ 5.1 Amigo 3.1 UI 1.3GHz Octa-Core Mediatek MT6753 ಪ್ರೊಸೆಸರ್; Mali T-720 GPU

ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit ಪ್ರೊಸೆಸರ್

3 ಜಿಬಿ RAM

32ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, WiFi 802.11 b/g/n Bluetooth 4.0, GPS, USB Type-C

3150 mAh ಬ್ಯಾಟರಿ

ಅಸೂಸ್ ಜೆನ್‌ಫೋನ್ ಜೂಮ್

ಅಸೂಸ್ ಜೆನ್‌ಫೋನ್ ಜೂಮ್

ಬೆಲೆ ರೂ: 37,999

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ ಪೂರ್ಣ ಎಚ್‌ಡಿ, ವೆರಿ ಶಾರ್ಪ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್

ಆಂಡ್ರಾಯ್ಡ್ 5.0 ಲಾಲಿಪಪ್

ಕ್ವಾಡ್ ಕೋರ್‌ 2.3 GHz Atom

4 ಜಿಬಿ RAM

16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

3000 mAh, Li-Polymer ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ A8

ಸ್ಯಾಮ್‌ಸಂಗ್ ಗ್ಯಾಲಕ್ಸಿ A8

ಬೆಲೆ ರೂ: 25,990

ಇಎಮ್‌ಐ ಆಫರ್‌ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.7 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ, ಸೂಪರ್ ಅಮೋಲೆಡ್ ಡಿಸ್‌ಪ್ಲೇ

ಆಂಡ್ರಾಯ್ಡ್ 5.1 ಲಾಲಿಪಪ್

ಎಕ್ಸೋನಸ್ 5430 ಓಕ್ಟಾ-ಕೋರ್ (1.8GHz ಕ್ವಾಡ್ A15 + 1.3 GHz ಕ್ವಾಡ್ A7 ) with Mali T628 MP6 GPU ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ-ಕೋರ್ (1.5GHz Quad A53 + 1.0 GHz Quad A53 ) with Adreno 405 GPU

2 ಜಿಬಿ RAM

32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

16 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G, Wi-Fi 802.11 a/b/g/n, Bluetooth 4.0, A-GPS/ GLONASS

3050mA ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಾಟ್ಸಾಪ್‌ನಲ್ಲಿ ಬ್ಯಾಕಪ್ ಮಾಡುವುದು ಹೇಗೆ?

ಹೊಸ ನೆಟ್‌ವರ್ಕ್‌ಗೆ ಫೋನ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

ಏಲಿಯನ್‌ಗಳಿಂದ ಮೆಸೇಜ್‌: ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ ಏಕೆ?

ಟಾಪ್ 10 ನಿಯಮಗಳನ್ನು ಅನುಸರಿಸಿ ವಾಟ್ಸಾಪ್ ಬಳಸಿ

Most Read Articles
Best Mobiles in India

English summary
Today, we have compiled a list of 10 smartphones that are available on easy EMI offers. Here take a look at the best 10 smartphones with even better EMI offers, to be bought in India in 2016.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more