ಖರೀದಿಗೆ ಅತ್ಯುತ್ತಮವಾಗಿರುವ ಟಾಪ್ 10 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್

By Shwetha
|

ಜನವರಿ 2015 ಕ್ಕೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿವೆ. ಇನ್ನು ಶ್ಯೋಮಿಯಿಂದ ಆರಂಭಿಸುವುದಾದಲ್ಲಿ, ಹೊಸದಾಗಿ ಎಮ್ಐ 4 ಅನ್ನು ತನ್ನ ಬಳಕೆದಾರರಿಗಾಗಿ ಲಾಂಚ್ ಮಾಡಿದೆ. ಈ ಅದ್ಭುತವಾದ ಡಿವೈಸ್ ರೂ 20,000 ಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಇದನ್ನೂ ಓದಿ: ಟಾಪ್ 10 ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಇನ್ನು ಬ್ಲ್ಯಾಕ್‌ಬೆರ್ರಿಯತ್ತ ನೋಟ ಹರಿಸುವುದಾದರೆ ಒಂದು ಅದ್ಭುತ ಪೋನ್ ಅನ್ನು ಹೊರತಂದಿದೆ. ಇದು ಸ್ನ್ಯಾಪ್‌ಡೀಲ್‌ನಲ್ಲಿ ರೂ 31,000 ಕ್ಕೆ ಲಭ್ಯವಾಗುತ್ತಿದೆ. ಸ್ಯಾಮ್‌ಸಂಗ್ ಕೂಡ ಸ್ಯಾಮ್‌ಸಂಗ್ ಜೆಡ್ 1 ಅನ್ನು ಹೊರತಂದಿದ್ದು, ಇದು ಟೈಜನ್ ಓಎಸ್‌ನಲ್ಲಿ ಚಾಲನೆಯಾಗುತ್ತಿದೆ.

ಇಂದಿನ ಲೇಖನದಲ್ಲಿ ಜನವರಿಯಲ್ಲಿ ಲಾಂಚ್ ಮಾಡಿರುವ ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಪಟ್ಟಿಯೊಂದಿಗೆ ನಾವು ಬಂದಿದ್ದು ನಿಮಗಿಲ್ಲಿ ಯಾವ ಫೋನ್ ಅದರ ವೈಶಿಷ್ಟ್ಯಗಳೇನು ಎಂಬ ಮಾಹಿತಿ ದೊರೆಯಲಿದೆ.

ಎಚ್‌ಟಿಸಿ ಡಿಸೈರ್ 816ಜಿ

ಎಚ್‌ಟಿಸಿ ಡಿಸೈರ್ 816ಜಿ

5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ ಎಚ್‌ಟಿಸಿ ಸೆನ್ಸ್ 6
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ 1080p HD ರೆಕಾರ್ಡಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
3 ಜಿ
HSPA+
ವೈಫೈb/g/n/ac
ಬ್ಲ್ಯೂಟೂತ್ 4.0 ಜೊತೆಗೆ aptX
2600 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 526+

ಎಚ್‌ಟಿಸಿ ಡಿಸೈರ್ 526+

4.7 ಇಂಚಿನ (960 x 540 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.7 GHz ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ UI ಸೆನ್ಸ್
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ 1080p HD ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
1ಜಿಬಿ RAM
8 /16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
3 ಜಿ
HSPA+
ವೈಫೈb/g/n/ac
ಬ್ಲ್ಯೂಟೂತ್ 4.0
2000 mAh ಬ್ಯಾಟರಿ

ಶ್ಯೋಮಿ ಎಮ್ಐ4

ಶ್ಯೋಮಿ ಎಮ್ಐ4

5 ಇಂಚಿನ IPS ಡಿಸ್‌ಪ್ಲೇ 441 PPI ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ MIUI V5
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ UI ಸೆನ್ಸ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
3 ಜಿಬಿ RAM
16 / 64 ಜಿಬಿ ಆಂತರಿಕ ಮೆಮೊರಿ
LED
4G LTE /3G
HSPA+
ವೈಫೈb/g/n/ac
ಬ್ಲ್ಯೂಟೂತ್ 4.0
3080 mAh ಬ್ಯಾಟರಿ

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್

3.5 ಡಯೋಗ್ನಲ್ IPS 720 x 720 ಪಿಕ್ಸೆಲ್‌ಗಳು 294 PPI ಮಲ್ಟಿ ಟಚ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
1.5 GHz ಡ್ಯುಯಲ್ ಕೋರ್ ಸ್ನ್ಯಾಪ್‌ಡ್ರಾಗನ್ S4 (MSM 8960) ಪ್ರೊಸೆಸರ್ ಜೊತೆಗೆ ಅಡ್ರೆನೊ 225 ಜಿಪಿಯು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ UI ಸೆನ್ಸ್
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
BlackBerry OS 10.3.1
4G LTE
ವೈಫೈb/g/n/ac
ಬ್ಲ್ಯೂಟೂತ್ 4.0
2515 mAh ನಾನ್ ರಿಮೂವೇಬಲ್ ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2

ಎಲ್‌ಜಿ ಜಿ ಫ್ಲೆಕ್ಸ್ 2

5.5 ಇಂಚಿನ (1080 x 1920 ಪಿಕ್ಸೆಲ್‌ಗಳು ) ಪೂರ್ಣ ಎಚ್‌ಡಿ ಕರ್ವ್ಡ್ ಪ್ಲಾಸ್ಟಿಕ್ OLED ಡಿಸ್‌ಪ್ಲೇ
2.0 GHz ಓಕ್ಟಾ ಕೋರ್ 64 ಬಿಟ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
2GB DDR4 RAM
16/32 ಜಿಬಿ ಆಂತರಿಕ ಮೆಮೊರಿ ಮೈಕ್ರೊ ಎಸ್‌ಡಿ ಸ್ಲಾಟ್
4G LTE
ವೈಫೈb/g/n/ac
ಬ್ಲ್ಯೂಟೂತ್ 4.0
3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ನಿಯೋ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ನಿಯೋ ಪ್ಲಸ್

5 ಇಂಚಿನ (00 x 480 ಪಿಕ್ಸೆಲ್‌ಗಳು ) TFT ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
1 GB RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್
2100 mAh ಬ್ಯಾಟರಿ

ಒಪ್ಪೊ ಯು3

ಒಪ್ಪೊ ಯು3

5.9 ಇಂಚಿನ (1080 ×1920 ಪಿಕ್ಸೆಲ್‌ಗಳು ) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.7 GHz ಓಕ್ಟಾ ಕೋರ್ MediaTek MT6752 64 ಬಿಟ್ ಪ್ರೊಸೆಸರ್ ಜೊತೆಗೆ ಮಾಲಿ-T760 ಜಿಪಿಯು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
2 GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
4 ಜಿ
ವೈಫೈ
ಬ್ಲ್ಯೂಟೂತ್ 4.0
3000 mAh ಬ್ಯಾಟರಿ

ಝೆಡ್‌ಟಿಇ ಬ್ಲೇಟ್ ಆವೃತ್ತಿ 2 4 ಜಿ ಎಲ್‌ಟಿಇ

ಝೆಡ್‌ಟಿಇ ಬ್ಲೇಟ್ ಆವೃತ್ತಿ 2 4 ಜಿ ಎಲ್‌ಟಿಇ

3.5 ಇಂಚಿನ (320 x 480 ಪಿಕ್ಸೆಲ್‌ಗಳು ) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1 GHz ಸ್ಪ್ರೆಡ್‌ಟರ್ಮ್ SC7715 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
2 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ ವಿಜಿಎ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
256 ಎಮ್‌ಬಿ RAM
512 ಎಮ್‌ಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
3 ಜಿ
ವೈಫೈ
ಬ್ಲ್ಯೂಟೂತ್
1300 mAh ಬ್ಯಾಟರಿ

ಒಪ್ಪೊ ಆರ್5

ಒಪ್ಪೊ ಆರ್5

5.2 ಇಂಚಿನ (1080 x 1920 ಪಿಕ್ಸೆಲ್‌ಗಳು ) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ
1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 (MSM8939) ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ ವಿಜಿಎ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
2 ಜಿಬಿ RAM
16 ಜಿ‌ಬಿ ಆಂತರಿಕ ಮೆಮೊರಿ ಕಲರ್ ಓಎಸ್ 2.0 ಆಧಾರಿತ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
4 ಜಿ
ವೈಫೈ
ಬ್ಲ್ಯೂಟೂತ್
2000 mAh ಬ್ಯಾಟರಿ

ಜಿಯೋನಿ ಪಯೋನಿಯರ್ ಪಿ6

ಜಿಯೋನಿ ಪಯೋನಿಯರ್ ಪಿ6

5 ಇಂಚಿನ (480 × 854 ಪಿಕ್ಸೆಲ್‌ಗಳು ) FWVGA ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಮೀಡಿಯಾಟೆಕ್ MT6582 ಪ್ರೊಸೆಸರ್ ಮಾಲಿ 400 ಜಿಪಿಯು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಎಚ್‌ಟಿಸಿ ಬೂಮ್ ಸೌಂಡ್, ಡ್ಯುಯಲ್ ಫ್ರಂಟಲ್ ಸ್ಟಿರಿಯೊ ಸ್ಪೀಕರ್ಸ್ ಬಿಲ್ಟ್ ಇನ್ ಅಂಪ್ಲಿಫೈರ್ಸ್
1 ಜಿಬಿ RAM
8 ಜಿ‌ಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3 ಜಿ
ವೈಫೈ
ಬ್ಲ್ಯೂಟೂತ್ 4.0
1950 mAh ಬ್ಯಾಟರಿ

Best Mobiles in India

English summary
This article tells about Top 10 Best Smartphones Launched In January 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X