Home
ಮೊಬೈಲ್

ಹೊಸ ವರ್ಷದ ಭರ್ಜರಿ ಖರೀದಿಗಾಗಿ ಟಾಪ್ ಫೋನ್ಸ್

By Shwetha

ಟೆಕ್ ಕ್ಷೇತ್ರದಲ್ಲಿ ಹೊಸ ವರ್ಷದ ಆರಂಭ ಹೊಸತನದಿಂದ ಕೂಡಿರುತ್ತದೆ. ಹೊಸ ಹೊಸ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸುವ ಮೂಲಕ ಈ ಬಾರಿಯ ಹೊಸ ವರ್ಷ ಟೆಕ್ ಕ್ಷೇತ್ರದಲ್ಲಿ ಹೊಸ ಉಮೇದನ್ನೇ ಉಂಟುಮಾಡಿದ್ದು ಹೊಸ ಹೊಸ ಫೋನ್‌ಗಳನ್ನು ಖರೀದಿಸಬೇಕೆಂಬ ಬಯಕೆಯನ್ನು ಹೊಂದಿರುವ ಬಳಕೆದಾರರಿಗೆ ಇದು ಹೊಸಪವರ್ವವಾಗುವುದು ಖಂಡಿತ.

ಓದಿರಿ: ಬಜೆಟ್ ಬೆಲೆಯಲ್ಲಿ ನಿಮ್ಮ ಮನಮೆಚ್ಚಿದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು

ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸಿರುವ ಈ ಫೋನ್‌ಗಳು ಅತ್ಯದ್ಭುತ ವಿಶೇಷತೆಗಳಿಂದ ಕೂಡಿದ್ದು ಸುಂದರ ನೋಟವನ್ನು ಒಳಗೊಂಡಿದೆ. ಹೊಸ ವರ್ಷದಲ್ಲಿ ಹೊಸತನ ಇರಬೇಕು ಎಂಬ ಕಾರಣದಿಂದ ನಿಮ್ಮ ಆಯ್ಕೆಯ ಫೋನ್ ವಿವರಗಳನ್ನು ನಾವು ನೀಡುತ್ತಿದ್ದು ಖಂಡಿತ ಇದು ನಿಮಗೆ ಬೆಸ್ಟ್ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ 2016 ಕ್ಕೆ ಬೆಸ್ಟ್ ಎಂದೆನಿಸಿರುವ ಟಾಪ್ ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ಇಲ್ಲಿದೆ ಬನ್ನಿ ವಿವರಗಳು

ವೈಯು ಯುಟೋಪಿಯಾ

ವೈಯು ಯುಟೋಪಿಯಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1440 x 2560 ಪಿಕ್ಸೆಲ್‌ಗಳು
ಕ್ವಾಡ್ ಎಚ್‌ಡಿ ಓಜಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 1000:1 ಕಾಂಟ್ರಾಸ್ಟ್ ರೇಶಿಯೊ, 91% NTSC ಕಲರ್ ಗಮಾಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಓಕ್ಟಾ ಕೋರ್ 64 ಬಿಟ್ ಪ್ರೊಸೆಸರ್ 4 ಜಿಬಿ RAM 32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1.1 ಲಾಲಿಪಪ್ 21 ಎಮ್‌ಪಿ ರಿಯರ್ ಕ್ಯಾಮೆರಾ 8 ಎಮ್‌ಪಿ ಮುಂಭಾಗ ಕ್ಯಾಮೆರಾ 4ಜಿ, ವೈಫೈ, ಬ್ಲ್ಯೂಟೂತ್, ಫಿಂಗರ್ ಪ್ರಿಂಟ್ ಸೆನ್ಸಾರ್, ಜಿ ಸೆನ್ಸಾರ್, ಎಲ್ ಸೆನ್ಸಾರ್, ಪಿ ಸೆನ್ಸಾರ್ 3000mAh ಬ್ಯಾಟರಿ

ಆಪಲ್ ಐಫೋನ್ 6 ಎಸ್

ಆಪಲ್ ಐಫೋನ್ 6 ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ 3 ಡಿ ಟಚ್ A9 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ M9 ಮೋಶನ್ ಕೋಪ್ರೊಸೆಸರ್ 1440 x 12 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ ಟಚ್ ಐಡಿ ಬ್ಲ್ಯೂಟೂತ್ 4.2 LTE ಬೆಂಬಲ 1715 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಆಂಡ್ರಾಯ್ಡ್ 5.1 ಲಾಲಿಪಪ್ ಓಕ್ಟಾ ಕೋರ್ (1.4GHz + 1GHz) ಎಕ್ಸೋನಸ್ ಪ್ರೊಸೆಸರ್ 1.5 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G HSPA+, Wi-Fi, Bluetooth 4.1, GPS ಫಿಂಗರ್ ಪ್ರಿಂಟ್ ಸೆನ್ಸಾರ್, ಜಿ ಸೆನ್ಸಾರ್, ಎಲ್ ಸೆನ್ಸಾರ್, ಪಿ ಸೆನ್ಸಾರ್ 3000mAh ಬ್ಯಾಟರಿ

ಲೆನೊವೊ ಕೆ3 ನೋಟ್

ಲೆನೊವೊ ಕೆ3 ನೋಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಆಂಡ್ರಾಯ್ಡ್ 5.0 ಲಾಲಿಪಪ್ 1.7 GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್ ಜೊತೆಗೆ Mali-T760 MP2 GPU 2 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G HSPA+, WiFi 802.11 b/g/n, ಬ್ಲ್ಯೂಟೂತ್ 4.0, GPS ಫಿಂಗರ್ ಪ್ರಿಂಟ್ ಸೆನ್ಸಾರ್, ಜಿ ಸೆನ್ಸಾರ್, ಎಲ್ ಸೆನ್ಸಾರ್, ಪಿ ಸೆನ್ಸಾರ್ 3000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸಿಲ್ವರ್ 5

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸಿಲ್ವರ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ 2.5D arc ಗ್ಲಾಸ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.0 ಲಾಲಿಪಪ್ 1.3GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ 450MHz Mali-T720 GPU 3 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು 6.0 ಮಾರ್ಷ್ ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದು 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G HSPA+, WiFi 802.11 b/g/n, ಬ್ಲ್ಯೂಟೂತ್ 4.0, GPS ಫಿಂಗರ್ ಪ್ರಿಂಟ್ ಸೆನ್ಸಾರ್, ಜಿ ಸೆನ್ಸಾರ್, ಎಲ್ ಸೆನ್ಸಾರ್, ಪಿ ಸೆನ್ಸಾರ್ 2900 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್ ಸಿಮ್

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ (ಕ್ವಾಡ್ ಕೋರ್ 1.5 GHz + ಕ್ವಾಡ್ ಕೋರ್ 1.0 GHz) ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಪ್ರೊಸೆಸರ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.0.x ಲಾಲಿಪಪ್ 1.3GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ 450MHz Mali-T720 GPU 2 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು 6.0 ಮಾರ್ಷ್ ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದು 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 2400 mAh ಬ್ಯಾಟರಿ

ಒನ್ ಪ್ಲಸ್ 2

ಒನ್ ಪ್ಲಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.0.x ಲಾಲಿಪಪ್ 1.3GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ 450MHz Mali-T720 GPU 4 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು 6.0 ಮಾರ್ಷ್ ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದು 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE, WiFi 802.11 a/b/g/n (2.4/5 GHz), WiFi Direct Bluetooth 4.1 and GPS, USB Type-C 3300 mAh ಬ್ಯಾಟರಿ

ಲೆನೊವೊ ವೈಬ್ ಪಿ1

ಲೆನೊವೊ ವೈಬ್ ಪಿ1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1080 x 1920 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.0.x ಲಾಲಿಪಪ್ 1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 (MSM8939) ಪ್ರೊಸೆಸರ್ ಜೊತೆಗೆ Adreno 405 GPU 2 ಜಿಬಿ RAM 32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G, WiFi 802.11 a/b/g/n/ac, Bluetooth 4.1 LE, GPS 5000 mAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.1.1 ಲಾಲಿಪಪ್ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz ಕೋರ್ಟೆಕ್ಸ್ A53 + 4 x 1.7 GHz Cortex A53) 64-bit ಪ್ರೊಸೆಸರ್ with Adreno 405 GPU 2 ಜಿಬಿ RAM 16ಜಿಬಿ /32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.1 ಲಾಲಿಪಪ್ 21 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G, ವೈಫೈ ಬ್ಲ್ಯೂಟೂತ್ 4.0 and GPS 3630 mAh ಬ್ಯಾಟರಿ

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1920 x 1080 ಪಿಕ್ಸೆಲ್‌ಗಳು ಐಪಿಎಸ್ 441 PPI ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz ಕೋರ್ಟೆಕ್ಸ್ A53 + 4 x 1.7 GHz ಕೋರ್ಟೆಕ್ಸ್ A53) 64-ಬಿಟ್ ಪ್ರೊಸೆಸರ್ ಅಡ್ರೆನೊ 405 GPU 2 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ MIUI 6 ಮೇಲ್ಭಾಗದಲ್ಲಿ ಡ್ಯುಯಲ್ ಸಿಮ್ ಆಂಡ್ರಾಯ್ಡ್ 5.0 ಲಾಲಿಪಪ್ 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G, WiFi 802.11 a/b/g/n/ac (2.4/5GHz), Bluetooth 4.1 and GPS 3120 mAh ಬ್ಯಾಟರಿ

Best Mobiles in India

English summary
New years best revolution is buy a new phone. Really wonderful idea is it know. Thats why we introducing top best phones of 2016..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+