Home
ಮೊಬೈಲ್

ಫೆಬ್ರವರಿ ತಿಂಗಳ ಫೋನ್ ಖರೀದಿ ನಿಮಗಾಗಿ ಮಾತ್ರ

By Shwetha

ಉತ್ತಮ ಬೆಲೆಯ ಫೋನ್‌ಗಳು ಯಾವಾಗಲೂ ಬಳಕೆದಾರರನ್ನು ಆಕರ್ಷಿಸುತ್ತವೆ. ನಿಮ್ಮ ಕೈಗೆಟಕುವ ಬೆಲೆಯಲ್ಲಿ ಅದ್ಭುತ ಫೀಚರ್‌ಗಳನ್ನು ಒಳಗೊಂಡು ನಿಮ್ಮ ಡಿವೈಸ್ ಬಂದಿದೆ ಎಂದಾದಲ್ಲಿ ಅದನ್ನು ಖರೀದಿಸುವವರ ಕೈ ಮುಂದೆಯೇ ಇರುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಉತ್ತಮ ಬೆಲೆಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ನಿಮಗಾಗಿ ತರುತ್ತಿದ್ದೇವೆ. ಈ ಫೋನ್‌ಗಳು ತಮ್ಮ ಅನೂಹ್ಯ ವಿಶೇಷತೆ ಮತ್ತು ಉತ್ತಮ ಬೆಲೆಯಲ್ಲಿ ನಿಮ್ಮ ಮನಸೆಳೆಯುವುದು ಖಂಡಿತ.

ಹಾಗಿದ್ದರೆ ತಡಮಾಡದೇ ಸ್ಲೈಡರ್ ಪರಿಶೀಲಿಸಿಕೊಳ್ಳಿ ಮತ್ತು ಆಫರ್‌ಗಳ ವಿವರಗಳನ್ನು ಅರಿತುಕೊಳ್ಳಿ.

ಐಫೋನ್ 6 ಎಸ್

ಐಫೋನ್ 6 ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 3D ಟಚ್ ಐಓಎಸ್ 9 ಇದನ್ನು ಐಓಎಸ್ 9.1 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ A9 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಶನ್ ಕೋಪ್ರೊಸೆಸರ್ ಫೋರ್ಸ್ ಟಚ್ ತಂತ್ರಜ್ಞಾನ 12ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ ಟಚ್ ಐಡಿ, ಬ್ಲ್ಯೂಟೂತ್ 4.2 LTE ಬೆಂಬಲ 1715 MAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್

ಮೋಟೋರೋಲಾ ಮೋಟೋ ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು 5.7 ಇಂಚಿನ 1440×2560 ಪಿಕ್ಸೆಲ್‌ಗಳು ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ ಆಂಡ್ರಾಯ್ಡ್ 5.1.1 ಲಾಲಿಪಪ್ 1.8 GHz ಹೆಕ್ಸಾ ಕೋರ್ ಸ್ನ್ಯಾಪ್‌ಡ್ರಾಗನ್ 808 ಪ್ರೊಸೆಸರ್ Adreno 418 ಜಿಪಿಯು 3 ಜಿಬಿ RAM 16/32/64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು 21 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4ಜಿ LTE / 3ಜಿ, ವೈಫೈ ಬ್ಲ್ಯೂಟೂತ್ 4.0 LE, GPS, GLONASS,NFC 3000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು 5.1 ಇಂಚಿನ 144p ಸ್ಯಾಮಲೊಡ್ ಡಿಸ್‌ಪ್ಲೇ ಎಕ್ಸನಸ್ 7420 2.1/1.5GHz A57/A53 3ಜಿಬಿ LPDDR4-1552, ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ 32/64/128 ಜಿಬಿ ಮೆಮೊರಿ 2600 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು 5.7 ಇಂಚಿನ ಕ್ವಾಡ್ ಎಚ್‌ಡಿ 1440×2560 ಪಿಕ್ಸೆಲ್‌ಗಳು ಸೂಪರ್ ಅಮೋಲೆಡ್ ಡಿಸ್‌ಪ್ಲೇ 515ppi 3ಜಿಬಿ LPDDR4-1552, ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್ 16 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4ಜಿಬಿ LPDDR4 RAM 4ಜಿ LTE, NFC, MST, ಬ್ಲ್ಯೂಟೂತ್ 4.2, ವೈ-ಫೈ, GPS/ A-GPS 3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಆಂಡ್ರಾಯ್ಡ್ 5.1 ಲಾಲಿಪಪ್ ಓಕ್ಟಾ ಕೋರ್ 1.4GHz + 1GHz) ಎಕ್ಸೋನಸ್ ಪ್ರೊಸೆಸರ್ 1.5 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು 13ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G HSPA+, Wi-Fi, Bluetooth 4.1, GPS 3000 mAh ಬ್ಯಾಟರಿ

ವೈಯು ಯುರೇಕಾ ಪ್ಲಸ್

ವೈಯು ಯುರೇಕಾ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.0 ಲಾಲಿಪಪ್ ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು 2 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು 13ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE / 3G HSPA+, Wi-Fi, ಬ್ಲ್ಯೂಟೂತ್ 4.1, GPS

ಸೋನಿ ಎಕ್ಸ್‌ಪೀರಿಯಾ Z5

ಸೋನಿ ಎಕ್ಸ್‌ಪೀರಿಯಾ Z5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1080p ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಆಂಡ್ರಾಯ್ಡ್ 5.1 ಲಾಲಿಪಪ್ ಓಕ್ಟಾ ಕೋರ್ ಕ್ವಾಲ್‌ಕಾಮ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಜೊತೆಗೆ ಅಡ್ರೆನೊ 430 ಜಿಪಿಯು 64 ಬಿಟ್ 3 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು 23 ಎಮ್‌ಪಿ ರಿಯರ್ ಕ್ಯಾಮೆರಾ 5.1 ಎಮ್‌ಪಿ ಮುಂಭಾಗ ಕ್ಯಾಮೆರಾ

ಲಿನೊವೊ ಕೆ3 ನೋಟ್

ಲಿನೊವೊ ಕೆ3 ನೋಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಆಂಡ್ರಾಯ್ಡ್ 5.0 ಲಾಲಿಪಪ್ 1.7 GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್ ಜೊತೆಗೆ Mali-T760 MP2 GPU ಪ್ರೊಸೆಸರ್ ಜೊತೆಗೆ ಅಡ್ರೆನೊ 430 ಜಿಪಿಯು 2 ಜಿಬಿ RAM 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಡಿಸ್‌ಪ್ಲೇ ಆಂಡ್ರಾಯ್ಡ್ 5.1.1 ಲಾಲಿಪಪ್ 1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 (MSM8916) ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜೊತೆಗೆ ಅಡ್ರೆನೊ 1.5 ಜಿಬಿ RAM 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು 13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4ಜಿ LTE / 3ಜಿ HSPA+ ವೈ-ಫೈ 802.11 b/g/n, ಬ್ಲ್ಯೂಟೂತ್ 4.1, GPS/ GLONASS 3000 mAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಆಂಡ್ರಾಯ್ಡ್ 5.1.1 ಲಾಲಿಪಪ್ 1.2 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53) 64 ಬಿಟ್ (MSM8916) ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು 2 ಜಿಬಿ RAM 16GB /32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು 21 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ 4ಜಿ LTE / 3ಜಿ HSPA+ ವೈ-ಫೈ 802.11 b/g/n, ಬ್ಲ್ಯೂಟೂತ್ 4.1, GPS/ GLONASS 3630 mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
In this article we are giving suggestion on buying good phones for this month. These phones are coming in good price and main features also..So here are the features for your phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+