ಬಜೆಟ್ ಬೆಲೆಯಲ್ಲಿ 3 ಜಿಬಿ RAM ಫೋನ್ಸ್

By Shwetha
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚುತ್ತಿದೆ. ಆಧುನಿಕ ತಂತ್ರಜ್ಞಾನದ ಸ್ಪರ್ಧೆಗಳ ನಡುವೆಯೂ ಫೋನ್‌ಗಿರುವ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂತೆಯೇ ಫೋನ್ ತಯಾರಕ ಕಂಪೆನಿಗಳೂ ಕೂಡ ಹೊಸ ಹೊಸ ಡಿವೈಸ್‌ಗಳನ್ನು ಸಿದ್ಧಪಡಿಸುವ ಮೂಲಕ ಗ್ರಾಹಕರಿಗೆ ಉತ್ತಮ ಮಾದರಿಯ ಡಿವೈಸ್‌ಗಳನ್ನು ನೀಡುತ್ತಿದೆ.

ನಿಮ್ಮ ಇಚ್ಛೆಯ ಫೋನ್‌ಗಳು ಅತ್ಯುತ್ತಮ ವಿಶೇಷತೆಗಳನ್ನೊಳಗೊಂಡು ಮಾರುಕಟ್ಟೆಗೆ ಕಾಲಿಡುತ್ತಿದ್ದು ಇಲ್ಲಿದೆ ಆ ಡಿವೈಸ್‌ಗಳ ಸಂಪೂರ್ಣ ಪರಿಚಯ. ಹೆಚ್ಚು RAM ಉಳ್ಳ ಡಿವೈಸ್‌ಗಳ ಕೈಗೆಟಕುವ ಬೆಲೆಯಲ್ಲಿ ನಿಮ್ಮ ಮುಂದೆ ಬರುತ್ತಿದ್ದು ಈ ಅವಕಾಶವನ್ನು ನಿಮಗೆ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಫೋನ್ ಹೆಚ್ಚುವರಿ RAM ಅನ್ನು ಹೊಂದಿದೆ ಎಂದಾದಲ್ಲಿ ಹೆಚ್ಚಿನ ಕೆಲಸಗಳನ್ನು ಅದು ನಿಮಗಾಗಿ ಮಾಡಿಕೊಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ ಹಾಗಿದ್ದರೆ ಆ ಫೋನ್‌ಗಳು ಯಾವುವು ಎಂಬುದನ್ನು ಸ್ಲೈಡರ್ ನೋಡಿ ಪರಿಶೀಲಿಸಿಕೊಳ್ಳಿ.

ಲೆನೊವೊ ಕೆ3 ನೋಟ್

ಲೆನೊವೊ ಕೆ3 ನೋಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) IPS 178 ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್ 450MHz Mali T720-MP3 GPU
3ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
FM Radio 4G LTE / 3G HSPA+, WiFi 802.11 a/b/g/n/ac, Bluetooth 4.0, GPS, NFC, USB OTG
3300mAh (Rated) built-in battery / 3400mAh (Typical)

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 5

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ (1920 x 1080 ಪಿಕ್ಸೆಲ್‌ಗಳು) IPS ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 (ಲಾಲಿಪಪ್) ಇದನ್ನು ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದು
1.3 GHz ಓಕ್ಟಾ ಕೋರ್ 64 ಬಿಟ್ MediaTek MT6753 ಪ್ರೊಸೆಸರ್ 450MHz Mali T720-MP3 GPU
3ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
2900 mAh ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3

ಕೂಲ್‌ಪ್ಯಾಡ್ ನೋಟ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ IPS ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಓಕ್ಟಾ ಕೋರ್ 64 ಬಿಟ್ MediaTek MT6753 ಪ್ರೊಸೆಸರ್ 450MHz Mali T720-MP3 GPU
3ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
3000 mAh ಬ್ಯಾಟರಿ

ಕ್ಸೋಲೋ ಬ್ಲ್ಯಾಕ್ 1 ಎಕ್ಸ್

ಕ್ಸೋಲೋ ಬ್ಲ್ಯಾಕ್ 1 ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಓನ್ ಸೆಲ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಓಕ್ಟಾ ಕೋರ್ 64 ಬಿಟ್ MediaTek MT6753 ಪ್ರೊಸೆಸರ್ 450MHz Mali T720-MP3 GPU
3ಜಿಬಿ DDR3 RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
2400 mAh ಬ್ಯಾಟರಿ

ಲಾವಾ ಐರಿಸ್ ಎಕ್ಸ್ 10

ಲಾವಾ ಐರಿಸ್ ಎಕ್ಸ್ 10

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಓನ್ ಸೆಲ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 (ಲಾಲಿಪಪ್)
1.3 GHz ಕ್ವಾಟ್ ಕೋರ್ ಪ್ರೊಸೆಸರ್ 450MHz Mali T720-MP3 GPU
3ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
2900 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪ್ಲಸ್ 4ಜಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪ್ಲಸ್ 4ಜಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಐಪಿಎಸ್ ಓನ್ ಸೆಲ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಓಕ್ಟಾ ಕೋರ್ MediaTek MT6753 processor with Mali-T720 GPU
3ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
2100 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಏಸ್

ಇಂಟೆಕ್ಸ್ ಆಕ್ವಾ ಏಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ; ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಕ್ವಾಡ್ ಕೋರ್ MediaTek MT6753 processor with Mali-T720 GPU
3ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
2300 mAh ಬ್ಯಾಟರಿ

ಜಿಯೋನಿ ಎಫ್103

ಜಿಯೋನಿ ಎಫ್103

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ; ಡ್ರ್ಯಾಗನ್ ಟ್ರ್ಯಯಲ್ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 (ಲಾಲಿಪಪ್)
1.3 GHz ಕ್ವಾಡ್ ಕೋರ್ MediaTek MT6753 processor with Mali-T720 GPU
2 ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, 802.11 b/g/n, Bluetooth 4.0, GPS
2400 mAh ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3 ಲೈಟ್

ಕೂಲ್‌ಪ್ಯಾಡ್ ನೋಟ್ 3 ಲೈಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; ಸ್ಕ್ರಾಚ್ ನಿರೋಧಕ ಗ್ಲಾಸ್
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಕ್ವಾಡ್ ಕೋರ್ 64 ಬಿಟ್ MediaTek MT6753 processor with Mali-T720 GPU
3 ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, Bluetooth 4.0, GPS, USB OTG
2500 mAh ಬ್ಯಾಟರಿ

ಜೊಪೊ ಸ್ಪೀಡ್ 7

ಜೊಪೊ ಸ್ಪೀಡ್ 7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1.5 GHz ಓಕ್ಟಾ ಕೋರ್ 64 ಬಿಟ್ MediaTek MT6753 processor with Mali-T720 GPU
3 ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
13.2 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 a/b/g/n, Bluetooth 4.0, GPS
2500 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಸೂಪರ್

ಇಂಟೆಕ್ಸ್ ಆಕ್ವಾ ಸೂಪರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 (ಲಾಲಿಪಪ್)
1 GHz ಕ್ವಾಡ್ ಕೋರ್ 64 ಬಿಟ್ MediaTek MT6753 processor with Mali-T720 GPU
3 ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 a/b/g/n, Bluetooth 4.0, GPS
2150 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ; ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.1 (ಲಾಲಿಪಪ್)
1.3 GHz ಕ್ವಾಡ್ ಕೋರ್ MediaTek MT6735A 64 ಬಿಟ್ ಪ್ರೊಸೆಸರ್ Mali-T720 GPU
3 ಜಿಬಿ DDR3 RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 a/b/g/n, Bluetooth 4.0, GPS
2500 mAh ಬ್ಯಾಟರಿ

ಎಲ್‌ಇಟಿವಿ ಲಿ 1 ಎಸ್

ಎಲ್‌ಇಟಿವಿ ಲಿ 1 ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಇನ್ ಸೆಲ್ ಡಿಸ್‌ಪ್ಲೇ ಜೊತೆಗೆ 500nits ಬ್ರೈಟ್‌ನೆಸ್
ಆಂಡ್ರಾಯ್ಡ್ 5.5 (ಲಾಲಿಪಪ್)
2.2 GHz ಓಕ್ಟಾ ಕೋರ್ MediaTek Helio X10 (MT6795T) ಪ್ರೊಸೆಸರ್ PowerVR G6200 GPU
3 ಜಿಬಿ DDR3 RAM
32 ಜಿಬಿ ಆಂತರಿಕ ಮೆಮೊರಿ, ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
Samsung S5K5E2 sensor, 85-degree wide-angle lens Dolby audio, Dirac HD audio technology Infrared sensor 4G LTE / 3G HSPA+, WiFi 802.11 ac/a/b/g/n (2.4GHz / 5GHz), Bluetooth 4.0 with APT-X, GPS, USB 2.0 Type C, MHL 2.0
3000 mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!!</a><br />ಓದಿರಿ: <a href=ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು
ಓದಿರಿ: ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು
ಓದಿರಿ: ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್" title="ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!!
ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು
ಓದಿರಿ: ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು
ಓದಿರಿ: ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್" loading="lazy" width="100" height="56" />ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!!
ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು
ಓದಿರಿ: ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು
ಓದಿರಿ: ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್

Best Mobiles in India

English summary
Today we bring to you a list of top smartphones that offer 3GB of RAM, but also fall in your budget. These phones are good in terms of other specifications as well. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X