ಟಾಪ್ 10 ಬ್ಯಾಟರಿ ಬ್ಯಾಕಪ್ ಫೋನ್ಸ್ ಖರೀದಿಸಲು ಮರೆಯದಿರಿ

By Shwetha
|

ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡು ಬಂದಲ್ಲಿ ನಾವು ಬಯಸುವ ಕೆಲಸಗಳನ್ನು ನಮಗೆ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಫೋನ್‌ನಲ್ಲಿರುವ ಬಹು ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬೇಗನೇ ಖಾಲಿ ಮಾಡಿಬಿಡುತ್ತವೆ ಇದು ಬ್ಯಾಟರಿ ಮುಗಿಯಲು ಕಾರಣವಾಗಿವೆ. ಈ ಸಮಯದಲ್ಲಿ ನಮಗೆ ಅತ್ಯವಶ್ಯಕವಾಗಿರುವುದು ಬ್ಯಾಟರಿ ಬ್ಯಾಕಪ್ ಅನ್ನು ನೀಡುವ ಫೋನ್‌ಗಳಾಗಿವೆ.

ಇತ್ತೀಚೆಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಫೋನ್‌ಗಳು ಅತ್ಯಾಕರ್ಷಕ ಫೀಚರ್‌ಗಳನ್ನು ಒಳಗೊಂಡಿವೆ ಅಂತೆಯೇ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತಿವೆ. ಇಂದಿನ ಲೇಖನದಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಇರುವ ಫೋನ್‌ಗಳ ಕುರಿತಾದ ವಿವರಗಳನ್ನು ನಾವು ನೀಡುತ್ತಿದ್ದು ನಿಮ್ಮ ಹೆವಿ ಕೆಲಸಗಳಿಗೆ ಇವುಗಳು ಹೇಗೆ ಅತ್ಯುತ್ತಮ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಬನ್ನಿ ಹಾಗಿದ್ದರೆ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಉಳ್ಳ ಫೋನ್‌ಗಳ ವಿವರ ಕೆಳಗಿನ ಸ್ಲೈಡರ್‌ಗಳಲ್ಲಿ ವೀಕ್ಷಿಸಿ

ರೂ: 56,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ (3600 mah ಬ್ಯಾಟರಿ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ ಕ್ವಾಡ್ ಎಚ್‌ಡಿ (2560×1440 pixels) ಅಮೋಲೆಡ್ ಡಿಸ್‌ಪ್ಲೇ

ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ ಓಕ್ಟಾ ಕೋರ್ 8 Octa 8890 ಪ್ರೊಸೆಸರ್

ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ

4ಜಿಬಿ LPDDR4 RAM

32/64ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 200ಜಿಬಿಗೆ ವಿಸ್ತರಿಸಬಹುದು

12 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4ಜಿ LTE, Wi-Fi 802.11ac, ಬ್ಲ್ಯೂಟೂತ್ 4.2 LE, GPS with GLONASS, USB 2.0, NFC

3600mAh ಬ್ಯಾಟರಿ

ಫಾಸ್ಟ್ ಚಾರ್ಜಿಂಗ್ ವೈಯರ್ ಮತ್ತು ವಯರ್‌ಲೆಸ್ ಎರಡರಲ್ಲೂ

ರೂ: 9,999

ಶ್ಯೋಮಿ ರೆಡ್ಮೀ ನೋಟ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ ಕ್ವಾಡ್ 1920 x 1080 pixels ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ

MIUI 7 ಆಧಾರಿತ ಆಂಡ್ರಾಯ್ಡ್ ಲಾಲಿಪಪ್

ಓಕ್ಟಾ ಕೋರ್ MediaTek Helio X10 (MT6795) ಪ್ರೊಸೆಸರ್

2ಜಿಬಿ RAM

16 ಜಿಬಿ ಆಂತರಿಕ ಮೆಮೊರಿ

3ಜಿಬಿ RAM

32 ಜಿಬಿ ಆಂತರಿಕ ಮೆಮೊರಿ

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4ಜಿ LTE, Wi-Fi 802.11ac, ಬ್ಲ್ಯೂಟೂತ್ 4.2 LE, GPS with GLONASS, USB 2.0, NFC

4000 mAh ಬ್ಯಾಟರಿ

ಫಾಸ್ಟ್ ಚಾರ್ಜಿಂಗ್ ವೈಯರ್ ಮತ್ತು ವಯರ್‌ಲೆಸ್ ಎರಡರಲ್ಲೂ

ರೂ: 32,999

ಎಲ್‌ಇ ಟಿವಿ ಲೀ ಮ್ಯಾಕ್ಸ್ (3400mAh ಬ್ಯಾಟರಿ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

6.33 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ

ಆಂಡ್ರಾಯ್ಡ್ 5.0 ಲಾಲಿಪಪ್ ಆಧಾರಿತ EUI ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 64-bit ಪ್ರೊಸೆಸರ್ ( 4x 1.5GHz ARM A53 + 4 x 2.0 GHz ARM A57 )

4ಜಿಬಿ RAM

64GB / 128ಜಿಬಿ ಆಂತರಿಕ ಮೆಮೊರಿ

ಡ್ಯುಯಲ್ ಸಿಮ್

21 ಎಮ್‌ಪಿ ರಿಯರ್ ಕ್ಯಾಮೆರಾ

4 ಎಮ್‌ಪಿ ಮುಂಭಾಗ ಕ್ಯಾಮೆರಾ

4G (FDD-LTE: B1/3/7; TDD-LTE: 38/39/40/41), WiFi 802.11ac/a/b/g/n (2.4/5 GHz),Bluetooth 4.1 with APT-X, GPS, NFC

3400mAh ಬ್ಯಾಟರಿ

ರೂ: 8,499

ಹೋನರ್ ಹೋಲಿ 2 ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ

1.3 GHz ಕ್ವಾಡ್ ಕೋರ್ ಮೀಡಿಯಾಟೆಕ್ MT6735 64-bit ಪ್ರೊಸೆಸರ್; Mali-T720 GPU

2ಜಿಬಿ RAM

16ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 5.1 ಲಾಲಿಪಪ್; UI 3.1

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, WiFi 802.11 b/g/n, Bluetooth 4.0, GPS, USB OTG

4000 mAh ಬ್ಯಾಟರಿ

ರೂ: 62,785

ಬ್ಲ್ಯಾಕ್‌ಬೆರ್ರಿ ಪ್ರೈವ್ (3,650mAh ಬ್ಯಾಟರಿ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.4 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ

ಬ್ಲ್ಯಾಕ್‌ಬೆರ್ರಿ ಸ್ಲೈಡರ್

ಆಂಡ್ರಾಯ್ಡ್ ಲಾಲಿಪಪ್

ಹೆಕ್ಸಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64 ಬಿಟ್ ಪ್ರೊಸೆಸರ್ ಜೊತೆಗೆ Adreno 418 GPU

3ಜಿಬಿ RAM

32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು

ಡ್ಯುಯಲ್ ಸಿಮ್

18 ಎಮ್‌ಪಿ ರಿಯರ್ ಕ್ಯಾಮೆರಾ

5ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, WiFi 802.11 a/b/g/n/ac (2.4GHz and 5GHz), Bluetooth 4.1 LE, GPS + GLONASS

3,650 mAh ಬ್ಯಾಟರಿ

ರೂ: 12,999

ಹುವಾವೆ ಹೋನರ್ 5ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ 1080 x 1920 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ

ಬ್ಲ್ಯಾಕ್‌ಬೆರ್ರಿ ಸ್ಲೈಡರ್

ಆಂಡ್ರಾಯ್ಡ್ 5.1 ಲಾಲಿಪಪ್; EMUI 3.1

ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 616 (MSM8939) (4×1.5GHz + 4×1.2GHz) 64 ಬಿಟ್ ಪ್ರೊಸೆಸರ್ Adreno 405 GPU

2ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

5ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, WiFi 802.11 a/b/g/n/ac (2.4GHz and 5GHz), Bluetooth 4.1 LE, GPS + GLONASS

3000 mAh ಬ್ಯಾಟರಿ

ರೂ: 11,299

ಲಾವಾ V5 (3000mAh ಬ್ಯಾಟರಿ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ

ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

ಆಂಡ್ರಾಯ್ಡ್ 5.1.1 ಲಾಲಿಪಪ್ ಇದನ್ನು ಆಂಡ್ರಾಯ್ಡ್ 6.0 (Marshmallow) ಗೆ ಅಪ್‌ಗ್ರೇಡ್ ಮಾಡಬಹುದು

1.3 GHz ಕ್ವಾಡ್ ಕೋರ್ MediaTek MT6735 64-bit; Mali-T720 GPU

3 ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

8 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, WiFi 802.11 a/b/g/n/ac (2.4GHz and 5GHz), Bluetooth 4.1 LE, GPS + GLONASS

3000 mAh ಬ್ಯಾಟರಿ

ರೂ: 37,999

ಅಸೂಸ್ ಜೆನ್‌ಫೋನ್ ಜೂಮ್ (3000 mAh, ಲಿ ಪಾಲಿಮರ್ ಬ್ಯಾಟರಿ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ ಪೂರ್ಣ ಎಚ್‌ಡಿ, ಗೋರಿಲ್ಲಾ ಗ್ಲಾಸ್

ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್

ಕ್ವಾಡ್ ಕೋರ್ 2.3 GHz Atom

2 ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು

13 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

3000 mAh, Li-Polymer Battery ಬ್ಯಾಟರಿ

ರೂ: 47,888

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 1440×2560 ಪಿಕ್ಸೆಲ್ಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ; 515ppi

ಆಂಡ್ರಾಯ್ಡ್ ಆವೃತ್ತಿ 5.1.1 ಲಾಲಿಪಪ್ ಓಎಸ್

ಓಕ್ಟಾ-ಕೋರ್ ಎಕ್ಸೋನಸ್ 7420 SoC (4 cores Cortex-A57 clocked at 2.1GHz + 4 cores Cortex-A53 clocked at 1.5GHz)

4 ಜಿಬಿ RAM

16 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, NFC, MST, Bluetooth 4.2, Wi-Fi, GPS/ A-GPS

3000 mAh, Li-Polymer Battery ಬ್ಯಾಟರಿ

ರೂ: 12,318

ಜಿಯೋನಿ ಮ್ಯಾರಥಾನ್ ಎಮ್5 ಲೈಟ್ (4000mAh ಬ್ಯಾಟರಿ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್ಸ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; ಆಶಿ ಡ್ರ್ಯಾಗನ್ ಟ್ರಯಲ್ ಗ್ಲಾಸ್ ಪ್ರೊಟೆಕ್ಶನ್

ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್ ಓಎಸ್; Amigo UI 3.1

1.3 GHz ಕ್ವಾಡ್ ಕೋರ್ MediaTek MT6735 64 ಬಿಟ್ ಪ್ರೊಸೆಸರ್ ಜೊತೆಗೆ Mali-T720 GPU

3 ಜಿಬಿ RAM

32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು

8 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, NFC, MST, Bluetooth 4.2, Wi-Fi, GPS/ A-GPS

4000 mAh, ಬ್ಯಾಟರಿ

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌ ಹಿಂದಿರುವ ರಹಸ್ಯವೇನು?

ಬೆಂಗಳೂರಿನ ಟೆಕ್ಕಿಯಿಂದ ಪ್ರಥಮ ಚಾಲಕರಹಿತ ಕಾರು

ಶಾಲೆ ಬಿಟ್ಟು ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ ಭಾರತೀಯ

ಫೋಟೋಗ್ರಾಫರ್‌ನ ಅದ್ಭುತ ಕೈಚಳಕಕ್ಕೆ ಮನಸೋಲಲೇಬೇಕು

ಭೇಟಿ ನೀಡಿ

ಕನ್ನಡ ಗಿಜ್‌ಬಾಟ್ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡ ಗಿಜ್‌ಬಾಟ್ ಮತ್ತು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ

Most Read Articles
Best Mobiles in India

English summary
Take a look at the list of top 20 smartphone with best battery life to buy in India, as you may find the best option for yourself right from here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more