ಬಜೆಟ್‌ಗೆ ಸರಿಹೊಂದುವ ಸೂಪರ್ ಬ್ಯಾಟರಿಯುಳ್ಳ ಫೋನ್‌ಗಳು

By Shwetha
|

ಕಡಿಮೆ ಬ್ಯಾಟರಿ ಶಕ್ತಿಯುಳ್ಳ ಫೋನ್‌ಗಳ ಬಳಕೆಯನ್ನು ಬಳಸುವುದು ಫೋನ್ ಬಳಸುವವರಿಗೆ ಇಷ್ಟವಾಗುವುದಿಲ್ಲ. ಬಜೆಟ್‌ಗೆ ತಕ್ಕಂತಿರುವ ಆದರೆ ದೀರ್ಘ ಬ್ಯಾಟರಿ ಬಾಳಿಕೆ ನೀಡುವ ಫೋನ್‌ಗಳನ್ನು ಅವರು ಬಯಸುತ್ತಾರೆ. ಶಕ್ತಿಯುತವಾದ ಪ್ರೊಸೆಸರ್‌ಗಳು, ದೊಡ್ಡ ಪರದೆಗಳಿಂದ ಈ ಫೋನ್‌ಗಳು ಬಂದಿದ್ದು ಇದು ಪಿಸಿ ಮಾದರಿಯಲ್ಲಿದೆ.

ಇದನ್ನೂ ಓದಿ: ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ

ಹಾಗಿದ್ದರೆ ಇಂದಿನ ಲೇಖನದಲ್ಲಿ ದೀರ್ಘ ಸಮಯದವರೆಗೆ ಬ್ಯಾಟರಿ ಬಾಳ್ವಿಕೆಯನ್ನು ಉಳಿಸಿಕೊಂಡಿರುವ ಫೋನ್‌ಗಳತ್ತ ನಮ್ಮ ನೋಟ ಹರಿಸೋಣ. ಈ ಫೋನ್‌ಗಳು ಅನೂಹ್ಯ ವಿಶೇಷತೆಗಳನ್ನು ಒಳಗೊಂಡಿದ್ದು ಬ್ಯಾಟರಿ ಜೀವನವನ್ನು ಚೆನ್ನಾಗಿ ಉಳಿಸಿಕೊಂಡಿದೆ.

ಇಂಟೆಕ್ಸ್ ಆಕ್ವಾ ಪವರ್

ಇಂಟೆಕ್ಸ್ ಆಕ್ವಾ ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.4 GHz ಓಕ್ಟಾ ಕೋರ್ MediaTek MT6592M ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
4000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಹುಯೀ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಹುಯೀ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದನ್ನು 5.0 ಲಾಲಿಪಪ್‌ಗೆ ವಿಸ್ತರಿಸಬಹುದು
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
3000 mAh ಬ್ಯಾಟರಿ

ಅಲಾಕ್ಟೆಲ್ ಒನ್ ಟಚ್ ಫ್ಲ್ಯಾಶ್

ಅಲಾಕ್ಟೆಲ್ ಒನ್ ಟಚ್ ಫ್ಲ್ಯಾಶ್

ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ
1.4 GHz ಕ್ವಾಡ್ ಕೋರ್ MediaTek MT6592M ಓಕ್ಟಾ ಕೋರ್ Mali 450 GPU ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
3200 mAh ಬ್ಯಾಟರಿ

ಲೆನೊವೊ ಎಸ್660

ಲೆನೊವೊ ಎಸ್660

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ
1.4 GHz ಕ್ವಾಡ್ ಕೋರ್ MediaTek MT6592M ಓಕ್ಟಾ ಕೋರ್ Mali 450 GPU ಪ್ರೊಸೆಸರ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
13 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
3200 mAh ಬ್ಯಾಟರಿ

ಸ್ಪೈಸ್ ಸ್ಟೆಲ್ಲರ್ 518

ಸ್ಪೈಸ್ ಸ್ಟೆಲ್ಲರ್ 518

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ರಿಯರ್ ಕ್ಯಾಮೆರಾ 1.3 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
4000 mAh ಬ್ಯಾಟರಿ

ಸೆಲ್ಕೋನ್ ಮಿಲೇನ್ನಿಯಾ ಎಪಿಕ್ Q550

ಸೆಲ್ಕೋನ್ ಮಿಲೇನ್ನಿಯಾ ಎಪಿಕ್ Q550

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಐಪಿಎಸ್ ಓಜಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ARM Cortex A7 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
3500 mAh ಬ್ಯಾಟರಿ

ಸೆಲ್ಕೋನ್ ಮಿಲೇನ್ನಿಯಮ್ ಪವರ್

ಸೆಲ್ಕೋನ್ ಮಿಲೇನ್ನಿಯಮ್ ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 ಜಿಬಿ RAM
4 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ರಿಯರ್ ಕ್ಯಾಮೆರಾ 1.3 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 4.0
GPS
3000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪವರ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್
512 ಎಮ್‌ಬಿ RAM
4 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ರಿಯರ್ ಕ್ಯಾಮೆರಾ 0.3 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 3.0
GPS
4000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಎ77 ಕ್ಯಾನ್‌ವಾಸ್ ಜೂಸ್

ಮೈಕ್ರೋಮ್ಯಾಕ್ಸ್ ಎ77 ಕ್ಯಾನ್‌ವಾಸ್ ಜೂಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 x 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಡ್ಯುಯಲ್ ಕೋರ್ MediaTek MT6572 ಪ್ರೊಸೆಸರ್
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
1 ಜಿಬಿ RAM
4 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ರಿಯರ್ ಕ್ಯಾಮೆರಾ 0.3 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 3.0
GPS
3000 mAh ಬ್ಯಾಟರಿ

ಜಿಯೋನಿ M2

ಜಿಯೋನಿ M2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (854 × 480 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್-ಕೋರ್ ಕೋರ್ಟೆಕ್ಸ್ A7 ಪ್ರೊಸೆಸರ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್
1 ಜಿಬಿ RAM
4 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ
ಡ್ಯುಯಲ್ ಸಿಮ್
ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ
3ಜಿ
ವೈಫೈ
ಬ್ಲ್ಯೂಟೂತ್ 3.0
GPS
4200 mAh ಬ್ಯಾಟರಿ

Best Mobiles in India

English summary
This article tells about Top 10 Budget Smartphones under 10K With Maximum Battery Backup.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X