Subscribe to Gizbot

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

Posted By:

ನೀವು ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಯ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಮೊಬೈಲ್‌ ಖರೀದಿಗಾಗಿ ಗಿಜ್ಬಾಟ್‌ ಮಾಹಿತಿ ತಂದಿದೆ.ಇಲ್ಲಿ ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ 10 ಸ್ಮಾರ್ಟ‌ಫೋನ್‌ಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಡಿಮೆ ಬೆಲೆಯ ಸ್ಮಾರ್ಟ‌ಫೋನ್‌ ಖರೀದಿಸಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆಮನ್ ಪಿ9

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
3.5 ಇಂಚಿನ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
1300mAh ಬ್ಯಾಟರಿ
ರೂ.2,919 ಬೆಲೆಯಲ್ಲಿ ಖರೀದಿಸಿ

ಹೈಟೆಕ್‌ ಎಸ್‌ 200

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
3.5 ಇಂಚಿನ ಟಿಎಸ್‌ಟಿ ಸ್ಕ್ರೀನ್
ಆಂಡ್ರಾಯ್ಡ್ 4.0.1 ಐಸಿಎಸ್‌ ಓಎಸ್
1 GHz ಪ್ರೋಸೆಸರ್‍
2.0 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1400 mAh ಬ್ಯಾಟರಿ
ರೂ.2,949 ಬೆಲೆಯಲ್ಲಿ ಖರೀದಿಸಿ

ಮೊನೋ ಎ2

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್‌ ಓಎಸ್
3.0 ಟಚ್‌ಸ್ಕ್ರೀನ್
1 GHZ ಪ್ರೋಸೆಸರ್‍
256 MB RAM
2200 mAh ಬ್ಯಾಟರಿ
ರೂ. 2,695 ಬೆಲೆಯಲ್ಲಿ ಖರೀದಿಸಿ

ಅಕ್ವಾ ಜಾಝ್‌

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
2.0 ಎಂಪಿ ಹಿಂದುಗಡೆ ಕ್ಯಾಮೆರಾ
1500 mAh ಬ್ಯಾಟರಿ
ರೂ.2,995 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ ಎ51

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌ (GSM + GSM)
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 2.3.7 ಜಿಂಜರ್‌ಬ್ರಿಡ್‌ ಓಎಸ್
832 MHz ಪ್ರೋಸೆಸರ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.4,599 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಎ 35 ಬೋಲ್ಟ್‌

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಆಂಡ್ರಾಯ್ಡ್‌ 2.3.5 ಜೆಲ್ಲಿಬೀನ್‌ ಓಎಸ್‌
1GHz ಪ್ರೋಸೆಸರ್‌
256MB RAM
2ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
16GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ.4250 ಬೆಲೆಯಲ್ಲಿ ಖರೀದಿಸಿ

ಕಾರ್ಬನ್‌ ಎ1 ಪ್ಲಸ್‌

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
3.5 ಇಂಚಿನ HVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3.6 ಜಿಂಜರ್‌ಬ್ರಿಡ್‌ ಓಎಸ್‌
3.0 ಎಂಪಿ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ರೂ. 3,540 ಬೆಲೆಯಲ್ಲಿ ಖರೀದಿಸಿ

ಇಂಟೆಕ್ಸ್‌ ಅಕ್ವಾ

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ +ಜಿಎಸ್‌ಎಂ)
3.2 ಇಂಚಿನ ಟಚ್‌ಸ್ಕ್ರೀನ್‌ ಆಂಡ್ರಾಯ್ಡ್ ಜೆಲ್ಲಿಬೀನ್‌ ಓಎಸ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1 GHz ಪ್ರೋಸೆಸರ್
ರೂ.3,165 ಬೆಲೆಯಲ್ಲಿ ಖರೀದಿಸಿ

ಸೆಲ್ಕಾನ್‌ ಸ್ಮಾರ್ಟ್‌ನ್‌ ಎ87

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
4 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1GHz ಸಿಂಗಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್
5ಎಂಪಿ ಹಿಂದುಗಡೆ ಕ್ಯಾಮೆರಾ
512MB ಆಂತರಿಕ ಮೊಮೊರಿ
32 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
2G, ಬ್ಲೂಟೂತ್‌,ವೈಫಿ
1,450 mAh ಬ್ಯಾಟರಿ
ರೂ.4,750 ಬೆಲೆಯಲ್ಲಿ ಖರೀದಿಸಿ

ಕಾರ್ಬನ್‌ ಎ4

ಐದು ಸಾವಿರದೊಳಗಿನ ಟಾಪ್‌ ಕಂಪೆನಿಗಳ ಸ್ಮಾರ್ಟ‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ ಜಿಂಜರ್‌ಬ್ರಿಡ್‌ ಓಎಸ್‌
1 GHz ಪ್ರೋಸೆಸರ್
4- ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
3.2 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.4,685 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot