999 ರೂಪಾಯಿಗೆ ನೋಕಿಯಾ ಮೊಬೈಲ್‌ ಖರೀದಿಸಿ

Posted By:

ಭಾರತದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿ ಹಿಂದೆ ಬಿದ್ದರೂ.ಫೀಚರ್‌ ಫೋನ್‌ಗಳಲ್ಲಿ ನೋಕಿಯಾವೇ ಫೇಮಸ್ಸು. ಅದೇ ನಂಬರ್‌ ಒನ್‌. ಈಗಲೂ ಫೀಚರ್‌ ಫೋನ್‌ ಬಂದಾಗ ಜನರು ಹೆಚ್ಚಾಗಿ ನೋಕಿಯಾ ಕಂಪೆನಿಯ ಫೋನ್‌ಗಳನ್ನು ಖರೀದಿಸುತ್ತಾರೆ.ಹೀಗಾಗಿ ಗಿಝ್‌ಬಾಟ್‌ ಇಂದು ನೋಕಿಯಾ ಕಂಪೆನಿಯ ಕಡಿಮೆ ಬೆಲೆಯ ಮೊಬೈಲ್‌ ಫೋನ್‌ಗಳ ಮಾಹಿತಿಯನ್ನು ತಂದಿದೆ.ಇದರಲ್ಲಿ 999ರೂಪಾಯಿಂದ ಆರಂಭವಾಗಿ ನಾಲ್ಕು ಸಾವಿರದವರೆಗಿರುವ ಮೊಬೈಲ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಸಿ ಬೆಲೆ ನೋಡಿಕೊಂಡು ಮೊಬೈಲ್‌ ಖರೀದಿಸಿ.ಒಂದು ವೇಳೆ ಈ ಫೋನ್‌ಗಳು ನಿಮ್ಮಲ್ಲಿದ್ದಲ್ಲಿ, ನೀವು ಖರೀದಿ ಮಾಡವ ವೇಳೆ ಎಷ್ಟು ರೂಪಾಯಿ ಇತ್ತು? ಈಗ ಎಷ್ಟು ರೂಪಾಯಿ ಕಡಿಮೆ ಆಗಿದೆ ಎಂದು ತಿಳಿದುಕೊಳ್ಳಬಹುದು.

ನೋಕಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಅಶಾ 201

ನೋಕಿಯಾ ಅಶಾ 201

ನೋಕಿಯಾ ಅಶಾ 201

ವಿಶೇಷತೆ:
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಕ್ವರ್ಟಿ ಕೀ ಪ್ಯಾಡ್
GPRS,EDGE
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.3,652 ಬೆಲೆಯಲ್ಲಿ ಖರೀದಿಸಿ

ನೋಕಿಯಾ 105

ನೋಕಿಯಾ 105

ನೋಕಿಯಾ 105

ವಿಶೇಷತೆ:
1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಎಫ್‌ಎಂ ರೇಡಿಯೋ
800 mAh ಬ್ಯಾಟರಿ
ರೂ.1,099 ಬೆಲೆಯಲ್ಲಿ ಖರೀದಿಸಿ

 ನೋಕಿಯಾ 1280

ನೋಕಿಯಾ 1280

ನೋಕಿಯಾ 1280

ವಿಶೇಷತೆ:
1.4 ಇಂಚಿನ ಸ್ಕ್ರೀನ್‌
ಎಫ್‌ಎಂ ರೇಡಿಯೋ
ರೂ.968 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಆಶಾ 206

ನೋಕಿಯಾ ಆಶಾ 206

ನೋಕಿಯಾ ಆಶಾ 206

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
GPRS,EDGE
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.3,599 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಅಶಾ 306

ನೋಕಿಯಾ ಅಶಾ 306

ನೋಕಿಯಾ ಅಶಾ 306

ವಿಶೇಷತೆ:
3 ಇಂಚಿನ ಎಲ್‌ಸಿಡಿ ಸ್ಕ್ರೀನ್
2ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.3,749 ಬೆಲೆಯಲ್ಲಿ ಖರೀದಿಸಿ

ನೋಕಿಯಾ C2-01

ನೋಕಿಯಾ C2-01

ನೋಕಿಯಾ C2-01

ವಿಶೇಷತೆ:
2 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
2G,3G ನೆಟ್‌ವರ್ಕ್‌‌
GPRS,EDGE
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 3,919 ಬೆಲೆಯಲ್ಲಿ ಖರೀದಿಸಿ

ನೋಕಿಯಾ 114

ನೋಕಿಯಾ 114

ನೋಕಿಯಾ 114

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
GPRS,EDGE
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.2,199 ಬೆಲೆಯಲ್ಲಿ ಖರೀದಿಸಿ

ನೋಕಿಯಾ 105

ನೋಕಿಯಾ 105

ನೋಕಿಯಾ 105

ವಿಶೇಷತೆ:
1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಎಫ್‌ಎಂ ರೇಡಿಯೋ
800 mAh ಬ್ಯಾಟರಿ
ರೂ.1099 ಬೆಲೆಯಲ್ಲಿ ಖರೀದಿಸಿ

ನೋಕಿಯಾ 112

ನೋಕಿಯಾ 112

ನೋಕಿಯಾ 112

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
ಎಫ್‌ಎಂ ರೇಡಿಯೋ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಹಿಂದುಗಡೆ ಕ್ಯಾಮೆರಾ
ರೂ.1,149 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಆಶಾ 200

ನೋಕಿಯಾ ಆಶಾ 200

ನೋಕಿಯಾ ಆಶಾ 200

ವಿಶೇಷತೆ:
ಡ್ಯುಯಲ್‌ ಸಿಮ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
2.4 ಇಂಚಿನ ಟಿಎಫ್‌ಟಿ ಸ್ಕ್ರೀನ್
GPRS, EDGE
ಕ್ವರ್ಟಿ ಕೀಪ್ಯಾಡ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,150 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot