Just In
Don't Miss
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Movies
'ಘೋಷ್ಟ್' ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೂ 2,000 ಕ್ಕೆ ಡ್ಯುಯಲ್ ಸಿಮ್ ಬಜೆಟ್ ಫೋನ್‌ಗಳು
ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದುವುದು ದೊಡ್ಡ ವಿಚಾರವಲ್ಲ. ಇಂದಿನ ಯುಗದಲ್ಲಿ ಬಜೆಟ್ ಫೋನ್‌ಗಳನ್ನು ಖರೀದಿಸುವುದೆಂದರೆ ತುಂಬಾ ಸುಲಭದ ಮಾತಾಗಿದೆ. ಇಂದಿನ ಲೇಖನದಲ್ಲಿ ರೂ 2,000 ಕ್ಕೆ ಲಭ್ಯವಿರುವ ಫೋನ್‌ಗಳ ಮಾಹಿತಿಯನ್ನು ನೀಡುತ್ತಿದ್ದೇವೆ.
ಉತ್ತಮ ಫೀಚರ್ ಇರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಉತ್ತಮ ಬ್ರ್ಯಾಂಡ್‌ಗಳ ಹೆಸರನ್ನು ಈ ಫೋನ್‌ಗಳು ಪಡೆದುಕೊಂಡಿವೆ.

ಮೈಕ್ರೋಮ್ಯಾಕ್ಸ್ ಜಾಯ್ ಎಕ್ಸ್1850
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
1.8 inches (ಸಣ್ಣ) ಡಿಸ್‌ಪ್ಲೇ 128x160 ಪಿಕ್ಸೆಲ್
0.8 ಎಮ್‌ಪಿ ಕ್ಯಾಮೆರಾ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1800 mAh, Li-ion ಬ್ಯಾಟರಿ

A&K A1111
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ದೊಡ್ಡ ಡಿಸ್‌ಪ್ಲೇ 320x480 ಪಿಕ್ಸೆಲ್
3 ಎಮ್‌ಪಿ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1800 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಜಾಯ್ ಎಕ್ಸ್1800
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
1.8 ಇಂಚುಗಳ ಸಣ್ಣ ಡಿಸ್‌ಪ್ಲೇ 128x160 ಪಿಕ್ಸೆಲ್
0.8 ಎಮ್‌ಪಿ ಕ್ಯಾಮೆರಾ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
750 mAh, Li-ion ಬ್ಯಾಟರಿ

ರಿಲಾಯನ್ಸ್ ಜೆಡ್‌ಟಿಇ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
2.4 ಇಂಚುಗಳ ಸಣ್ಣ ಡಿಸ್‌ಪ್ಲೇ 240x320 ಪಿಕ್ಸೆಲ್
1.3 ಎಮ್‌ಪಿ ಕ್ಯಾಮೆರಾ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1000 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಎಕ್ಸ್344
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
2.8 ಇಂಚುಗಳ ಸಣ್ಣ ಡಿಸ್‌ಪ್ಲೇ 240x320 ಪಿಕ್ಸೆಲ್
0.8 ಎಮ್‌ಪಿ ಕ್ಯಾಮೆರಾ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1400 mAh, Li-ion ಬ್ಯಾಟರಿ

ಸ್ಯಾಮ್‌ಸಂಗ್ ಗುರು ಮ್ಯೂಸಿಕ್ 2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
2.0 ಇಂಚುಗಳ ಸಣ್ಣ ಡಿಸ್‌ಪ್ಲೇ 128x160 ಪಿಕ್ಸೆಲ್
ಸಿಂಗಲ್ ಕೋರ್, 208 MHz ಡಿಸ್‌ಪ್ಲೇ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
800 mAh, Li-ion ಬ್ಯಾಟರಿ

ನೋಕಿಯಾ 130 ಡ್ಯುಯಲ್ ಸಿಮ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
1.8 ಇಂಚುಗಳ ಸಣ್ಣ 128x160 ಪಿಕ್ಸೆಲ್
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1020 mAh, Li-ion ಬ್ಯಾಟರಿ

A&K A777
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚುಗಳ ಸಣ್ಣ 320x480 ಪಿಕ್ಸೆಲ್
ಕಡಿಮೆ ಶಾರ್ಪ್ 3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1000 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯು25
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
2.2 ಇಂಚುಗಳ ಸಣ್ಣ 176x220 ಕಡಿಮೆ ಶಾರ್ಪ್ ಕ್ಯಾಮೆರಾ
0.3 ಎಮ್‌ಪಿ ಪ್ರಾಥಮಿಕ ಬ್ಯಾಟರಿ
ಎಫ್‌ಎಮ್ ರೇಡಿಯೊ
ಡ್ಯುಯಲ್ ಸಿಮ್
1150 mAh, Li-ion ಬ್ಯಾಟರಿ

ಜೆನ್ ಫೈರ್‌ಫಾಕ್ಸ್ ಯು105
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚುಗಳ ಸಣ್ಣ 320x480 ಪಿಕ್ಸೆಲ್ ಕಡಿಮೆ ಶಾರ್ಪ್
2 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ
1200 mAh, Li-ion ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470