Home
ಮೊಬೈಲ್

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

By Shwetha

ನೋಕಿಯಾದ ಹೆಚ್ಚು ಜನಪ್ರಿಯ ಫೀಚರ್ ಫೋನ್ ನೋಕಿಯಾ 1100 ಇನ್ನೊಮ್ಮೆ ಸುದ್ದಿಯಲ್ಲಿದೆ. ಗೂಗಲ್‌ನ ಅತ್ಯಾಧುನಿಕ ಆಂಡ್ರಾಯ್ಡ್ ಬಿಲ್ಡ್ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿ ಚಾಲನೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹ್ಯಾಂಡ್‌ಸೆಟ್‌ನಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಚಾಲನೆಯಾಗುತ್ತಿದ್ದು ಇದು ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಒಳಗೊಂಡಿದೆ. 512ಎಮ್‌ಬಿ RAM ಅನ್ನು ಫೋನ್ ಹೊಂದಿದೆ. ಆಂಡ್ರಾಯ್ಡ್ ಆವೃತ್ತಿ, ಪ್ರೊಸೆಸರ್, ಮೆಮೊರಿಯ ವಿವರ ಮಾತ್ರ ದೊರಕಿದ್ದು ಬೇರೆಲ್ಲಾ ಮಾಹಿತಿ ಲಭ್ಯವಾಗಿಲ್ಲ.

ನೋಕಿಯಾ 1100 ಅನ್ನು 2003 ರಲ್ಲಿ ಲಾಂಚ್ ಮಾಡಿದ್ದು ಕಂಪೆನಿಯ ಮೈಲಿಗಲ್ಲಾಗಿ ಈ ಫೋನ್ 250 ಮಿಲಿಯನ್ ಬಳಕೆದಾರರ ಮನಗೆದ್ದಿತು ಎಂದೇ ಹೇಳಬಹುದು. ನೋಕಿಯಾ 1100 ಜಗತ್ತಿನಲ್ಲೇ ಹೆಚ್ಚು ಜನಪ್ರಿಯ ಫೋನ್ ಆಗಿ ಪರಿಗಣಿತವಾಗಿದ್ದು ನಂತರ ಚರಿತ್ರೆಯಾಗಿದೆ. ಕಳೆದ ವರ್ಷ ಮೈಕ್ರೋಸಾಫ್ಟ್ ಹೇರಿದ್ದ ನಿಯಮಗಳನ್ನು ಮೀರಿ ನೋಕಿಯಾ ಎನ್1 ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿತ್ತು. ನೋಕಿಯಾ ಬ್ರ್ಯಾಂಡ್‌ನ ಆಂಡ್ರಾಯ್ಡ್ ಟ್ಯಾಬ್ಲೆಟ್ ಇದಾಗಿದೆ ಎಂದು ಕಂಪೆನಿ ಅದನ್ನು ಕರೆದಿತ್ತು.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳುವ ಫೋನ್ ಅನ್ನು ನೋಕಿಯಾ ತಯಾರಿಸಿತ್ತು. ಸಿಂಬಾಲಿಯನ್ ಸ್ಮಾರ್ಟ್‌ಫೋನ್ ನೋಕಿಯಾ ಫೋನ್‌ಗಳಿಗೆ ಹೆಚ್ಚು ಸಾಮಾನ್ಯವಾಗಿತ್ತು.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ನೋಕಿಯಾ 7650 ಪ್ರಥಮ ನೋಕಿಯಾ ಫೋನ್ ಆಗಿದ್ದು ಇದು ಸಿಂಬಿಯನ್ ಸಿರೀಸ್ 60 ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿತ್ತು.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಸೋಪಿನ ಆಕಾರದಲ್ಲಿದ್ದ ಸಿಂಬಿಯನ್ ಎಸ್60 ಸ್ಮಾರ್ಟ್‌ಫೋನ್ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತು.

ಕ್ವಾರ್ಟಿ ಆಧಾರಿತ ಬ್ಲ್ಯಾಕ್‌ಬೆರ್ರಿ ಜನಪ್ರಿಯವಾಗುತ್ತಿದ್ದಂತೆಯೇ, ಫೋನ್‌ಗಳ ಉತ್ಪನ್ನ ಹೆಚ್ಚಾಯಿತು. ನಿಮ್ಮ ಪಾಕೆಟ್‌ನಲ್ಲಿ ಭದ್ರವಾಗಿ ಕೂರುವ ಫೋನ್‌ಗಳನ್ನೇ ನೋಕಿಯಾ ಉತ್ಪಾದಿಸಿತು.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

2012 ರಲ್ಲಿ, ನೋಕಿಯಾ 808 ಸಿಂಬಿಯನ್ ಸ್ಮಾರ್ಟ್‌ಫೋನ್‌ಗಳಲ್ಲೇ ಕಡೆಯದು.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಇದೀಗ ಕಂಪೆನಿಯು ನೋಕಿಯಾ 1100 ಫೋನ್‌ಗೆ ಲಾಲಿಪಪ್ ಆವೃತ್ತಿಯನ್ನು ತರುತ್ತಿದೆ ಎಂಬ ಗುಮಾನಿ ಕೂಡ ಇದೆ.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಇದು ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಒಳಗೊಂಡಿದೆ. 512ಎಮ್‌ಬಿ RAM ಅನ್ನು ಫೋನ್ ಹೊಂದಿದೆ.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ನೋಕಿಯಾ 1100 ಅನ್ನು 2003 ರಲ್ಲಿ ಲಾಂಚ್ ಮಾಡಿದ್ದು ಕಂಪೆನಿಯ ಮೈಲಿಗಲ್ಲಾಗಿ ಈ ಫೋನ್ 250 ಮಿಲಿಯನ್ ಬಳಕೆದಾರರ ಮನಗೆದ್ದಿತು ಎಂದೇ ಹೇಳಬಹುದು.

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಜಗವನ್ನೇ ಆಳಿದ ನೋಕಿಯಾ ಕಂಪೆನಿ ಟಾಪ್ ವಿಶೇಷತೆಗಳು

ಕಳೆದ ವರ್ಷ ಮೈಕ್ರೋಸಾಫ್ಟ್ ಹೇರಿದ್ದ ನಿಯಮಗಳನ್ನು ಮೀರಿ ನೋಕಿಯಾ ಎನ್1 ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡಿತ್ತು.

Best Mobiles in India

English summary
This article tells about top 10 features of Nokia phones you missed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+