Subscribe to Gizbot

ಹೊಸ ವರ್ಷಕ್ಕಾಗಿ ಅತಿ ವಿಶೇಷ ವೈಶಿಷ್ಟ್ಯ ಫೋನ್‌ಗಳು

Written By:

ಕ್ರಿಸ್‌ಮಸ್ ಹಬ್ಬ ಕೊನೆಗೂ ಮುಗಿದು ಹೋಗಿದೆ. ಇನ್ನೇನಿದ್ದರೂ ಹೊಸ ವರ್ಷದತ್ತ ನಮ್ಮ ಕಣ್ಣು ಕಾತರದ ನೋಟವನ್ನು ಬೀರಲಿದೆ. ಹೊಸ ವರ್ಷದಂದು ಹೆಚ್ಚಿನ ಖರೀದಿಗಳನ್ನು ಮಾಡುವುದು ಇದ್ದೇ ಇದೆ. ಅದರಲ್ಲೂ ಆನ್‌ಲೈನ್ ಖರೀದಿ ಇದೀಗ ಹೆಚ್ಚು ಪ್ರಖ್ಯಾತಿಯಾಗುತ್ತಿದೆ.

ಈ ಹೊಸ ವರ್ಷದ ಕಾತರತೆಯನ್ನು ಕಣ್ಣಲ್ಲಿ ತುಂಬಿಕೊಂಡು ಹೊಸ ಫೋನ್‌ಗಳ ಖರೀದಿಯನ್ನು ಮಾಡಿ. ಈ ಫೋನ್‌ಗಳು ಅತಿ ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಬಂದಿದ್ದು ಖರೀದಿಗೆ ಅತಿ ಸೂಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ ಸಿ3

#1

ಪ್ರಮುಖ ವಿಶೇಷತೆಗಳು 5.5 ಇಂಚಿನ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್ GPRS ಹಾಗೂ EDGE ಇದೆ 8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ 1.2 GHz ಕ್ವಾಲ್‌ಕಾಮ್ MSM8926 ಕ್ವಾಡ್ ಕೋರ್ ಪ್ರೊಸೆಸರ್ ಡ್ಯುಯಲ್ ಸಿಮ್ (GSM + GSM) Li-Ion 2500 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝೆಡ್3

#2

ಪ್ರಮುಖ ವಿಶೇಷತೆಗಳು (ದರಕಡಿತ ಕೊಡುಗೆಗಳು) 5.2 ಇಂಚಿನ ಟಚ್ ಸ್ಕ್ರೀನ್ GPRS ಹಾಗೂ EDGE ಇದೆ 20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.2 ಎಮ್‌ಪಿ ದ್ವಿತೀಯ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128 ಜಿಬಿ ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ 2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ರೇಟ್ 400 ಕ್ವಾಡ್ ಕೋರ್ ಪ್ರೊಸೆಸರ್ ವೈಫೈ ಸಕ್ರಿಯಗೊಳಿಸಲಾಗಿದೆ 4K ವೀಡಿಯೊ ರೆಕಾರ್ಡಿಂಗ್ 3100 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಟಿ3

#3

ಪ್ರಮುಖ ವಿಶೇಷತೆಗಳು (ದರಕಡಿತ ಕೊಡುಗೆಗಳು) 5.3 ಇಂಚಿನ ಟಚ್ ಸ್ಕ್ರೀನ್ GPRS ಹಾಗೂ EDGE ಇದೆ 8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.1 ಎಮ್‌ಪಿ ದ್ವಿತೀಯ ಕ್ಯಾಮೆರಾ ಪೂರ್ಣ ಎಚ್‌ಡಿ ರೆಕಾರ್ಡಿಂಗ್ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ 1.4 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ MSM8228 ಕ್ವಾಡ್ ಕೋರ್ ಪ್ರೊಸೆಸರ್ ವೈಫೈ ಸಕ್ರಿಯಗೊಳಿಸಲಾಗಿದೆ 2500 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ M2 ಡ್ಯುಯಲ್

#4

ಪ್ರಮುಖ ವಿಶೇಷತೆಗಳು (ದರಕಡಿತ ಕೊಡುಗೆಗಳು) 4.8 ಇಂಚಿನ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್ GPRS ಹಾಗೂ EDGE ಇದೆ 8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ ಕ್ಯಾಮೆರಾ ಪೂರ್ಣ ಎಚ್‌ಡಿ ರೆಕಾರ್ಡಿಂಗ್ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್ ಡ್ಯುಯಲ್ ಸಿಮ್ (GSM + GSM) 1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ MSM8228 ಕ್ವಾಡ್ ಕೋರ್ ಪ್ರೊಸೆಸರ್ ವೈಫೈ ಸಕ್ರಿಯಗೊಳಿಸಲಾಗಿದೆ ನಾನ್ ರಿಮೂವೇಬಲ್ Li-Ion 2300 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಇ3

#5

4.5 ಇಂಚಿನ ಟಚ್‌ಸ್ಕ್ರೀನ್ ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್ 1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್ ವೈಫೈ ಸಕ್ರಿಯಗೊಳಿಸಲಾಗಿದೆ ಸಂಗ್ರಹಣಾ ಸಾಮರ್ಥ್ಯ 32 ಜಿಬಿ 5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ ಕ್ಯಾಮೆರಾ 2330 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 10 Flagship Smartphones to Buy This Christmas.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot