Subscribe to Gizbot

ಗೆಟ್ಜರ್‌ನಲ್ಲಿನ ಟಾಪ್‌ 10 ಫ್ರೀ ಗೇಮಿಂಗ್‌ ಆಪ್ಸ್‌

Posted By: Super
<ul id="pagination-digg"><li class="next"><a href="/mobile/top-10-free-mobile-gaming-apps-to-download-from-getjar-2.html">Next »</a></li></ul>
ಗೆಟ್ಜರ್‌ನಲ್ಲಿನ ಟಾಪ್‌ 10 ಫ್ರೀ ಗೇಮಿಂಗ್‌ ಆಪ್ಸ್‌
ಸಿಲಿಕಾನ್‌ ವ್ಯಾಲೀ ಮೂಲದ ಗೆಟ್ಜಾರ್‌ ತಂತ್ರಜ್ಞಾನ ಸಂಸ್ಥೆಯು ತನ್ಯ ಆಪ್‌ ಸ್ಟೋರ್‌ ಮೂಲಕ ಬ್ಲಾಕ್‌ ಬೆರಿ, ಜಾವಾ ಮಿ, ಸಿಂಬಿಯನ್‌, ಆಂಡ್ರಾಯ್ಡ್, ವಿಂಡೋಸ್‌ ಸೇರಿದಂತೆ ಎಲ್ಲಾ ಮೋಬೈಲ್‌ ಆಪರೇಟಿಂಗ್‌ ಸಿಸ್ಟಂಗಳಿಗೂ ಹೊಂದುವಂತಹ 3,50,000 ಅಪ್ಲಿಕೇಷನ್‌ಗಳನ್ನು ಒದಗಿಸಯತ್ತಾ ಬಂದಿದ್ದು 15 ದಶಲಕ್ಷ ಗ್ರಾಹಕರನ್ನು ಹೊಂದಿದ್ದು 2012ರಲ್ಲಿ 2 ಶತಕೋಟಿಗೂ ಹೆಚ್ಚು ಡೌನ್ಲೋಡ್‌ ಪಡೆಯುವ ಮೂಲಕ ಹೊಸ ಧಾಖಲೆಯನ್ನೇ ಬರೆದಿದೆ. ಅಂದಹಾಗೆ ಆಪ್‌ ಆಭಿವೃಧಿಕಾರರು ತಮ್ಮ ಆಪ್ಸ್‌ ಅನ್ನು ಉಚಿತವಾಗಿ ಅಪ್ಲೋಡ್‌ ಮಾಡಬಹುದಾಗಿದೆ.

ಅಂದಹಾಗೆ ನೀವು ನಿಮ್ಮ ಸ್ಮಾರಟ್‌ಫೋನ್‌ಗಾಗಿ ಉಚುತ ಗೇಮಿಂಗ್‌ ಆಪ್ಸ್ ಹುಡುಕುತ್ತಿದ್ದಲ್ಲಿ ಗೆಟ್ಜರ್‌ನಲ್ಲಿ ಲಭ್ಯವಿರುವ ಟಾಪ್‌ 10 ಆಂಡ್ರಾಯ್ಡ್‌ ಗೇಮ್ಸ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-10-free-mobile-gaming-apps-to-download-from-getjar-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot