ಕಿಸೆಗೆ ಕತ್ತರಿ ಹಾಕದ ಟಾಪ್ 10 ಬಜೆಟ್ ಫೋನ್‌ಗಳು

Written By:

ಟೆಕ್ ಯುಗದಲ್ಲಿ ಚೀಪ್ ಏಂಡ್ ಬೆಸ್ಟ್ ತತ್ವಕ್ಕೆ ಹೆಚ್ಚು ಮಹತ್ವವಿದೆ ಎನ್ನುವುದು ಸುಳ್ಳಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಇದೇ ತತ್ವವನ್ನು ಅನುಸರಿಸಿಕೊಂಡು ಬಂದಿರುವುದರಿಂದ ಕಡಿಮೆ ಬಜೆಟ್‌ಗೆ ಇಂದು ಅತ್ಯಪೂರ್ಣ ದರದ ಫೋನ್‌ಗಳು ಲಭ್ಯವಾಗುತ್ತಿವೆ.

ಇದನ್ನೂ ಓದಿ: ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು

ಇಂದಿನ ಲೇಖನದಲ್ಲಿ ನಿಮ್ಮ ಕಿಸೆಗೆ ಕತ್ತರಿ ಹಾಕದೇ ಬಜೆಟ್‌ನ ಒಳಗೆ ಸೀಮಿತವಾಗಿರುವ ಟಾಪ್ ಫೋನ್‌ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದು ಇದು ಖಂಡಿತ ಪರಿಣಾಮಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ: ರೂ 4,399

ಲಾವಾ ಐರಿಸ್ 470

4.5 ಇಂಚಿನ ಡಿಸ್‌ಪ್ಲೇ, 1.3GHZ ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಓಎಸ್
4ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ

ಬೆಲೆ ರೂ: 4,790

ಕಾರ್ಬನ್ ಟೈಟಾನಿಯಮ್ ಎಸ್1 ಪ್ಲಸ್

4 ಇಂಚಿನ ಡಿಸ್‌ಪ್ಲೇ, 1.2 GHZ ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.3 ಓಎಸ್
4ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 4,690

ಮಿಟಾಶಿ ಆಂಡ್ರಾಯ್ಡ್ ಮೊಬೈಲ್

5 ಇಂಚಿನ ಡಿಸ್‌ಪ್ಲೇ, 1.2 GHZ ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.2.2 ಓಎಸ್
4ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 3,999

ಸ್ವೈಪ್ ಫ್ಯಾಬ್ಲೆಟ್ ಎಫ್3 ಟ್ಯಾಬ್ಲೆಟ್

5 ಇಂಚಿನ ಡಿಸ್‌ಪ್ಲೇ, 1 GHZ ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.1 ಓಎಸ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 4,800

ಕ್ಸೋಲೋ A600

4.5 ಇಂಚಿನ ಡಿಸ್‌ಪ್ಲೇ, 1.3 GHZ ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.2 ಓಎಸ್
4ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 4,680

ಇಂಟೆಕ್ಸ್ ಆಕ್ವಾ ಕ್ಯು1

4.5 ಇಂಚಿನ ಡಿಸ್‌ಪ್ಲೇ, ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಓಎಸ್
1.23 ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
1.3 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 4,290

ಐಬಾಲ್ ಆಂಡಿ 4.5 ರಿಪ್ಪಲ್ 3ಜಿ ಐಪಿಎಸ್

4.5 ಇಂಚಿನ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.2.2 ಓಎಸ್
4 ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ

ಬೆಲೆ ರೂ: 5,000

ಕಾರ್ಬನ್ A19

5 ಇಂಚಿನ ಡಿಸ್‌ಪ್ಲೇ, 1.3GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.2 ಓಎಸ್
4 ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
8 ಎಮ್‌ಪಿ ರಿಯರ್ ಕ್ಯಾಮೆರಾ

ಬೆಲೆ ರೂ: 3,999

ವಿಲ್ಲೊ ಡಬ್ಲ್ಯೂಐ ಸ್ಟಾರ್ 3ಜಿ

5 ಇಂಚಿನ ಡಿಸ್‌ಪ್ಲೇ, 1.3GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಓಎಸ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 3,790

ಇಂಟೆಕ್ಸ್ ಆಕ್ವಾ 4.5e

4.5 ಇಂಚಿನ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4 ಓಎಸ್
1ಜಿಬಿ ROM
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32ಜಿಬಿ
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about top 10 budget phones under rs 5,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot