ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್

By Shwetha
|

ಕೈಗೆಟಕುವ ಬೆಲೆಯಲ್ಲಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದು ಇದೀಗ ಸಾಧ್ಯವಾಗಿದೆ. ಡ್ಯುಯಲ್ ಸಿಮ್ ಆಯ್ಕೆಯಿರುವ ಉತ್ತಮ ಫೋನ್‌ಗಳ ಅನ್ವೇಷಣೆಯನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಹೆಚ್ಚಿನ ಫೋನ್ ತಯಾರಿಕಾ ಕಂಪೆನಿಗಳು ಇಂದು ಈ ಆಪ್ಶನ್‌ನೊಂದಿಗೆ ಬಂದಿರುವುದು ನಿಮಗೆ ಕಾಣ ಸಿಗಬಹುದು. ಮೋಟೋರೋಲಾ, ಎಚ್‌ಟಿಸಿ, ಸ್ಯಾಮ್‌ಸಂಗ್, ಸೋನಿ, ಜಿಯೋನಿ, ಎಲ್‌ಜಿ ಹೀಗೆ ಹೆಚ್ಚಿನ ಕಂಪೆನಿಗಳು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಬಂದಿವೆ .

ಇಂದಿನ ಲೇಖನದಲ್ಲಿ ನಿಮ್ಮ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿರುವ ಡ್ಯುಯಲ್ ಸಿಮ್ ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಅರಿತುಕೊಳ್ಳಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ (1440×2560 ಪಿಕ್ಸೆಲ್‌ಗಳ) ಸೂಪರ್ ಅಮೋಲೆಡ್ ಡಿಸ್‌ಪ್ಲೇ; 515ppi

ಆಂಡ್ರಾಯ್ಡ್ 5.1.1 ಲಾಲಿಪಪ್

64-bit ಓಕ್ಟಾ-ಕೋರ್ ಎಕ್ಸೋನಸ್ 7420 SoC (4 cores Cortex-A57 clocked at 2.1GHz + 4 cores Cortex-A53 clocked at 1.5GHz)

16 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

ಡ್ಯುಯಲ್ ಸಿಮ್

4 ಜಿಬಿ RAM

4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS

3000 MAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್

ಸೋನಿ ಎಕ್ಸ್‌ಪೀರಿಯಾ ಜೆಡ್ 5 ಪ್ರೀಮಿಯಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ ಟ್ರಿಲ್ಯುಮಿನಿಯಸ್ (3840×2160 ಪಿಕ್ಸೆಲ್‌ಗಳ) ಡಿಸ್‌ಪ್ಲೇ; 806 ppi

ಆಂಡ್ರಾಯ್ಡ್ 5.1 ಲಾಲಿಪಪ್

ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್ ಜೊತೆಗೆ ಅಡ್ರೆನೊ 430 ಜಿಪಿಯು

32 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು

23 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

ಡ್ಯುಯಲ್ ಸಿಮ್

3 ಜಿಬಿ RAM

4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS

3430 MAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್ಇ ಡ್ಯುಯಲ್ ಸಿಮ್

ಎಚ್‌ಟಿಸಿ ಒನ್ ಎಮ್ಇ ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.2 ಇಂಚಿನ ಟ್ರಿಲ್ಯುಮಿನಿಯಸ್ (1440 x 2560 ಪಿಕ್ಸೆಲ್‌ಗಳ) ಕ್ವಾಡ್ ಎಚ್‌ಡಿ ಡಿಸ್‌ಪ್ಲೇ

ಆಂಡ್ರಾಯ್ಡ್ 5.0 ಲಾಲಿಪಪ್; HTC Sense 7 UI

2.2 GHz MediaTek Helio X10 (MT6795T) ಓಕ್ಟಾ ಕೋರ್ 64- ಬಿಟ್ ಪ್ರೊಸೆಸರ್ G6200 GPU

32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು

20.7 ಎಮ್‌ಪಿ ರಿಯರ್ ಕ್ಯಾಮೆರಾ

ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾ

ಡ್ಯುಯಲ್ ಸಿಮ್

3 ಜಿಬಿ RAM

4G LTE, NFC, MST, ಬ್ಲ್ಯೂಟೂತ್ 4.1, Wi-Fi, GPS/ A-GPS

2840 MAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z5 ಡ್ಯುಯಲ್

ಸೋನಿ ಎಕ್ಸ್‌ಪೀರಿಯಾ Z5 ಡ್ಯುಯಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.2 ಇಂಚಿನ 1080 ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ; ಕೋರ್ನಿಂಗ್ ಗೋರಿಲ್ಲಾ ಗ್ಲಾಸ್

ಆಂಡ್ರಾಯ್ಡ್ 5.1 ಲಾಲಿಪಪ್

ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; ಅಡ್ರೆನೊ 430 GPU

16 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು

23 ಎಮ್‌ಪಿ ರಿಯರ್ ಕ್ಯಾಮೆರಾ

5.1 ಎಮ್‌ಪಿ ಮುಂಭಾಗ ಕ್ಯಾಮೆರಾ

Fingerprint scanner integrated with power button Water resistant, Protected from dust

2,930 MAh ಬ್ಯಾಟರಿ

 ಒಪ್ಪೊ R7 ಪ್ಲಸ್ ಡ್ಯುಯಲ್ ಸಿಮ್

ಒಪ್ಪೊ R7 ಪ್ಲಸ್ ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

6 ಇಂಚಿನ 1080 x 1920 ಪಿಕ್ಸೆಲ್‌ಗಳ ಪೂರ್ಣ ಎಚ್‌ಡಿ ಅಮೋಲೆಡ್ 2.5D ಕರ್ವಡ್ ಸ್ಕ್ರೀನ್; ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3

ಆಂಡ್ರಾಯ್ಡ್ 5.1 ಲಾಲಿಪಪ್

1.5 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್; ಅಡ್ರೆನೊ 405 GPU

32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು

13 ಎಮ್‌ಪಿ ರಿಯರ್ ಕ್ಯಾಮೆರಾ

8 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G, WiFi 802.11a/b/g/n/ac, Bluetooth 4.0, GPS, USB OTG

4100 MAh ಬ್ಯಾಟರಿ

ಎಚ್‌ಟಿಸಿ ಒನ್ E9 ಪ್ಲಸ್ ಡ್ಯುಯಲ್ ಸಿಮ್

ಎಚ್‌ಟಿಸಿ ಒನ್ E9 ಪ್ಲಸ್ ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ 2560 x 1440 ಪಿಕ್ಸೆಲ್‌ಗಳ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ

ಆಂಡ್ರಾಯ್ಡ್ 5.0 ಲಾಲಿಪಪ್

3 ಜಿಬಿ RAM

2GHz ಓಕ್ಟಾ ಕೋರ್ MediaTek MT6795M 64-bit ಪ್ರೊಸೆಸರ್; PowerVR G6200 GPU

16ಜಿಬಿ / 32 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು

20 ಎಮ್‌ಪಿ ರಿಯರ್ ಕ್ಯಾಮೆರಾ

4G LTE, WiFi 802.11 a/ac/b/g/n (2.4 and 5GHz), Bluetooth 4.1 and GPS with GLONASS

2800 MAh ಬ್ಯಾಟರಿ

ಮೈಕ್ರೋಸಾಫ್ಟ್ ಲೂಮಿಯಾ 950 XL ಡ್ಯುಯಲ್ ಸಿಮ್

ಮೈಕ್ರೋಸಾಫ್ಟ್ ಲೂಮಿಯಾ 950 XL ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.7 ಇಂಚಿನ 1440×2560 ಪಿಕ್ಸೆಲ್‌ಗಳ ಕ್ಯುಎಚ್‌ಡಿ ಅಮೋಲೆಡ್ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್

ವಿಂಡೋಸ್ 10 ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; Adreno 430 GPU

ಆಂಡ್ರಾಯ್ಡ್ 5.0 ಲಾಲಿಪಪ್

3 ಜಿಬಿ RAM

2GHz ಓಕ್ಟಾ ಕೋರ್ MediaTek MT6795M 64-bit ಪ್ರೊಸೆಸರ್; PowerVR G6200 GPU

32 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು

20 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE /3G HSPA+, WiFi 802.11 a/b/g/n/ac (Dual Band) MIMO, Bluetooth 4.1, GPS, USB Type-C 3.1

3340 MAh ಬ್ಯಾಟರಿ

ಎಲ್‌ಜಿ ಜಿ4 ಡ್ಯುಯಲ್

ಎಲ್‌ಜಿ ಜಿ4 ಡ್ಯುಯಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ 2560×1440 ಪಿಕ್ಸೆಲ್‌ಗಳ ಕ್ವಾಡ್ ಎಚ್‌ಡಿ ಇನ್ ಸೆಲ್ ಟಚ್ ಕ್ವಾಂಟಮ್ ಡಿಸ್‌ಪ್ಲೇ; 538 ppi

ವಿಂಡೋಸ್ 10 ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; Adreno 430 GPU

ಆಂಡ್ರಾಯ್ಡ್ 5.0 ಲಾಲಿಪಪ್

3 ಜಿಬಿ RAM

1.8 GHz ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್; Adreno 418 GPU

32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು

8 ಎಮ್‌ಪಿ ರಿಯರ್ ಕ್ಯಾಮೆರಾ

ಮುಂಭಾಗ ಕ್ಯಾಮೆರಾ

4G LTE /3G HSPA+, WiFi 802.11 a/b/g/n/ac (Dual Band) MIMO, Bluetooth 4.1, GPS, USB Type-C 3.1

3,000 MAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಸ್ಟೈಲ್ ಡ್ಯುಯಲ್ ಸಿಮ್

ಮೋಟೋರೋಲಾ ಮೋಟೋ ಎಕ್ಸ್ ಸ್ಟೈಲ್ ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.7 ಇಂಚಿನ 1440×2560 TFT ಎಲ್‌ಸಿಡಿ ಡಿಸ್‌ಪ್ಲೇ; ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

ವಿಂಡೋಸ್ 10 ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; Adreno 430 GPU

ಆಂಡ್ರಾಯ್ಡ್ 5.1.1 ಲಾಲಿಪಪ್

3 ಜಿಬಿ RAM

1.8 GHz ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್; Adreno 418 GPU

16/32/64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು

21 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G, WiFi Dual Sim Bluetooth 4.0 LE, GPS, GLONASS, NFC

3,000 MAh ಬ್ಯಾಟರಿ

ಮೈಕ್ರೋಸಾಫ್ಟ್ ಲೂಮಿಯಾ 950 ಡ್ಯುಯಲ್ ಸಿಮ್

ಮೈಕ್ರೋಸಾಫ್ಟ್ ಲೂಮಿಯಾ 950 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.2 ಇಂಚಿನ 1440×2560 TFT ಕ್ಯುಎಚ್‌ಡಿ ಅಮೋಲೆಡ್ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ; 564 PPI, ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

Windows 10 ಹೆಕ್ಸಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; Adreno 418 GPU

3 ಜಿಬಿ RAM

1.8 GHz ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್; Adreno 418 GPU

32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 200 ಜಿಬಿಗೆ ವಿಸ್ತರಿಸಬಹುದು

20 ಎಮ್‌ಪಿ ರಿಯರ್ ಕ್ಯಾಮೆರಾ

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, WiFi 802.11 a/b/g/n/ac (Dual Band) MIMO, Bluetooth 4.1, GPS, USB Type-C 3.1

3000 MAh ಬ್ಯಾಟರಿ

ಜಿಯೋನಿ ಇಲೈಫ್ ಇ8 ಡ್ಯುಯಲ್ ಸಿಮ್

ಜಿಯೋನಿ ಇಲೈಫ್ ಇ8 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

6 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್

ಆಂಡ್ರಾಯ್ಡ್ 5.1 ಲಾಲಿಪಪ್ ಜೊತೆಗೆ Amigo UI 3.1 2 GHz octa-core MediaTek Helio X 10 (MT6795) processor with PowerVR G6200 GPU

Windows 10 ಹೆಕ್ಸಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; Adreno 418 GPU

3 ಜಿಬಿ RAM

1.8 GHz ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್; Adreno 418 GPU

64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು

23.7 ಎಮ್‌ಪಿ ರಿಯರ್ ಕ್ಯಾಮೆರಾ

8 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE, Wi-Fi 802.11 ac/b/g/n Bluetooth 4.0 with A2DP, GPS, USB OTG, NFC

3520 MAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌: ವಯಸ್ಸಾದಂತೆ ಹೇಗೆ ಕಾಣುತ್ತೀರಿ

ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್

ನೀವೇ ತಯಾರಿಸಿಕೊಳ್ಳಬಹುದಾದ ಫೋನ್ ಚಾರ್ಜರ್

ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ?

Most Read Articles
Best Mobiles in India

English summary
Today, GizBot has come up with the top 10 high-end handsets with a dual-SIM support that can be bought in India right now. Have a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more