ಭಾರತದಲ್ಲೂ ಲಭ್ಯವಿರುವ ಸೂಪರ್ ಫೋನ್‌ಗಳು

Written By:

ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳನ್ನು ನೀವು ಎಣಿಸುತ್ತಾ ಹೋದರೆ ಇದನ್ನು ಮುಗಿಸಲು ನಿಮಗೆ ಸಂವತ್ಸರವೇ ಬೇಕಾಗಬಹುದು. ಹೌದು ಈಗ ಅಷ್ಟೊಂದು ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳು ಮತ್ತು ಅದನ್ನು ಉತ್ಪಾದಿಸುವ ಕಂಪೆನಿಗಳು ನಮ್ಮಲ್ಲಿದೆ.

ಮಾರುಕಟ್ಟೆಯಲ್ಲಿ ಅಧಿಕವಾಗಿ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಫೋನ್‌ಗಳಾದ ಆಪಲ್, ಎಚ್‌ಟಿಸಿ, ನೋಕಿಯಾ, ಸ್ಯಾಮ್‌ಸಂಗ್ ಫೋನ್‌ಗಳಂತೆ ಮೈಕ್ರೋಮ್ಯಾಕ್ಸ್ ಹಾಗೂ ಕಾರ್ಬನ್ ಕೂಡ ಇವುಗಳ ಓಟಕ್ಕೆ ಸರಿಸಮವಾಗಿರುವಂತೆ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಅಂತೂ ಇಂತೂ ಯಾರು ಮೇಲೆ ಯಾರು ಕೆಳಗೆ ಎಂಬ ಪೈಪೋಟಿ ಪ್ರಸ್ತುತ ಚಾಲ್ತಿಯಲ್ಲಿದೆ.

ಪ್ರತಿಯೊಂದು ಸ್ಮಾರ್ಟ್‌ಫೋನ್‌ಗೂ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಭಾರತದ ಮಾರುಕಟ್ಟೆ ಮಾಡುತ್ತಿದೆ. ಫೋನ್ ತಯಾರಿಕಾ ಕಂಪೆನಿಗಳ ಪ್ರಕಾರ ಅವುಗಳ ಉದ್ಯಮಕ್ಕೆ ಹೊಸ ಮೈಲಿಗಲ್ಲನ್ನು ಹಾಕಿಕೊಡುವುದು ನಮ್ಮ ಮಾರುಕಟ್ಟೆ ಮಾತ್ರ. ಅಂದರೆ ಇಲ್ಲಿನ ಗ್ರಾಹಕರು ಪ್ರತಿಯೊಂದನ್ನು ತಮ್ಮದಾಗಿ ಸ್ವೀಕರಿಸುತ್ತಾರೆ ಮತ್ತು ಅದನ್ನು ಬೆಳೆಸುವಲ್ಲಿ ತಮ್ಮ ಕೈಲಾಸ ಸಹಾಯವನ್ನು ಮಾಡುತ್ತಾರೆ ಎಂದಾಯಿತು.

ದುಬಾರಿ ಫೋನ್‌ಗಳನ್ನು ಖರೀದಿಸುವ ಗ್ರಾಹಕರು ಬಳಕೆದಾರರು ನಮ್ಮಲ್ಲಿದ್ದು ಉತ್ತಮ ಗುಣಮಟ್ಟದ ಫೋನ್ ಖರೀದಿಯ ಮೇಲೆ ಅವರು ನಂಬಿಕೆಯನ್ನಿಡುತ್ತಾರೆ. ಹೌದು ಉತ್ತಮ ಮೌಲ್ಯವಿರುವ ಫೋನ್‌ಗೆ ಹೆಚ್ಚಿನ ಗುಣಮಟ್ಟ ಇರುತ್ತದೆಂಬ ನಂಬಿಕೆ ಗ್ರಾಹಕರದ್ದಾಗಿರುತ್ತದೆ.

ಅದಕ್ಕಾಗಿ ಇಂದಿನ ನಮ್ಮ ಲೇಖನದಲ್ಲಿ ನಾವು ನೀಡಿರುವ ಹತ್ತು ಫೋನ್‌ಗಳು ರೂ 25,000 ದಿಂದ ರೂ. 35,000 ವರೆಗಿನ ಶ್ರೇಣಿಯಲ್ಲಿ ಲಭ್ಯವಾಗಲಿದೆ, ಫೋನ್ ಬಗೆಗಿನ ಎಲ್ಲಾ ಮಾಹಿತಿಯನ್ನು ನಾವು ಇಲ್ಲಿ ನೀಡಲಿದ್ದು ಅವುಗಳಲ್ಲಿ ಯಾವುದು ಉತ್ತಮ ಅದನ್ನು ನೀವು ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
LG ನೆಕ್ಸಸ್ 5:

#1

ಖರೀದಿ ಮೌಲ್ಯ: ರೂ. 29,400
ಪ್ರಮುಖ ವೈಶಿಷ್ಟ್ಯಗಳು
4.95 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ಸೆಕೆಂಡರಿ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2300 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

.ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3 ನಿಯೋ :

#2

ಖರೀದಿ ಮೌಲ್ಯ: ರೂ. 31,832
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ ಸುಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.9 MP ಸೆಕೆಂಡರಿ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2 ಜಿಬಿ ರ್‌ಯಾಮ್
3100 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲಿನೋವೋ ವೈಬ್ ಝೆಡ್:

#3

ಖರೀದಿ ಮೌಲ್ಯ: ರೂ. 30,359
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ,
16 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2 ಜಿಬಿ ರ್‌ಯಾಮ್
3000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸೋನಿ ಎಕ್ಸ್‌ಪೀರಿಯಾ Z1 ಕಾಂಪ್ಯಾಕ್ಟ್ :

#4

ಖರೀದಿ ಮೌಲ್ಯ: ರೂ. 33,499
ಪ್ರಮುಖ ವೈಶಿಷ್ಟ್ಯಗಳು
4.3 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2 MP ಸೆಕೆಂಡರಿ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2 ಜಿಬಿ ರ್‌ಯಾಮ್
2300 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಜಿಯೋನಿ ಇಲೈಫ್ E7:

#5

ಖರೀದಿ ಮೌಲ್ಯ: ರೂ. 24,488
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 8 MP ಸೆಕೆಂಡರಿ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ
3 ಜಿಬಿ ರ್‌ಯಾಮ್
2500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಓಪ್ಪೋ R1:

#6

ಖರೀದಿ ಮೌಲ್ಯ: ರೂ. 26,490
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 1280x720 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‌ಯಾಮ್
2410 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

LG G2:

#7

ಖರೀದಿ ಮೌಲ್ಯ: ರೂ. 34,749
ಪ್ರಮುಖ ವೈಶಿಷ್ಟ್ಯಗಳು
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ ಸೂಪರ್ IPS LCD2
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ಸೆಕೆಂಡರಿ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
3000 mAh, Li-Polymer ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Oppo N1 :

#8

ಖರೀದಿ ಮೌಲ್ಯ: ರೂ. 34,990
ಪ್ರಮುಖ ವೈಶಿಷ್ಟ್ಯಗಳು
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 13 MP ಸೆಕೆಂಡರಿ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
3160 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಆಪಲ್ ಐಫೋನ್ 5c:

#9

ಖರೀದಿ ಮೌಲ್ಯ: ರೂ. 34,990
ಪ್ರಮುಖ ವೈಶಿಷ್ಟ್ಯಗಳು
4 ಇಂಚಿನ 640x1136 ಪಿಕ್ಸೆಲ್ ಡಿಸ್‌ಪ್ಲೇ IPS LCD
iOS ಆವೃತ್ತಿ 7
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.2 MP ಸೆಕೆಂಡರಿ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‌ಯಾಮ್
1507 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲಾಕ್‌ಬೆರ್ರಿ Z30 :

#10

ಖರೀದಿ ಮೌಲ್ಯ: ರೂ. 34,990
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ ಸೂಪರ್ AMOLED
ಬ್ಲಾಕ್‌ಬೆರ್ರಿ ಆವೃತ್ತಿ 10.2
ಡ್ಯುಯೆಲ್ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ಸೆಕೆಂಡರಿ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2 ಜಿಬಿ ರ್‌ಯಾಮ್
2880 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot