ಮುಂಬರುವ ಟಾಪ್‌ 10 ಸ್ಮಾರ್ಟ್‌ ಫೊನ್ಸ್‌ಗಳು

By Super
|
<ul id="pagination-digg"><li class="next"><a href="/mobile/top-10-hottest-upcoming-smartphones-in-2012-2.html">Next »</a></li></ul>

ಮುಂಬರುವ ಟಾಪ್‌ 10 ಸ್ಮಾರ್ಟ್‌ ಫೊನ್ಸ್‌ಗಳು
2012 ರ ಅಂತ್ಯದ ವೇಳೆಗೆ ಅತ್ಯಾಕರ್ಷಕ ಸ್ಮಾರ್ಟ್‌ಫೋನ್ಸ್‌ಗಳು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಅದರಲ್ಲಿಯೂ ವಿಶ್ವದ ದಿಗ್ಗಜ ಫೋನ್‌ ತಯಾರಿಕಾ ಸಂಸ್ಥೆಗಳು ಈ ವರ್ಷ ಮೊಬೈಲ್‌ ತಯಾರಿಕರಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದು ಗುಣಮಟ್ಟ, ವಿಶೇಷತೆ ಹಾಗೂ ಮಾರಾಟದ ದೃಷ್ಟಿಯಲ್ಲಿ ಗಣನೀಯ ಬದಲಾವಣೆ ತಂದಿದ್ದಾರೆ.

ಅಂದಹಾಗೆ ಭಾರತದಂತಹ ದೊಡ್ಡ ಮಾರುಕಟ್ಟೆಗೆ ಕಾಲಿಡಲು ಸಿದ್ಧವಾಗಿರು ಈ ಬೃಹತ್‌ ಸಂಸ್ಥೆಗಳ ಆಕರ್ಷಕ ಫೋನ್‌ಗಳು ಯಾವುದೆಂದು ಗಿಜ್ಬಾಟ್‌ ನಿಮಗಾಗಿ ಟಾಪ್‌ 10 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-10-hottest-upcoming-smartphones-in-2012-2.html">Next »</a></li></ul>
Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X