ಭಾರತದಲ್ಲಿ ಖರೀದಿಗೆ ಯೋಗ್ಯವಾಗಿರುವ ಟಾಪ್ ಆಂಡ್ರಾಯ್ಡ್ ಫೋನ್‌ಗಳು

Posted By:

ಭಾರತೀಯ ಮಾರುಕಟ್ಟೆ ಫೋನ್‌ನ ಬೆಳವಣಿಗೆಗೆ ಮತ್ತು ಮಾರಾಟಕ್ಕೆ ಉತ್ತಮವಾದ ವೇದಿಕೆಯಾಗಿದೆ. ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರು ಇದರ ಉತ್ತಮ ಲಾಭವನ್ನು ಮಾಡಲು ಭಾರತದ ಮಾರುಕಟ್ಟೆ ಪ್ರಶಸ್ತವಾಗಿದೆ.

ಸ್ಯಾಮ್‌ಸಂಗ್ ಆಪಲ್, ಎಚ್‌ಟಿಸಿ ಮುಂತಾದ ಫೋನ್‌ಗಳ ಮೂಲಕ ಉತ್ತಮ ಮಾರುಕಟ್ಟೆಯನ್ನು ನಿರ್ವಹಿಸಿದ್ದು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನೂ ಹೆಚ್ಚಿನ ಫೋನ್‌ಗಳು ಮಾರುಕಟ್ಟೆಗೆ ಬರುತ್ತಿದ್ದು ಈ ವರ್ಷದಲ್ಲಿ ಒಳ್ಳೆಯ ಹೆಸರನ್ನು ಗಳಿಸುವ ನಿರೀಕ್ಷೆಯಲ್ಲಿದೆ. ಈಗಾಗಲೇ ಎಚ್‌ಟಿಸಿ ಸದ್ಯದಲ್ಲೇ ಇನ್ನಷ್ಟು ಉತ್ತಮ ಮೌಲ್ಯದ ಗುಣಮಟ್ಟದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಗ್ರಾಹಕರ ಮನಸೆಳೆಯುವ ಪ್ರಯತ್ನವನ್ನು ಅವುಗಳು ಮಾಡುತ್ತಿವೆ.

ಡ್ಯುಯೆಲ್ ಸಿಮ್ ಅನ್ನು ಹೊಂದಿರುವ ಈ ಎಚ್‌ಟಿಸಿ ಸ್ಮಾರ್ಟ್‌ ಫೋನ್‌ಗಳು ನಿಮಗೆ ಉತ್ತಮ ಆಯ್ಕೆಯನ್ನು ಒದಗಿಸಲಿವೆ. ಹಾಗಿದ್ದರೆ ಆ ಫೋನ್‌ಗಳು ಯಾವುವು ಎಂಬ ಕಾತರ ನಿಮ್ಮಲ್ಲಿದ್ದರೆ ಮುಂದೆ ಓದುತ್ತಾ ಹೋಗಿ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ ಡಿಸೈರ್ 310:

ಎಚ್‌ಟಿಸಿ ಡಿಸೈರ್ 310:

#1

ಖರೀದಿ ಮೌಲ್ಯ ರೂ 10,716
ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿವರೆಗೆ ವಿಸ್ತರಿಸಬಹುದು
512 MB ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 501 ಡ್ಯುಯೆಲ್ ಸಿಮ್

ಎಚ್‌ಟಿಸಿ ಡಿಸೈರ್ 501 ಡ್ಯುಯೆಲ್ ಸಿಮ್

#2

ಖರೀದಿ ಮೌಲ್ಯ ರೂ 16,080
ವೈಶಿಷ್ಟ್ಯಗಳು
4.3 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ S-LCD 2
ಆಂಡ್ರಾಯ್ಡ್ ಆವೃತ್ತಿ 4.1 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1150 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2.1 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು
1 ಜಿಬಿ ರ್‌ಯಾಮ್
2100 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 700 ಡ್ಯುಯೆಲ್ ಸಿಮ್ :

ಎಚ್‌ಟಿಸಿ ಡಿಸೈರ್ 700 ಡ್ಯುಯೆಲ್ ಸಿಮ್ :

#3

ಖರೀದಿ ಮೌಲ್ಯ ರೂ 23,199
ವೈಶಿಷ್ಟ್ಯಗಳು
5.0 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ S-LCD 2
ಆಂಡ್ರಾಯ್ಡ್ ಆವೃತ್ತಿ 4.1.2 ( ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2.1 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು
1 ಜಿಬಿ ರ್‌ಯಾಮ್
2100 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 600ಸಿ:

ಎಚ್‌ಟಿಸಿ ಡಿಸೈರ್ 600ಸಿ:

#4

ಖರೀದಿ ಮೌಲ್ಯ ರೂ 25,599
ವೈಶಿಷ್ಟ್ಯಗಳು
4.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ S-LCD 2
ಆಂಡ್ರಾಯ್ಡ್ ಆವೃತ್ತಿ 4.1.2 ( ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.6 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು
1 ಜಿಬಿ ರ್‌ಯಾಮ್
1860 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 500

ಎಚ್‌ಟಿಸಿ ಡಿಸೈರ್ 500

#5

ಖರೀದಿ ಮೌಲ್ಯ ರೂ 20,300
ವೈಶಿಷ್ಟ್ಯಗಳು
4.3 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2.2 ( ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.6 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ, DLNA, NFC
4 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು
1 ಜಿಬಿ ರ್‌ಯಾಮ್
1800 mAh, Li-Polymer ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಒನ್ ಡ್ಯುಯೆಲ್ ಸಿಮ್:

ಎಚ್‌ಟಿಸಿ ಒನ್ ಡ್ಯುಯೆಲ್ ಸಿಮ್:

#6

ಖರೀದಿ ಮೌಲ್ಯ ರೂ 41,000
ವೈಶಿಷ್ಟ್ಯಗಳು
4.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ S-LCD 3
ಆಂಡ್ರಾಯ್ಡ್ ಆವೃತ್ತಿ 4.1.2 ( ಜೆಲ್ಲಿ ಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
4 MP ಪ್ರಾಥಮಿಕ ಕ್ಯಾಮೆರಾ, 2.1 MP ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿವರೆಗೆ ವಿಸ್ತರಿಸಬಹುದು
2 ಜಿಬಿ ರ್‌ಯಾಮ್
2300 mAh, Li-Polymer ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ ಯು:

ಎಚ್‌ಟಿಸಿ ಡಿಸೈರ್ ಯು:

#7

ಖರೀದಿ ಮೌಲ್ಯ ರೂ 10,599
ವೈಶಿಷ್ಟ್ಯಗಳು
4 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ S-LCD
ಆಂಡ್ರಾಯ್ಡ್ ಆವೃತ್ತಿ 4.0 ( ಐಸ್‌ ಕ್ರೀಮ್ ಸ್ಯಾಂಡ್‌ವಿಚ್)
1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿವರೆಗೆ ವಿಸ್ತರಿಸಬಹುದು
512 MB ರ್‌ಯಾಮ್
1650 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ SV:

ಎಚ್‌ಟಿಸಿ ಡಿಸೈರ್ SV:

#8

ಖರೀದಿ ಮೌಲ್ಯ ರೂ 18,990
ವೈಶಿಷ್ಟ್ಯಗಳು
4.3 ಇಂಚಿನ ಸೂಪರ್ ಎಲ್‌ಸಿಡಿ ಸಾಮರ್ಥ್ಯವುಳ್ಳ ಟಚ್‌ ಸ್ಕ್ರೀನ್
1 GHz ಡ್ಯುಯೆಲ್ ಕೋರ್ ARM Cortex-A5 ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.0 (ಐಸ್ ಕ್ರೀಮ್ ಸ್ಯಾಂಡ್‌ವಿಚ್) OS
ವೈಫೈ, ಸಂಗ್ರಹಣೆಯನ್ನು ವಿಸ್ತರಿಸಬಹುದಾದ ಸಾಮರ್ಥ್ಯ 32 ಜಿಬಿ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್ (GSM + GSM)
Li-Ion, 1620 mAh ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ ವಿಸಿ:

ಎಚ್‌ಟಿಸಿ ಡಿಸೈರ್ ವಿಸಿ:

#9

ಖರೀದಿ ಮೌಲ್ಯ ರೂ 13,200
ವೈಶಿಷ್ಟ್ಯಗಳು
4 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4 ( ಐಸ್‌ ಕ್ರೀಮ್ ಸ್ಯಾಂಡ್‌ವಿಚ್)
1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್, 3ಜಿ, ವೈಫೈ, DLNA
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿವರೆಗೆ ವಿಸ್ತರಿಸಬಹುದು
512 MB ರ್‌ಯಾಮ್
1650 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ ವಿ:

ಎಚ್‌ಟಿಸಿ ಡಿಸೈರ್ ವಿ:

#10

ಖರೀದಿ ಮೌಲ್ಯ ರೂ 12,100
ವೈಶಿಷ್ಟ್ಯಗಳು
4 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4 ( ಐಸ್‌ ಕ್ರೀಮ್ ಸ್ಯಾಂಡ್‌ವಿಚ್)
1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿವರೆಗೆ ವಿಸ್ತರಿಸಬಹುದು
512 MB ರ್‌ಯಾಮ್
1650 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot