Home
ಮೊಬೈಲ್

ರೂ 8,000 ಕ್ಕೆ ಈ ಫೋನ್‌ಗಳು ನಿಮ್ಮ ಕೈಯಲ್ಲಿ!!!

By Shwetha

ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ನಿಮಗೆ ಮೆಚ್ಚಿನ ಓಎಸ್ ಎಂದು ಬಳಕೆದಾರರಲ್ಲಿ ಕೇಳಿದರೆ ಪ್ರತಿಯೊಬ್ಬರೂ ನೀಡುವ ಉತ್ತರ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಎಂದಾಗಿದೆ. ಈ ಓಎಸ್ ಈಗಂತೂ ಫೋನ್ ಪ್ರಿಯರ ಅಚ್ಚುಮೆಚ್ಚಿನದಾಗಿದೆ ಮತ್ತು ಹೆಚ್ಚಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಚಾಲನೆಯಾಗುತ್ತಿರುವ ಓಎಸ್ ಆಗಿದೆ.

ಕಳೆದ ನವೆಂಬರ್‌ನಲ್ಲಿ ಗೂಗಲ್ ಆಂಡ್ರಾಯ್ಡ್ ಅನ್ನು ಘೋಷಿಸಿತ್ತು, ಆದರೆ ಇದರ ಬಳಕೆ ಹೆಚ್ಚು ಎಷ್ಟು ಹೆಚ್ಚಿದೆ ಎಂದರೆ ಫೋನ್ ಅನ್ನು ಖರೀದಿಸುವ ಪ್ರತಿಯೊಬ್ಬರೂ ತಾವು ಖರೀದಿಸುವ ಫೋನ್‌ನಲ್ಲಿ ಈ ಓಎಸ್ ಇದೆಯೇ ಎಂಬುದನ್ನು ಅರಿತುಕೊಂಡೇ ಫೋನ್ ಅನ್ನು ಖರೀದಿಸುತ್ತಿದ್ದಾರೆ.

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಅನ್ನು ಇದರ ಹಿಂದಿನ ಆವೃತ್ತಿ ಜೆಲ್ಲಿಬೀನ್ 4.3 ಗೆ ಹೋಲಿಸಿದಾಗ ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾರ್ಪಾಡುಗಳನ್ನು ನಮಗೆ ಕಾಣಬಹುದಾಗಿದೆ. ಇದು ಆಕರ್ಷಕ ಗ್ರಾಫಿಕ್‌ಗಳು, ಗೂಗಲ್‌ನ ಸಹಾಯದೊಂದಿಗೆ ಆಳವಾದ ಇಂಟಿಗ್ರೇಶನ್, ಗೂಗಲ್ ನೌ, 'ಲೊಕೇಶನ್ ಸೆಟ್ಟಿಂಗ್ಸ್' ಹೀಗೆ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಕಿಟ್ಕಕ್ಯಾಟ್ ಮೋಡಿಯನ್ನು ನಿಮಗೆ ತಿಳಿಸಿದ ನಂತರ ಇದನ್ನು ಒಳಗೊಂಡಿರುವ ಫೋನ್ ಬಗ್ಗೆ ಕೂಡ ಕೆಲ ಅಂಶಗಳನ್ನು ತಿಳಿಸುವುದು ನಮ್ಮ ಜವಬ್ದಾರಿಯಾಗಿದೆ. ಹಾಗಿದ್ದರೆ ಬನ್ನಿ ಈ ಕೆಳಗಿನ ಕಿಟ್‌ಕ್ಯಾಟ್ ಆಧಾರಿತ ಫೋನ್‌ಗಳನ್ನು ಮೇಲೆ ಕಣ್ಣು ಹಾಯಿಸುತ್ತಾ ನಿಮ್ಮ ಫೋನ್ ಖರೀದಿ ಆರಂಭಗೊಳ್ಳಲಿ.

#1

#1

ಖರೀದಿ ಮೌಲ್ಯ ರೂ: 6,999
ಪ್ರಮುಖ ವೈಶಿಷ್ಟ್ಯಗಳು
4.3 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ4.4.2 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್, 3ಜಿ, ವೈಫೈ
4ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1980 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಖರೀದಿ ಮೌಲ್ಯ ರೂ: 7,199
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಖರೀದಿ ಮೌಲ್ಯ ರೂ: 5,830
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1500 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಖರೀದಿ ಮೌಲ್ಯ ರೂ: 7,849
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಖರೀದಿ ಮೌಲ್ಯ ರೂ: 2,399
ಪ್ರಮುಖ ವೈಶಿಷ್ಟ್ಯಗಳು
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ4.4.2 (ಕಿಟ್‌ಕ್ಯಾಟ್)
1000 MHz ಪ್ರೊಸೆಸರ್
3.2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
512 ಎಮ್‌ಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 ಎಮ್‌ಬಿ RAM
1400 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಖರೀದಿ ಮೌಲ್ಯ ರೂ: 6,990
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಖರೀದಿ ಮೌಲ್ಯ ರೂ: 7,299
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1900 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+