ಸ್ಮಾರ್ಟ್‌ಫೋನ್ ಲೈಟ್‌ವೈಟ್‌ ಮೊಬೈಲ್‌ಗಳು ನಿಮ್ಮದಾಗಲಿ

Written By:

ಮೊಬೈಲ್ ಖರೀದಿಸುವ ಗ್ರಾಹಕ ಮೊಬೈಲ್ ಗುಣಮಟ್ಟವನ್ನು ಮಾತ್ರ ನೋಡುವುದಲ್ಲದೆ ಅವುಗಳ ತೂಕಕ್ಕೂ ಮಹತ್ವವನ್ನು ನೀಡುತ್ತಾನೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತಿರುವ ಕಡಿಮೆ ತೂಕದ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

ಸ್ಮಾರ್ಟ್‌ಪೋನ್‌ಗಳು ನಿರೀಕ್ಷೆಯನ್ನು ತುಸು ಹೆಚ್ಚಾಗಿ ಉಂಟುಮಾಡುತ್ತಿರುವ ಮೊಬೈಲ್‌ಗಳು. ಇದನ್ನು ಖರೀದಿಸುವ ಪ್ರತಿಯೊಬ್ಬರೂ ಏನಾದರೊಂದು ವೈಶಿಷ್ಟ್ಯತೆಗಳಿಂದ ಇದು ಗಮನ ಸೆಳೆಯುತ್ತದೆ ಎಂದೆಣಿಸಿ ಇದರ ಖರೀದಿಗೆ ತೊಡಗುತ್ತಾರೆ. ಆಕರ್ಷಕ ವಿನ್ಯಾಸ, ಹೊಳೆಯುವ ಆಕಾರ ಹೀಗೆ ಗ್ರಾಹಕರ ಒಂದು ಉತ್ತಮ ವರ್ಣನೆ ಎಂದಿಗೂ ಸ್ಮಾರ್ಟ್‌ಪೋನ್ ಕಡೆಗಿರುತ್ತದೆ.

ಅದಕ್ಕೆಂದೇ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ತೂಕ ಕಡಿಮೆ ಇರುವ ಹಗುರವಾಗಿರುವ ಮಾದರಿಯಲ್ಲಿ ಗಮನ ಸೆಳೆಯುತ್ತಿವೆ. ಪೋಲಿ - ಕಾರ್ಬೋನೇಟ್ ಕೇಸ್‌ನಿಂದ ಕೆಲವೊಂದು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲಾಗುತ್ತಿದ್ದು ಹಗುರವಾಗಿರುತ್ತವೆ ಮತ್ತು ಆರಾಮದಾಯಕವಾಗಿರುತ್ತವೆ.

ನಿಮಗೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್ ನಿಮಗೆ ಸಹಾಯಮಾಡಲಿದ್ದು ಖರೀದಿಸಲು ಯೋಗ್ಯವಾಗಿರುವ ಹಗುರ ಫೋನ್‌ಗಳ ಸಚಿತ್ರ ವಿವರಗಳನ್ನು ಇಲ್ಲಿ ನೀಡುತ್ತಿದೆ. ಬನ್ನಿ ಒಂದೊಂದಾಗಿ ಅವುಗಳನ್ನು ಓದುತ್ತಾ ಈಗಲೇ ಫೋನ್ ಖರೀದಿ ಮಾಡಲು ಆಲೋಚಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಿನೋವೋ ವೈಬ್ X (ತೂಕ: 121 ಗ್ರಾಮ್‌ಗಳು)

#1

ಉತ್ತಮ ಖರೀದಿ ರೂ. 23,333
ಪ್ರಮುಖ ವೈಶಿಷ್ಟ್ಯಗಳು
5.0 ಇಂಚುಳ್ಳ 1080x1920 ಪಿಕ್ಸೆಲ್ ಡಿಸ್‌ಪ್ಲೇ,IPS LCD
ಆಂಡ್ರೋಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಆಪಲ್ ಐಪೋನ್ 5s: (Weight: 112 ಗ್ರಾಮ್‌ಗಳು)

#2

ಉತ್ತಮ ಖರೀದಿ ರೂ. 49,999
ಪ್ರಮುಖ ವೈಶಿಷ್ಟ್ಯಗಳು
4 ಇಂಚುಳ್ಳ 640x1136 ಪಿಕ್ಸೆಲ್ ಡಿಸ್‌ಪ್ಲೇ,IPS LCD
iOS ಆವೃತ್ತಿ 7.0.1
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‌ಯಾಮ್

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ I9190 ಗ್ಯಾಲಕ್ಸಿ S4 ಮಿನಿ (ತೂಕ: 107 ಗ್ರಾಮ್‌ಗಳು)

#3

ಉತ್ತಮ ಖರೀದಿ ರೂ. 22,549
ಪ್ರಮುಖ ವೈಶಿಷ್ಟ್ಯಗಳು
4.30 ಇಂಚುಳ್ಳ 540x960 ಪಿಕ್ಸೆಲ್ ಡಿಸ್‌ಪ್ಲೇ ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1700 MHz ಪ್ರೊಸೆಸರ್


8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3ಜಿ, ವೈಫೈ, DLNA
5 ಆಂತರಿಕ ಮೆಮೊರಿ
16 ಜಿಬಿ ಆಂತರಿಕ ಮೆಮೊರಿ 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1.50 ಜಿಬಿ ರ್‌ಯಾಮ್
1900 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ ನೆಕ್ಸಸ್ 5: (ತೂಕ: 130 ಗ್ರಾಮ್‌ಗಳು)

#4

ಉತ್ತಮ ಖರೀದಿ ರೂ. 29,400
ಪ್ರಮುಖ ವೈಶಿಷ್ಟ್ಯಗಳು
4.95 ಇಂಚುಳ್ಳ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕಾಟ್)
ಕ್ವಾಡ್‌ಕೋರ್ 2260 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
3G, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2300 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಓಪ್ ನಿಯೋ (ತೂಕ: 130 ಗ್ರಾಮ್‌ಗಳು)

#5

ಉತ್ತಮ ಖರೀದಿ ರೂ. 11,990
ಪ್ರಮುಖ ವೈಶಿಷ್ಟ್ಯಗಳು
4.5 ಇಂಚುಳ್ಳ 854x480 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
512 MB ರ್‌ಯಾಮ್
1900 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ I8260 (ತೂಕ: 124 ಗ್ರಾಮ್‌ಗಳು)

#6

ಉತ್ತಮ ಖರೀದಿ ರೂ. 12,836
ಪ್ರಮುಖ ವೈಶಿಷ್ಟ್ಯಗಳು
4.3 ಇಂಚುಳ್ಳ 480x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.1 (ಜೆಲ್ಲಿಬೀನ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯೆಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
1800 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೋಟೊರೋಲಾ ಮೋಟೋ X ಕೋರ್ (ತೂಕ: 130 ಗ್ರಾಮ್‌ಗಳು)

#7

ಉತ್ತಮ ಖರೀದಿ ರೂ. 23,999
ಪ್ರಮುಖ ವೈಶಿಷ್ಟ್ಯಗಳು
4.7 ಇಂಚುಳ್ಳ 720x1280 ಪಿಕ್ಸೆಲ್ ಡಿಸ್‌ಪ್ಲೇ AMOLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಡ್ಯುಯೆಲ್ ಕೋರ್ 1700 MHz ಪ್ರೊಸೆಸರ್
10 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2200 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಹುವಾಯಿ ಎಸೆಂಡ್ P6 (ತೂಕ: 120 ಗ್ರಾಮ್‌ಗಳು)

#8

ಉತ್ತಮ ಖರೀದಿ ರೂ. 23,999
ಪ್ರಮುಖ ವೈಶಿಷ್ಟ್ಯಗಳು
4.7 ಇಂಚುಳ್ಳ 720x1280 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ, NFC
8 ಜಿಬಿ ಆಂತರಿಕ ಮೆಮೊರಿ 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
2 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 500 (ತೂಕ: 123 ಗ್ರಾಮ್‌ಗಳು)

#9

ಉತ್ತಮ ಖರೀದಿ ರೂ. 20,300
ಪ್ರಮುಖ ವೈಶಿಷ್ಟ್ಯಗಳು
4.3 ಇಂಚುಳ್ಳ 480x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.6 MP ದ್ವಿತೀಯ
ಡ್ಯುಯೆಲ್ ಸಿಮ್, 3G, ವೈಫೈ, DLNA, NFC
4 ಜಿಬಿ ಆಂತರಿಕ ಮೆಮೊರಿ 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 ಜಿಬಿ ರ್‌ಯಾಮ್
1800 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಒನ್ ಮಿನಿ (ತೂಕ: 122 ಗ್ರಾಮ್‌ಗಳು)

#10

ಉತ್ತಮ ಖರೀದಿ ರೂ. 28,400
ಪ್ರಮುಖ ವೈಶಿಷ್ಟ್ಯಗಳು
4.30 ಇಂಚುಳ್ಳ 720x1280 ಪಿಕ್ಸೆಲ್ ಡಿಸ್‌ಪ್ಲೇ S-LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಡ್ಯುಯೆಲ್ ಕೋರ್ 1400 MHz ಪ್ರೊಸೆಸರ್
4 MP ಪ್ರಾಥಮಿಕ ಕ್ಯಾಮೆರಾ 1.60 MP ದ್ವಿತೀಯ
3G, ವೈಫೈ, DLNA,
16 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‌ಯಾಮ್
1800 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot