Home
ಮೊಬೈಲ್

ಭಾರತದಲ್ಲಿ ಖರೀದಿಸಬಹುದಾದ ಟಾಪ್ ಮೈಕ್ರೋಮ್ಯಾಕ್ಸ್ ಫೋನ್‌ಗಳು

By Shwetha

ಭಾರತ - ಮೂಲವಾಗಿರುವ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಉತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈಗಷ್ಟೇ ಕಂಪೆನಿ ಕಡಿಮೆ ದರ್ಜೆಯ ಉತ್ತಮ ಫೀಚರ್‌ಗಳಿರುವ ಎರಡು ಫೋನ್‌ಗಳಾದ ಯುನೈಟ್ 2 ಮತ್ತು ಕ್ಯಾನ್‌ವಾಸ್ ಎಂಗೇಜ್ ಅನ್ನು ಲಾಂಚ್ ಮಾಡಿದ್ದು ಬಳಕೆದಾರರಿಗೆ ಸೂಪರ್ ಫೋನ್ ಆಗಲಿದೆ.

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಬೆಂಬಲವಿರುವ ಈ ಎರಡೂ ಫೋನ್‌ಗಳ ಬೆಲೆ ರೂ. 6,000 ಹತ್ತಿತ ಹತ್ತಿರ ಇದೆ. ರಷ್ಯಾದಲ್ಲೂ ಕಂಪೆನಿ ತನ್ನ ವ್ಯವಹರವನ್ನು ನಡೆಸುತ್ತಿದ್ದು ಅಲ್ಲಿನವರ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಸದ್ಯ ಮೈಕ್ರೋಮ್ಯಾಕ್ಸ್ ಮೋಟೋರೋಲಾದ ಮೋಟೋ ಇಗೆ ಸಖತ್ ಪೈಪೋಟಿಯನ್ನು ನೀಡಿದ್ದು ತನ್ನ ಭವಿಷ್ಯವನ್ನು ಪರೀಕ್ಷಿಸಲು ಹೊರಟಿದೆ.

ಭಾರತದಲ್ಲಿ ಇತ್ತೀಚೆಗಷ್ಟೇ ಮೈಕ್ರೋಮ್ಯಾಕ್ಸ್ ಹೊರತಂದಿರುವ ಅದ್ವಿತೀಯ ಫೋನ್ ಶ್ರೇಣಿಯನ್ನು ನಿಮಗಿಲ್ಲಿ ಗಿಜ್‌ಬಾಟ್ ಪ್ರಸ್ತುತಪಡಿಸುತ್ತಿದೆ. ಒಂದೊಂದನ್ನೇ ಪರಿಶೀಲಿಸುತ್ತಾ ಹೋಗಿ.

#1

#1

ಖರೀದಿ ಮೌಲ್ಯ ರೂ. 5,999
ಉತ್ತಮ ವೈಶಿಷ್ಟ್ಯಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
512 ಎಂಬಿ ರ್‌ಯಾಮ್
1500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಖರೀದಿ ಮೌಲ್ಯ ರೂ. 6,999
ಉತ್ತಮ ವೈಶಿಷ್ಟ್ಯಗಳು
4.7 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, IPS
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 2 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಖರೀದಿ ಮೌಲ್ಯ ರೂ. 5,599
ಉತ್ತಮ ವೈಶಿಷ್ಟ್ಯಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
512 ಎಂಬಿ ರ್‌ಯಾಮ್
1800 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಖರೀದಿ ಮೌಲ್ಯ ರೂ. 8,499
ಉತ್ತಮ ವೈಶಿಷ್ಟ್ಯಗಳು
6.0 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
512 ಎಂಬಿ ರ್‌ಯಾಮ್
2500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಖರೀದಿ ಮೌಲ್ಯ ರೂ. 9,549
ಉತ್ತಮ ವೈಶಿಷ್ಟ್ಯಗಳು
5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಂಪಿ ಪ್ರಾಥಮಿಕ ಕ್ಯಾಮೆರಾ 2 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
512 ಎಂಬಿ ರ್‌ಯಾಮ್
2500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಖರೀದಿ ಮೌಲ್ಯ ರೂ. 9,699
ಉತ್ತಮ ವೈಶಿಷ್ಟ್ಯಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಂಪಿ ಪ್ರಾಥಮಿಕ ಕ್ಯಾಮೆರಾ 2 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಖರೀದಿ ಮೌಲ್ಯ ರೂ. 5,099
ಉತ್ತಮ ವೈಶಿಷ್ಟ್ಯಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
2 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
512 ಎಂಬಿ ರ್‌ಯಾಮ್
2100 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8

#8

ಖರೀದಿ ಮೌಲ್ಯ ರೂ. 7,549
ಉತ್ತಮ ವೈಶಿಷ್ಟ್ಯಗಳು
5.0 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
3000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#9

#9

ಖರೀದಿ ಮೌಲ್ಯ ರೂ. 20,999
ಉತ್ತಮ ವೈಶಿಷ್ಟ್ಯಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಎಂಪಿ ಪ್ರಾಥಮಿಕ ಕ್ಯಾಮೆರಾ 8 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
2350 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#10

#10

ಖರೀದಿ ಮೌಲ್ಯ ರೂ. 16,000
ಉತ್ತಮ ವೈಶಿಷ್ಟ್ಯಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.1 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಂಪಿ ಪ್ರಾಥಮಿಕ ಕ್ಯಾಮೆರಾ 2 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಬಹುದು
1 ಜಿಬಿ ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+