Home
ಮೊಬೈಲ್

ಆಂಡ್ರಾಯ್ಡ್ ಲಾಲಿಪಪ್ 5.0 ಟಾಪ್ 10 ಸ್ಮಾರ್ಟ್‌ಫೋನ್‌ಗಳು

By Shwetha

ಆಂಡ್ರಾಯ್ಡ್ ಲಾಲಿಪಪ್ 5.0 ಹೆಚ್ಚು ನಿರೀಕ್ಷೆಯ ಆಂಡ್ರಾಯ್ಡ್ ಅಪ್‌ಡೇಟ್ ಆಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈ ನವೀಕರಣಕ್ಕಾಗಿ ಕಾಯುತ್ತಿದ್ದು ಕೆಲವು ಈಗಾಗಲೇ ಅಪ್‌ಡೇಟ್ ಅನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4, ಎಚ್‌ಟಿಸಿ ಒನ್ ಎಮ್7, ಮತ್ತು ಅದರ ಸಕ್ಸೆಸರ್ ಎಮ್8 ಸಾಲಿನಲ್ಲಿ ಬರುವ ಫೋನ್‌ಗಳಾಗಿವೆ.

ಯಾವೆಲ್ಲಾ ಫೋನ್‌ಗಳು ಈ ನವೀಕರಣವನ್ನು ಪಡೆದುಕೊಳ್ಳಲಿವೆ ಎಂಬುದು ನಿಮ್ಮ ಕಾತರವಾಗಿದ್ದರೆ ಇಂದಿನ ಲೇಖನದಲ್ಲಿ ಆ ಹ್ಯಾಂಡ್‌ಸೆಟ್‌ಗಳನ್ನು ನಾವು ಪ್ರಸ್ತುತಪಡಿಸಲಿದ್ದೇವೆ. ಭಾರತದಲ್ಲಿ ಇನ್ನೂ ಅಡಿಇಡಬೇಕಾಗಿರುವ ಫೋನ್‌ಗಳು ಇವುಗಳಾಗಿದ್ದು ಸದ್ಯದಲ್ಲೇ ಫೋನ್ ಅಂಗಡಿಗಳನ್ನು ಸಮೀಪಿಸಲಿವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್‌ಗಳು ಮತ್ತು ಅದರ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

5.1 ಇಂಚಿನ 1440p ಎಸ್ ಅಮೋಲೆಡ್ ಡಿಸ್‌ಪ್ಲೇ
ಕ್ವಾಡ್ ಕೋರ್ 1.5 GHz ಕೋರ್ಟೆಕ್ಸ್ A53 ಮತ್ತು ಕ್ವಾಡ್ ಕೋರ್ 2.1 GHz ಕೋರ್ಟೆಕ್ಸ್-A57
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್
2ಜಿ / 3ಜಿ / 4ಜಿ ಎಲ್‌ಟಿಇ
16 ಎಮ್‌ಪಿ ರಿಯರ್ ಫೇಸಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
32/64/128 ಜಿಬಿ ನಾಂಡ್ ಮೆಮೊರಿ
2600 mAh, Li-ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಕ್ವಾಡ್ ಕೋರ್ 1.5 GHz + ಕ್ವಾಡ್ ಕೋರ್ 1.0 GHz ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್
2 ಜಿಬಿ RAM
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಫೇಸಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ಮೈಕ್ರೋ ಎಸ್‌ಡಿ ಸ್ಲಾಟ್
ಎನ್‌ಎಫ್‌ಸಿ
2400 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

5.1 ಇಂಚಿನ 1440p ಎಸ್ ಅಮೋಲೆಡ್ ಡಿಸ್‌ಪ್ಲೇ ಎಕ್ಸೋನಸ್ 7420 2.1/1.5GHz A57/A53
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್
2G / 3G / 4G LTE
2 ಜಿಬಿ RAM
ಡ್ಯುಯಲ್ ಸಿಮ್
16 ಎಮ್‌ಪಿ ರಿಯರ್ ಫೇಸಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
32/64/128GB ನಾಂಡ್ ಮೆಮೊರಿ
2600 mAh Li-ion ಬ್ಯಾಟರಿ

ಅಸೂಸ್ ಝೆನ್‌ಫೋನ್ 2 ZE500CL

ಅಸೂಸ್ ಝೆನ್‌ಫೋನ್ 2 ZE500CL

5.0 ಇಂಚಿನ ಐಪಿಎಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್ ಓಎಸ್
ಇಂಟೆಲ್ ಆಟಮ್ Z2560 ಚಿಪ್‌ಸೆಟ್, ಕ್ವಾಡ್ - ಕೋರ್ 1.6 GHz ಸಿಪಿಯು
4 ಜಿಬಿ RAM
ಡ್ಯುಯಲ್ ಸಿಮ್
ವೈಫೈ 802.11 a/b/g/n
ವೈಫೈ ಡೈರೆಕ್ಟ್
8 ಎಮ್‌ಪಿ ರಿಯರ್ ಫೇಸಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ನಾನ್ ರಿಮೂವೇಬಲ್ 2500 mAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್9

ಎಚ್‌ಟಿಸಿ ಒನ್ ಎಮ್9

5 ಇಂಚಿನ 1080 ಪಿ ಡಿಸ್‌ಪ್ಲೇ
2GHz ಕ್ವಾಡ್ ಕೋರ್ +1.5GHz ಕ್ವಾಡ್ ಕೋರ್ )GHz ಸ್ನ್ಯಾಪ್‌ಡ್ರಾಗನ್ 801 ಓಕ್ಟಾ ಕೋರ್ ಪ್ರೊಸೆಸರ್
3ಜಿಬಿ RAM
20 ಎಮ್‌ಪಿ ರಿಯರ್ ಕ್ಯಾಮೆರಾ
ಎಚ್‌ಟಿಸಿ ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾ
ನ್ಯಾನೊ ಸಿಮ್
ಎಚ್‌ಟಿಸಿ ಬೂಮ್ ಸೌಂಡ್ ಜೊತೆಗೆ ಡೋಲ್ಬಿ ಆಡಿಯೊ
ಎನ್‌ಎಫ್‌ಸಿ
2840 MAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 826

ಎಚ್‌ಟಿಸಿ ಡಿಸೈರ್ 826

5.5-ಇಂಚಿನ (1920 x 1080 pixels) ಡಿಸ್‌ಪ್ಲೇ
ಓಕ್ಟಾ - ಕೋರ್ (1.5 GHz & 1.0 GHz) ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು
2 ಜಿಬಿ RAM
16ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ ಎಚ್‌ಟಿಸಿ ಸೆನ್ಸ್ ಯುಐ
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
4ಜಿ LTE Cat.4 / 3ಜಿ
ವೈಫೈ
ಬ್ಲ್ಯೂಟೂತ್ 4.0
2600 mAh ಬ್ಯಾಟರಿ

ಅಸೂಸ್ ಜೆನ್‌ಫೋನ್ ಜೂಮ್ ZX550

ಅಸೂಸ್ ಜೆನ್‌ಫೋನ್ ಜೂಮ್ ZX550

5.5 ಇಂಚುಗಳ (ದೊಡ್ಡ) ಪೂರ್ಣ ಎಚ್‌ಡಿ ಶಾರ್ಪ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
ಕ್ವಾಡ್ ಕೋರ್, 2.3 GHz ಆಟಮ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 64 ಜಿಬಿ ವಿಸ್ತರಿಸಬಹುದು
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, ಲಿ-ಪಾಳಿಮರ್ ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2

ಎಲ್‌ಜಿ ಜಿ ಫ್ಲೆಕ್ಸ್ 2

5.5-ಇಂಚಿನ (1080 x 1920 ಪಿಕ್ಸೆಲ್‌ಗಳು ) ಪೂರ್ಣ ಎಚ್‌ಡಿ ಕರ್ವ್ಡ್ ಪ್ಲಾಸ್ಟಿಕ್ ಓಲೆಡ್ ಡಿಸ್‌ಪ್ಲೇ
2.0 GHz ಓಕ್ಟಾ-ಕೋರ್ 64-ಬಿಟ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್
ಆಂಡ್ರಾಯ್ಡ್ 5.0 (ಲಾಲಿಪಪ್) ಓಎಸ್
2GB DDR4 RAM
16ಜಿಬಿ/ 32ಜಿಬಿ ಆಂತರಿಕ ಮೆಮೊರಿ, ಎಸ್‌ಡಿ ಕಾರ್ಡ್ ಸ್ಲಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ-A (ಟ್ರೈ ಬ್ಯಾಂಡ್)
ವೈಫೈ
ಬ್ಲ್ಯೂಟೂತ್
3000mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಇ

ಮೋಟೋರೋಲಾ ನ್ಯೂ ಮೋಟೋ ಇ

4.5 ಇಂಚಿನ ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 5.0.x (ಲಾಲಿಪಪ್)
1.2 GHz ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1 ಜಿಬಿ RAM
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
4ಜಿ
ವೈಫೈ
ಬ್ಲ್ಯೂಟೂತ್
2390mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಇ 4ಜಿ ಎಲ್‌ಟಿಇ

ಮೋಟೋರೋಲಾ ನ್ಯೂ ಮೋಟೋ ಇ 4ಜಿ ಎಲ್‌ಟಿಇ

4.5 ಇಂಚಿನ IPS Touchscreen Display
ಆಂಡ್ರಾಯ್ಡ್ ಓಎಸ್ ಆವೃತ್ತಿ 5.0.x (ಲಾಲಿಪಪ್)
1.2 GHz ಕ್ವಾಡ್-ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1 ಜಿಬಿ RAM
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
4ಜಿ
ವೈಫೈ
ಬ್ಲ್ಯೂಟೂತ್
2390mAh ಬ್ಯಾಟರಿ

Best Mobiles in India

English summary
This article tells about Top 10 Most Awaited Android 5.0 Lollipop Smartphones to Launch in India Soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+