ಭಾರತಕ್ಕೆ ಬರಲಿದೆ ಟಾಪ್ 10 ಸ್ಮಾರ್ಟ್ ಫೋನ್‌ಗಳು

ಭಾರತದಲ್ಲಿ ಈಗ ಸ್ಮಾರ್ಟ್ ಫೋನ್ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಂಪೆನಿಗಳು ವಿವಿಧ ಮಾದರಿಗಳ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಲೇ ಇರುತ್ತಾರೆ. ಆದರೆ ಆ ಕಂಪೆನಿಗಳು ತನ್ನ ಸ್ಮಾರ್ಟ್ ಫೋನ್‌ನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ರೂ ಆ ಸ್ಮಾರ್ಟ್‌ಫೋನ್‌ಗಳು ಇನ್ನೂ ಭಾರತದ ಮಾರುಕಟ್ಟೆಗೆ ಬಂದಿಲ್ಲ. ಆದ್ರೆ ಈ ವರ್ಷ ಈ ಕಂಪೆನಿಗಳ ಸ್ಮಾರ್ಟ್ ಫೋನ್‌ಗಳು ಭಾರತಕ್ಕೆ ಬರಲಿದೆ. ಹಾಗಾದ್ರೆ ಬನ್ನಿ ಆ ಟಾಪ್ 10 ಸ್ಮಾರ್ಟ್‌ಫೋನ್‌ಗಳು ಯಾವುದೆಲ್ಲ ಎಂಬುದನ್ನು ನೋಡೋಣ.
Comments
Best Mobiles in India


Click it and Unblock the Notifications








