ಬ್ರ್ಯಾಂಡ್ ಫೋನ್‌ಗಳ ಮೇಲೆ ಆಕರ್ಷಕ ದರಕಡಿತ

By Shwetha
|

ಹಬ್ಬಗಳು ಬಂತೆಂದರೆ ಫೋನ್ ಮಾರುಕಟ್ಟೆಯಲ್ಲಿ ಅದ್ಭುತ ದರಕಡಿತವನ್ನು ನಿಮಗೆ ವೀಕ್ಷಿಸಬಹುದಾಗಿದೆ. ಹೆಚ್ಚಿನ ಬ್ರ್ಯಾಂಡ್ ಫೋನ್‌ಗಳು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಿ ತಮ್ಮ ಮಹತ್ವವನ್ನು ಸಾರುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಡಿವೈಸ್‌ಗಳ ದರಕಡಿತ ಆಫರ್‌ಗಳು ಗ್ರಾಹಕರನ್ನು ಫೋನ್ ಮಾರುಕಟ್ಟೆಗೆ ಹೆಚ್ಚಿನ ಮಟ್ಟಿಗೆ ಎಳೆಯುತ್ತಿದ್ದು ಹೊಸ ಹೊಸ ಫೀಚರ್‌ಗಳುಳ್ಳ ಫೋನ್‌ಗಳನ್ನು ಅವರು ಖರೀದಿಸುವಂತೆ ಮಾಡುತ್ತಿದೆ.

ಓದಿರಿ: ಹುರ್ರೇ! ಬಜೆಟ್ ಬೆಲೆಯಲ್ಲಿ ಟಾಪ್ ಫೋನ್‌ಗಳನ್ನು ಖರೀದಿಸಿ!!!

ಇಂದಿನ ಲೇಖನದಲ್ಲಿ ಕೂಡ ಅತ್ಯಧಿಕ ಬೆಲೆಯಲ್ಲಿ ಲಾಂಚ್ ಆಗಿ ಇದೀಗ ಕಡಿಮೆ ಬೆಲೆಯಲ್ಲಿ ಅಂದರೆ ಪ್ರೈಸ್ ಕಟ್ ಶ್ರೇಣಿಯಲ್ಲಿ ದೊರೆಯುತ್ತಿರುವ ಡಿವೈಸ್‌ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ನಿಮಗಿಷ್ಟವಾದ ಫೋನ್‌ಗಳ ವಿಶೇಷತೆಗಳನ್ನು ಇಲ್ಲಿಯೇ ಪರಿಶೀಲಿಸಿಕೊಂಡು ಫೋನ್ ಖರೀದಿಯನ್ನು ಮಾಡಿ.

ಗೂಗಲ್ ನೆಕ್ಸಸ್ 5 ಎಕ್ಸ್

ಗೂಗಲ್ ನೆಕ್ಸಸ್ 5 ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ
ಹೆಕ್ಸಾ ಕೋರ್ ಸ್ನ್ಯಾಪ್‌ಡ್ರಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit processor with Adreno 418 GPU
2 ಜಿಬಿ RAM
16ಜಿಬಿ / 32ಜಿಬಿ ಆಂತರಿಕ ಮೆಮೊರಿ
12.3 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 a/b/g/n/ac 2×2 MIMO dual-band, Bluetooth 4.2, GPS, NFC, USB Type-C
2700mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಜೆಡ್ 5

ಸೋನಿ ಎಕ್ಸ್‌ಪೀರಿಯಾ ಜೆಡ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1080 ಪಿ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ 5.1 ಲಾಲಿಪಪ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಜೊತೆಗೆ ಅಡ್ರೆನೊ 430 GPU 64 ಬಿಟ್ ಕ್ಯಾಪಬಿಲಿಟೀಸ್ ಅಲ್ಟ್ರಾ ಫಾಸ್ಟ್
3 ಜಿಬಿ RAM
16 ಜಿಬಿ 200 ಜಿಬಿ ಮೈಕ್ರೋ ಎಸ್‌ಡಿ ಕಾರ್ಡ್
23 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ ಸ್ಪೀಡ್ಸ್ 4 ಕೆ ವೀಡಿಯೊ ರೆಕಾರ್ಡಿಂಗ್
2,930 mAh ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2

ಎಲ್‌ಜಿ ಜಿ ಫ್ಲೆಕ್ಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1080 x 1920 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಕರ್ವ್ ಪ್ಲಾಸ್ಟಿಕ್ ಓಲೆಡ್ ಡಿಸ್‌ಪ್ಲೇ
2.0 GHz ಓಕ್ಟಾ ಕೋರ್ 64 ಬಿಟ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ 5.0 ಲಾಲಿಪಪ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಜೊತೆಗೆ ಅಡ್ರೆನೊ 430 GPU 64 ಬಿಟ್ ಕ್ಯಾಪಬಿಲಿಟೀಸ್ ಅಲ್ಟ್ರಾ ಫಾಸ್ಟ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ, ಎಸ್‌ಡಿ ಕಾರ್ಡ್ ಇದೆ
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE-A, WiFi, ಬ್ಲ್ಯೂಟೂತ್
3000 mAh ಬ್ಯಾಟರಿ

ಆಪಲ್ ಐಫೋನ್ 5ಎಸ್

ಆಪಲ್ ಐಫೋನ್ 5ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4 ಇಂಚಿನ ರೆಟೀನಾ ಡಿಸ್‌ಪ್ಲೇ
iOS 7 ನ್ಯಾನೊ SIM
8 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
ಎಚ್‌ಡಿ ಕ್ಯಾಮೆರಾ ಬ್ಲ್ಯೂಟೂತ್
4.0 ಸಿರಿ
ಫಿಂಗರ್ ಪ್ರಿಂಟ್ ಸೆನ್ಸಾರ್
ನಾನ್ ರಿಮೂವೇಬಲ್
Li-Po 1560 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.1 ಇಂಚಿನ 1440p ಸ್ಯಾಮೊಲೆಡ್ ಡಿಸ್‌ಪ್ಲೇ ಎಕ್ಸೋನಸ್ 7420 2.1/1.5GHz A57/A53
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
2ಜಿ / 3ಜಿ / 4ಜಿ LTE (Category 6 LTE) ನೆಟ್‌ವರ್ಕ್
16ಎಮ್‌ಪಿ (5132 x 2988) ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
f/1.9 ಕ್ಯಾಮೆರಾ 3GB LPDDR4-1552, 32/64/128ಜಿಬಿ ಮೆಮೊರಿ
2600 mAh, Li-ion ಬ್ಯಾಟರಿ

ಎಚ್‌ಟಿಸಿ ಒನ್ ಇ9 ಪ್ಲಸ್

ಎಚ್‌ಟಿಸಿ ಒನ್ ಇ9 ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಜೊತೆಗೆ 7.0 UI
2 GHz ಓಕ್ಟಾ-ಕೋರ್ MediaTek Helio X10 (MT6795M) 64-ಪ್ರೊಸೆಸರ್ ಜೊತೆಗೆ G6200 GPU
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
2ಜಿ / 3ಜಿ / 4ಜಿ LTE (Category 6 LTE) ನೆಟ್‌ವರ್ಕ್
20 ಎಮ್‌ಪಿ ರಿಯರ್ ಕ್ಯಾಮೆರಾ
ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/ac/b/g/n (2.4 and 5GHz), Bluetooth 4.1 and GPS with GLONASS
2800 mAh, ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.1 ಇಂಚಿನ 1440 ಪಿ ಸ್ಯಾಮೊಲೆಡ್ ಡಿಸ್‌ಪ್ಲೇ ಎಕ್ಸೋನಸ್ 7420 2.1/1.5GHz A57/A53
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
2 GHz ಓಕ್ಟಾ-ಕೋರ್ MediaTek Helio X10 (MT6795M) 64-ಪ್ರೊಸೆಸರ್ ಜೊತೆಗೆ G6200 GPU
3 ಜಿಬಿ RAM
32/64/128 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
2ಜಿ / 3ಜಿ / 4ಜಿ LTE (Category 6 LTE) ನೆಟ್‌ವರ್ಕ್
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh, Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ವೈಯು ಯುಫೋರಿಯಾ

ಮೈಕ್ರೋಮ್ಯಾಕ್ಸ್ ವೈಯು ಯುಫೋರಿಯಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಐಪಿಎಸ್ ಲ್ಯಾಮಿನೇಟೆಡ್ ಪೂರ್ಣ ಡಿಸ್‌ಪ್ಲೇ
ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.2 GHz ಕ್ವಾಡ್-ಕೋರ್ 64-bit ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 (MSM8916) ಪ್ರೊಸೆಸರ್ ಜೊತೆಗೆ 306 GPU
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
2 GHz ಓಕ್ಟಾ-ಕೋರ್ MediaTek Helio X10 (MT6795M) 64-ಪ್ರೊಸೆಸರ್ ಜೊತೆಗೆ G6200 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
2ಜಿ / 3ಜಿ / 4ಜಿ LTE (Category 6 LTE) ನೆಟ್‌ವರ್ಕ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2230 mAh, Li-ion ಬ್ಯಾಟರಿ

ಗೂಗಲ್ ನೆಕ್ಸಸ್ 6

ಗೂಗಲ್ ನೆಕ್ಸಸ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.96 ಇಂಚಿನ 1440×2560 ಪಿಕ್ಸೆಲ್‌ಗಳು 16:9 ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 493 ppi,
ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
2.7 GHz ಕ್ವಾಡ್-ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ 8084-AB) ಪ್ರೊಸೆಸರ್ ಜೊತೆಗೆ Adreno 420 GPU
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
2 GHz ಓಕ್ಟಾ-ಕೋರ್ MediaTek Helio X10 (MT6795M) 64-ಪ್ರೊಸೆಸರ್ ಜೊತೆಗೆ G6200 GPU
3 ಜಿಬಿ RAM
32GB/64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
4G LTE / 3G, WiFi 802.11a/g/b/n/ac (dual band), Bluetooth 4.0 LE, GPS, GLONASS,
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3220 mAh, Li-ion ಬ್ಯಾಟರಿ

 ಎಲ್‌ಜಿ ಜಿ4

ಎಲ್‌ಜಿ ಜಿ4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 2560×1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಇನ್‌ಸೆಲ್ ಟಚ್ ಕ್ವಾಂಟಮ್ ಡಿಸ್‌ಪ್ಲೇ 538 ppi
ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.8 GHz ಹೆಕ್ಸಾ-ಕೋರ್ ಸ್ನ್ಯಾಪ್‌ಡ್ರಾಗನ್ 808 (APQ 8084-AB) ಪ್ರೊಸೆಸರ್ ಜೊತೆಗೆ Adreno 418 ಜಿಪಿಯು
ಆಂಡ್ರಾಯ್ಡ್ ಆವೃತ್ತಿ 5.1 (ಲಾಲಿಪಪ್) ಓಎಸ್
2 GHz ಓಕ್ಟಾ-ಕೋರ್ MediaTek Helio X10 (MT6795M) 64-ಪ್ರೊಸೆಸರ್ ಜೊತೆಗೆ G6200 GPU
3 ಜಿಬಿ RAM
32ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
4G LTE / 3G, WiFi 802.11a/g/b/n/ac (dual band), Bluetooth 4.0 LE, GPS, GLONASS,
16 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n/ac, Bluetooth 4.1 LE (APT-x) , GPS, NFC, ಸ್ಲಿಮ್ ಪೋರ್ಟ್
3,000 mAh, ರಿಮೂವೇಬಲ್ ಬ್ಯಾಟರಿ, ವೈರ್‌ಲೆಸ್ ಚಾರ್ಜಿಂಗ್

Most Read Articles
Best Mobiles in India

English summary
Today, we compile a list of top notch flagship smartphones that got launched some time back at premium price points, but are now available at a cheaper price. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X