ಅತ್ಯದ್ಭುತ ಕ್ಯಾಮೆರಾ ಸಂಯೋಜನೆಯ ನೋಕಿಯಾ ಹ್ಯಾಂಡ್‌ಸೆಟ್‌ಗಳು

Written By:

ಮೊಬೈಲ್‌ಗಳು ಮನಸ್ಸಿಗೆ ಮುದ ನೀಡುವಂತಿರಬೇಕು. ಅದರಲ್ಲಿರುವ ಫೀಚರ್‌ಗಳು ಕಣ್ಮನ ಸೆಳೆಯುವಂತಿರಬೇಕು. ಕ್ಯಾಮೆರಾ ಉತ್ತಮ ಗುಣಮಟ್ಟದ್ದಾಗಿರಬೇಕು ಬಳಸಲು ಸುಲಭವಾಗಿರಬೇಕು. ಹೀಗೆಲ್ಲಾ ಅಂಶಗಳನ್ನು ಒಬ್ಬ ಗ್ರಾಹಕ ಎದುರು ನೋಡುತ್ತಾನೆ. ಫೋನ್ ಕಂಪೆನಿಗಳು ಯಾವುದೇ ಆಗಿರಲಿ ಆದರೆ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಅದು ಒಳಗೊಂಡಿದ್ದರೆ ಅದೊಂದು ಪರ್ಫೆಕ್ಟ್ ಡಿವೈಸ್ ಆಗಿರುತ್ತದೆ.

ಈಗೀಗ ಮಾರುಕಟ್ಟೆಗೆ ಬರುತ್ತಿರುವ ಪ್ರತಿಯೊಂದು ಉತ್ಪನ್ನಗಳೂ ಬಳಕೆದಾರರ ಮನ ಮುಟ್ಟುವಂತಿರುತ್ತದೆ. ಬಳಕೆದಾರರ ಉನ್ನತಿಯೇ ಅವುಗಳ ಪ್ರಮುಖ ಗೆಲುವಾಗಿರುತ್ತದೆ. ಇಂದಿನ ಲೇಖನದಲ್ಲಿ ನಾವು ಪ್ರಸ್ತುತ ಪಡಿಸುತ್ತಿರುವ ವಿಚಾರ ಇದಕ್ಕೆ ಸಂಬಂಧಿಸಿರುವಂಥದ್ದೇ. ನೋಕಿಯಾ ಹ್ಯಾಂಡ್‌ಸೆಟ್ ಅತ್ಯುತ್ತಮ ಕ್ಯಾಮೆರಾ ಫೀಚರ್‌ಗಳನ್ನು ಒಳಗೊಂಡು ನಿಮ್ಮ ಕೈ ಸೇರುವ ಕಾಲ ಸನ್ನಿಹಿತವಾಗಿದೆ.

ನೋಕಿಯಾ ಎಕ್ಸ್ ಶ್ರೇಣಿಗಳ ಸ್ಮಾರ್ಟ್‌ಫೋನ್‌ಗಳು ಅದೇ ಕಂಪೆನಿಯ ಲ್ಯೂಮಿಯಾ ಶ್ರೇಣಿಯ ಫೋನ್‌ಗಳಿಗೆ ಹೋಲಿಸಿದಾಗ ಕೊಂಚ ಮಿತರದಲ್ಲಿ ಲಭ್ಯವಿದ್ದು ಆಂಡ್ರಾಯ್ಡ್ ಇಕೋ ಸಿಸ್ಟಮ್ ಈ ವ್ಯವಸ್ಥೆಯಲ್ಲಿದೆ. ಇಲ್ಲಿ ಕೆಳಗೆ ನಾವು ನೀಡಿರುವ ಕೆಲವು ಫೋನ್‌ಗಳು ಉತ್ತಮ ಇಮೇಜ್ ಸಾಮರ್ಥ್ಯವುಳ್ಳ ಕ್ಯಾಮೆರಾವನ್ನು ಹೊಂದಿದ್ದು ನಿಮಗೆ ಇದನ್ನು ರೂ 20,000 ಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ 1320:

ನೋಕಿಯಾ ಲ್ಯೂಮಿಯಾ 1320:

#1

ಖರೀದಿ ಮೌಲ್ಯ: ರೂ. 17,520
ವೈಶಿಷ್ಟ್ಯಗಳು
6 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
Windows ಫೋನ್ ಆವೃತ್ತಿ 8
ಡ್ಯುಯೆಲ್ ಕೋರ್ 1700 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.30 ಸೆಕೆಂಡರಿ
3 ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿವರೆಗೆ ವಿಸ್ತರಿಸಹುದಾಗಿದೆ
1 ಜಿಬಿ ರ್‌ಯಾಮ್
3400 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ X :

ನೋಕಿಯಾ X :

#2

ಖರೀದಿ ಮೌಲ್ಯ: ರೂ. 6,997
ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿವರೆಗೆ ವಿಸ್ತರಿಸಹುದಾಗಿದೆ
512 MB ರ್‌ಯಾಮ್
1500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಆಶಾ 503:

ನೋಕಿಯಾ ಆಶಾ 503:

#3

ಖರೀದಿ ಮೌಲ್ಯ: ರೂ. 6,499
ವೈಶಿಷ್ಟ್ಯಗಳು
3.0 ಇಂಚಿನ 240x320 ಪಿಕ್ಸೆಲ್ ಡಿಸ್‌ಪ್ಲೇ TFT
ನೋಕಿಯಾ ಆಶಾ ಓಎಸ್
1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
3 ಜಿ, ವೈಫೈ
32 ಜಿಬಿವರೆಗೆ ವಿಸ್ತರಿಸಹುದಾಗಿದೆ
64 MB ರ್‌ಯಾಮ್
1200 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಲ್ಯೂಮಿಯಾ 525 :

ನೋಕಿಯಾ ಲ್ಯೂಮಿಯಾ 525 :

#4

ಖರೀದಿ ಮೌಲ್ಯ: ರೂ. 10,083
ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
Windows ಆವೃತ್ತಿ 8
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
3 ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ 64 ಜಿಬಿ ವರೆಗೆ ವಿಸ್ತರಿಸಹುದಾಗಿದೆ
1 GB ರ್‌ಯಾಮ್
1430 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಆಶಾ 502:

ನೋಕಿಯಾ ಆಶಾ 502:

#5

ಖರೀದಿ ಮೌಲ್ಯ: ರೂ. 5,299
ವೈಶಿಷ್ಟ್ಯಗಳು
3.0 ಇಂಚಿನ 240x320 ಪಿಕ್ಸೆಲ್ ಡಿಸ್‌ಪ್ಲೇ LCD
ನೋಕಿಯಾ ಆಶಾ ಓಎಸ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್,ವೈಫೈ, DLNA
32 ಜಿಬಿ ವರೆಗೆ ವಿಸ್ತರಿಸಹುದಾಗಿದೆ
64 MB ರ್‌ಯಾಮ್
1010 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ 515 ಡ್ಯುಯೆಲ್ ಸಿಮ್:

ನೋಕಿಯಾ 515 ಡ್ಯುಯೆಲ್ ಸಿಮ್:

#6

ಖರೀದಿ ಮೌಲ್ಯ: ರೂ. 10,199
ವೈಶಿಷ್ಟ್ಯಗಳು
2.4 ಇಂಚಿನ 240x320 ಪಿಕ್ಸೆಲ್ ಡಿಸ್‌ಪ್ಲೇ LCD
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯೆಲ್ ಸಿಮ್
256 MB ಆಂತರಿಕ ಮೆಮೊರಿ 32 GB ವರೆಗೆ ವಿಸ್ತರಿಸಬಹುದಾಗಿದೆ
64 MB ರ್‌ಯಾಮ್
1200 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಲ್ಯೂಮಿಯಾ 625:

ನೋಕಿಯಾ ಲ್ಯೂಮಿಯಾ 625:

#7

ಖರೀದಿ ಮೌಲ್ಯ: ರೂ. 13,990
ವೈಶಿಷ್ಟ್ಯಗಳು
4.70 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
Windows Phone ಆವೃತ್ತಿ 8
1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.30 MP ಸೆಕೆಂಡರಿ
3G, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ
512 MB ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಲ್ಯೂಮಿಯಾ 520:

ನೋಕಿಯಾ ಲ್ಯೂಮಿಯಾ 520:

#8

ಖರೀದಿ ಮೌಲ್ಯ: ರೂ. 7,590
ವೈಶಿಷ್ಟ್ಯಗಳು
4. ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
Windows Phone ಆವೃತ್ತಿ 8
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
3G, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ
512 MB ರ್‌ಯಾಮ್
1430 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಲ್ಯೂಮಿಯಾ 720:

ನೋಕಿಯಾ ಲ್ಯೂಮಿಯಾ 720:

#9

ಖರೀದಿ ಮೌಲ್ಯ: ರೂ. 14,690
ವೈಶಿಷ್ಟ್ಯಗಳು
4.30 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
Windows Phone ಆವೃತ್ತಿ 8
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
6.70 MP ಪ್ರಾಥಮಿಕ ಕ್ಯಾಮೆರಾ, 1.30 MP ಸೆಕೆಂಡರಿ
3G, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ
512 MB ರ್‌ಯಾಮ್
2000 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

 ನೋಕಿಯಾ ಲ್ಯೂಮಿಯಾ 620

ನೋಕಿಯಾ ಲ್ಯೂಮಿಯಾ 620

#10

ಖರೀದಿ ಮೌಲ್ಯ: ರೂ. 11,790
ವೈಶಿಷ್ಟ್ಯಗಳು
3.8 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ TFT
Windows Phone ಆವೃತ್ತಿ 8 (ಅಪೋಲೋ)
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ಸೆಕೆಂಡರಿ
3G, ವೈಫೈ
8 ಜಿಬಿ ಆಂತರಿಕ ಮೆಮೊರಿ 64 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ
512 MB ರ್‌ಯಾಮ್
1300 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ X Plus

ನೋಕಿಯಾ X Plus

#11

ಖರೀದಿ ಮೌಲ್ಯ: ರೂ. 11,000
ವೈಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
3G, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ
768 MB ರ್‌ಯಾಮ್
1500 mAh, Li-Ion ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting