ದೀಪಾವಳಿ ಕೊಡುಗೆಯ ಒಪ್ಪೊ ಫೋನ್‌ಗಳ ಶ್ರೇಣಿ
ಒಪ್ಪೊ ಇತ್ತೀಚೆಗಷ್ಟೇ, ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆಧಾರಿತ ಕಲರ್ ಓಎಸ್ ಆವೃತ್ತಿ 2.0 ಅನ್ನು ತನ್ನ ಫ್ಲ್ಯಾಗ್‌ಶಿಪ್ ಡಿವೈಸ್‌ಗಳಾದ ಫೈಂಡ್ 7 ಮತ್ತು ಫೈಂಡ್ 7 ಎ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಕಂಪೆನಿಯು ಆಂಡ್ರಾಯ್ಡ್ 4.3 ಆವೃತ್ತಿಯ ಎರಡು ಸ್ಮಾರ್ಟ್‌ಫೋನ್ ಅನ್ನು ಹೊರತಂದಿದ್ದು ಇದೀಗ ನವೀಕರಣವನ್ನು ಬಿಡುಗಡೆ ಮಾಡಿದೆ. ಇದು ಓಟಿಎ ಅಪ್‌ಡೇಟ್ ಆಗಿರುವುದಿಲ್ಲ ಮತ್ತು ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಬೇಕು ಮತ್ತು ಹಸ್ತಚಾಲಿತವಾಗಿ ಸ್ಥಾಪಿಸಬೇಕಾಗಿದೆ.
ಇಂದಿನ ಲೇಖನದಲ್ಲಿ ಒಪ್ಪೊ ಬಿಡುಗಡೆ ಮಾಡುತ್ತಿರುವ ಹತ್ತು ಸ್ಮಾರ್ಟ್‌ಫೋನ್‌ಗಳ ವಿವರವನ್ನು ನಾವಿಲ್ಲಿ ನೀಡುತ್ತಿದ್ದು ಇದು ಅದ್ಭುತ ಆಫರ್‌ಗಳೊಂದಿಗೆ ಬಂದಿದೆ.

#1
ಬೆಲೆ ರೂ: 26,990
ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ
2 GB RAM
2140 mAh, Li-Polymer ಬ್ಯಾಟರಿ

#2
ಬೆಲೆ ರೂ: 31,990
ಪ್ರಮುಖ ವಿಶೇಷತೆಗಳು
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
3 GB RAM
3000 mAh, Li-Polymer ಬ್ಯಾಟರಿ

#3
ಬೆಲೆ ರೂ: 9,990
ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
1900 mAh, Li-Ion ಬ್ಯಾಟರಿ

#4
ಬೆಲೆ ರೂ: 31,990
ಪ್ರಮುಖ ವಿಶೇಷತೆಗಳು
5.5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 GB RAM
2800 mAh, Li-Ion ಬ್ಯಾಟರಿ

#5
ಬೆಲೆ ರೂ: 24,990
ಪ್ರಮುಖ ವಿಶೇಷತೆಗಳು
5.0 ಇಂಚಿನ, 1280x720 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 GB RAM
2410 mAh, Li-Ion ಬ್ಯಾಟರಿ

#6
ಬೆಲೆ ರೂ: 7,990
ಪ್ರಮುಖ ವಿಶೇಷತೆಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
512 MB RAM
1700 mAh, Li-Ion ಬ್ಯಾಟರಿ

#7
ಬೆಲೆ ರೂ: 32,990
ಪ್ರಮುಖ ವಿಶೇಷತೆಗಳು
5.9 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 13 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ
2 GB RAM
3160 mAh, Li-Ion ಬ್ಯಾಟರಿ

#8
ಬೆಲೆ ರೂ: 14,990
ಪ್ರಮುಖ ವಿಶೇಷತೆಗಳು
4.7 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
1900 mAh, Li-Ion ಬ್ಯಾಟರಿ

#9
ಬೆಲೆ ರೂ: 17,990
ಪ್ರಮುಖ ವಿಶೇಷತೆಗಳು
4.7 ಇಂಚಿನ, 960x540 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

#10
ಬೆಲೆ ರೂ: 9,990
ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
512 MB RAM
1900 mAh, Li-Ion ಬ್ಯಾಟರಿ


Click it and Unblock the Notifications








