Home
ಮೊಬೈಲ್

2018ರ ಮೊದಲಾರ್ಧದಲ್ಲಿನ ಟಾಪ್‌ 10 ಸ್ಮಾರ್ಟ್‌ಫೋನ್‌ಗಳು..!

By Avinash

ನೋಡ ನೋಡುತ್ತಿದ್ದಂತೆ 2018ರಲ್ಲಿ ಅರ್ಧ ವರ್ಷ ಕಳೆದಿದ್ದೇವೆ. ಜಗತ್ತಿನ ಎಲ್ಲ ಕ್ಷೇತ್ರದಲ್ಲೂ ಬದಲಾವಣೆಯಾಗಿದೆ. ಅದರಂತೆ, ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ಬಹಳಷ್ಟು ಬದಲಾವಣೆಯಾಗಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮೊದಲಾರ್ಧದಲ್ಲಿ ಬಹಳಷ್ಟು ಸ್ಮಾರ್ಟ್‌ಫೋನ್‌ಗಳು ಎಂಟ್ರೀ ಕೊಟ್ಟಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಕುತೂಹಲ ತಣಿಸಿವೆ.

2018ರ ಮೊದಲಾರ್ಧದಲ್ಲಿನ ಟಾಪ್‌ 10 ಸ್ಮಾರ್ಟ್‌ಫೋನ್‌ಗಳು..!

2018ರ ಮೊದಲಾರ್ಧದಲ್ಲಿ ಬಿಡುಗಡೆಯಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಸಂತೃಪ್ತಿಗೊಳಿಸಿಲ್ಲ. ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಎಐ ತಂತ್ರಜ್ಞಾನದ ಅಭಿವೃದ್ಧಿ, ಗ್ಲಾಸ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್, ಹೊಸ ಐಒಎಸ್‌ನಂತಹ ಮುಂತಾದ ಉನ್ನತಿಯನ್ನು ಸಾಧಿಸಲಾಗಿದೆ. ಇಂತಹ ತಂತ್ರಜ್ಞಾನ ಹೊಂದಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟಾಪ್‌ 10 ಸ್ಮಾರ್ಟ್‌ಫೋನ್‌ಗಳ ಪಟ್ಟಿ ಮಾಡಲಾಗಿದೆ.

10.ನೋಕಿಯಾ 6.1

10.ನೋಕಿಯಾ 6.1

ಡಿಸ್‌ಪ್ಲೇ : 1080X1920 ಪಿಕ್ಸೆಲ್ಸ್‌ 5.5 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಸ್ನಾಪ್‌ಡ್ರಾಗನ್ 360
ಒಎಸ್ : ಆಂಡ್ರಾಯ್ಡ್‌ ಒರಿಯೋ 8.1
ಮೆಮೊರಿ : 4GB RAM + 32 / 64 GB
ಕ್ಯಾಮೆರಾ : 16 MP ಹಿಂಬದಿ ಕ್ಯಾಮೆರಾ + 8 MP ಫ್ರಾಂಟ್ ಕ್ಯಾಮೆರಾ
ಬ್ಯಾಟರಿ : 3000mAh
ಬೆಲೆ: ರೂ. 15,883

9. ಶಿಯೋಮಿ ರೆಡ್‌ಮಿ ನೋಟ್‌ 5

9. ಶಿಯೋಮಿ ರೆಡ್‌ಮಿ ನೋಟ್‌ 5

ಡಿಸ್‌ಪ್ಲೇ : 1080X2160 ಪಿಕ್ಸೆಲ್ಸ್‌ 5.99 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಸ್ನಾಪ್‌ಡ್ರಾಗನ್ 625
ಒಎಸ್ : ಆಂಡ್ರಾಯ್ಡ್‌ ನಾಟ್ 7.1.2
ಮೆಮೊರಿ : 4GB RAM + 64 GB
ಕ್ಯಾಮೆರಾ : 12 MP ಹಿಂಬದಿ ಕ್ಯಾಮೆರಾ + 5 MP ಫ್ರಾಂಟ್ ಕ್ಯಾಮೆರಾ
ಬ್ಯಾಟರಿ : 4000mAh
ಬೆಲೆ: ರೂ. 10,980

8. ಶಿಯೋಮಿ MI 8

8. ಶಿಯೋಮಿ MI 8

ಡಿಸ್‌ಪ್ಲೇ : 1080X2248 ಪಿಕ್ಸೆಲ್ಸ್‌ 6.21 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಸ್ನಾಪ್‌ಡ್ರಾಗನ್ 845
ಒಎಸ್ : ಆಂಡ್ರಾಯ್ಡ್‌ ಒರಿಯೋ 8.1
ಮೆಮೊರಿ : 6GB RAM + 64/128/256 GB
ಕ್ಯಾಮೆರಾ : 12 MP + 12 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 20 MP
ಬ್ಯಾಟರಿ : 3400mAh
ಬೆಲೆ: ರೂ. 34,999

7. ಶಿಯೋಮಿ MI A2

7. ಶಿಯೋಮಿ MI A2

ಡಿಸ್‌ಪ್ಲೇ : 1080X2160 ಪಿಕ್ಸೆಲ್ಸ್‌ 5.99 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಸ್ನಾಪ್‌ಡ್ರಾಗನ್ 660
ಒಎಸ್ : ಆಂಡ್ರಾಯ್ಡ್‌ 8.1 ಒರಿಯೋ, ಆಂಡ್ರಾಯ್ಡ್‌ ಒನ್
ಮೆಮೊರಿ : 6GB RAM + 128 GB
ಕ್ಯಾಮೆರಾ : 12 MP + 20 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 20 MP
ಬ್ಯಾಟರಿ : 3010mAh
ಬೆಲೆ: ರೂ. 22,999

6. ಸ್ಯಾಮ್‌ಸಂಗ್‌ ಗೆಲಾಕ್ಷಿ ಎಸ್‌9

6. ಸ್ಯಾಮ್‌ಸಂಗ್‌ ಗೆಲಾಕ್ಷಿ ಎಸ್‌9

ಡಿಸ್‌ಪ್ಲೇ : 1440X2960 ಪಿಕ್ಸೆಲ್ಸ್‌ 5.8 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ : ಎಕ್ಸಿನೋಸ್ 9810 ಒಕ್ಟಾ
ಒಎಸ್ : ಆಂಡ್ರಾಯ್ಡ್‌ 8.0 ಒರಿಯೋ
ಮೆಮೊರಿ : 4GB RAM + 64/128/256 GB
ಕ್ಯಾಮೆರಾ : 12 MP ಡ್ಯುಯಲ್ ಅಪಾರ್ಚರ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 8 MP
ಬ್ಯಾಟರಿ : 3000mAh
ಬೆಲೆ: ರೂ. 53,450

5. ಹವಾಯಿ P20 ಪ್ರೋ

5. ಹವಾಯಿ P20 ಪ್ರೋ

ಡಿಸ್‌ಪ್ಲೇ : 1080X2240 ಪಿಕ್ಸೆಲ್ಸ್‌ 6.1 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಹಿಸಿಲಿಕಾನ್ ಕಿರಿನ್ 970
ಒಎಸ್ : ಆಂಡ್ರಾಯ್ಡ್‌ 8.1 ಒರಿಯೋ
ಮೆಮೊರಿ : 6GB RAM + 128 GB
ಕ್ಯಾಮೆರಾ : 40 MP + 20 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 24 MP
ಬ್ಯಾಟರಿ : 4000mAh
ಬೆಲೆ: ರೂ. 64,999

4. ಒನ್‌ಪ್ಲಸ್‌ 6

4. ಒನ್‌ಪ್ಲಸ್‌ 6

ಡಿಸ್‌ಪ್ಲೇ : 1080X2280 ಪಿಕ್ಸೆಲ್ಸ್‌ 6.28 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಸ್ನಾಪ್‌ಡ್ರಾಗನ್ 845
ಒಎಸ್ : ಆಂಡ್ರಾಯ್ಡ್‌ 8.1 ಒರಿಯೋ
ಮೆಮೊರಿ : 8GB RAM + 128 / 256 GB
ಕ್ಯಾಮೆರಾ : 16 MP + 20 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 16 MP
ಬ್ಯಾಟರಿ : 3300mAh
ಬೆಲೆ: ರೂ. 34,999

3. ಸ್ಯಾಮ್‌ಸಂಗ್‌ ಗೆಲಾಕ್ಷಿ ಎಸ್‌9+

3. ಸ್ಯಾಮ್‌ಸಂಗ್‌ ಗೆಲಾಕ್ಷಿ ಎಸ್‌9+

ಡಿಸ್‌ಪ್ಲೇ : 1440X2960 ಪಿಕ್ಸೆಲ್ಸ್‌ 6.2 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಎಕ್ಸಿನೋಸ್ 9810 ಒಕ್ಟಾ
ಒಎಸ್ : ಆಂಡ್ರಾಯ್ಡ್‌ 8.0
ಮೆಮೊರಿ : 6 GB RAM + 64 / 128 / 256 GB
ಕ್ಯಾಮೆರಾ : 12 MP + 12 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 8 MP
ಬ್ಯಾಟರಿ : 3500mAh
ಬೆಲೆ: ರೂ. 62,190

2. ನೋಕಿಯಾ 7 ಪ್ಲಸ್

2. ನೋಕಿಯಾ 7 ಪ್ಲಸ್

ಡಿಸ್‌ಪ್ಲೇ : 1080X2160 ಪಿಕ್ಸೆಲ್ಸ್‌ 6.0 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ :ಸ್ನಾಪ್‌ಡ್ರಾಗನ್ 660
ಒಎಸ್ : ಆಂಡ್ರಾಯ್ಡ್‌ 8.1 ಒರಿಯೋ, ಆಂಡ್ರಾಯ್ಡ್‌ ಒನ್
ಮೆಮೊರಿ : 4 GB RAM + 64 GB
ಕ್ಯಾಮೆರಾ : 12 MP + 13 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 16 MP
ಬ್ಯಾಟರಿ : 3800mAh
ಬೆಲೆ: ರೂ. 25,999

1. ಶಿಯೋಮಿ ರೆಡ್‌ಮಿ ನೋಟ್ 5 ಪ್ರೋ

1. ಶಿಯೋಮಿ ರೆಡ್‌ಮಿ ನೋಟ್ 5 ಪ್ರೋ

ಡಿಸ್‌ಪ್ಲೇ : 1080X2160 ಪಿಕ್ಸೆಲ್ಸ್‌ 5.99 ಇಂಚ್‌ ಡಿಸ್‌ಪ್ಲೇ
ಪ್ರೊಸೆಸರ್ : ಸ್ನಾಪ್‌ಡ್ರಾಗನ್ 636
ಒಎಸ್ : ಆಂಡ್ರಾಯ್ಡ್‌ 7.1.2 ನಾಟ್‌
ಮೆಮೊರಿ : 6 GB RAM + 64 GB
ಕ್ಯಾಮೆರಾ : 12 MP + 5 MP ಡ್ಯುಯಲ್ ಕ್ಯಾಮೆರಾ
ಫ್ರಾಂಟ್ ಕ್ಯಾಮೆರಾ : 20 MP
ಬ್ಯಾಟರಿ : 4000mAh
ಬೆಲೆ: ರೂ. 15,860

Best Mobiles in India

English summary
Top 10 phones of first half in 2018. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+