ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ನಲ್ಲಿ ಆಫರ್ ನಲ್ಲಿರುವ ಟಾಪ್ 10 ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು

By Gizbot Bureau
|

ಹಬ್ಬದ ಸಮಯ ಹತ್ತಿರ ಬರುತ್ತಿರುವುದರಿಂದಾಗಿ ಅನೇಕ ಬ್ರ್ಯಾಂಡ್ ಗಳು ತಮ್ಮ ವಸ್ತುಗಳಿಗೆ ಆಫರ್ ನೀಡುತ್ತಿವೆ ಮತ್ತು ಆನ್ ಲೈನ್ ನಲ್ಲಿ ಆಫರ್ ಗಳ ಸುರಿಮಳೆಯೇ ಆಗುತ್ತಿದೆ. ಇದಕ್ಕೆ ಇ ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ ಕೂಡ ಹೊರತಾಗಿಲ್ಲ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಪ್ರಾರಂಭವಾಗುತ್ತಿದೆ. ಅನೇಕ ಆಕರ್ಷಕ ಆಫರ್ ಗಳನ್ನು ಈ ಸಮಯದಲ್ಲಿ ನೀಡಲಾಗುತ್ತಿದ್ದು ಅದರಲ್ಲಿ ಸ್ಮಾರ್ಟ್ ಫೋನ್ ಗಳಿಗೂ ಕೂಡ ಭರ್ಜರಿ ರಿಯಾಯಿತಿ ಸಿಗುತ್ತಿದೆ.

ಸ್ಮಾರ್ಟ್ ಫೋನ್

ವಿಭಿನ್ನ ಬ್ರ್ಯಾಂಡಿನ ಅನೇಕ ಸ್ಮಾರ್ಟ್ ಫೋನ್ ಗಳಿಗೆ ಈಗಾಗಲೇ ಫ್ಲಿಪ್ ಕಾರ್ಟ್ ನಲ್ಲಿ ಆಫರ್ ನ್ನು ಪ್ರಕಟಿಸಲಾಗಿದೆ. ಪ್ರೀಮಿಯಂ ಸೆಗ್ಮೆಂಟ್ ನ ಆಫರ್ ನ್ನು ಈ ಸಮಯದಲ್ಲಿ ತಪ್ಪಿಸುವಂತೆಯೇ ಇಲ್ಲ. ಗೂಗಲ್ ಇತ್ತೀಚೆಗಷ್ಟೇ ಪ್ರೀಮಿಯಂ ಮಿಡ್ ರೇಂಜಿನ ಪಿಕ್ಸಲ್ 4ಎ ಡಿಸೈನ್ ನ್ನು ಪ್ರಕಟಿಸಿದ್ದು ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಇದಕ್ಕೆ ರಿಯಾಯಿತಿ ಸಿಗಲಿದೆ.

ROG ಫೋನ್ 3, ಸ್ಯಾಮ್ ಸಂಗ್ ಗ್ಯಾಲಕ್ಸಿಎಸ್20 ಮತ್ತು ಮೊಟೊ ಎಡ್ಜ್ ಪ್ಲಸ್ ಗೂ ಕೂಡ ಆಫರ್ ಇರಲಿದ್ದು ನಾವಿಲ್ಲಿ ಕೆಲವು ಆಫರ್ ಇರುವ ಡಿವೈಸ್ ಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಗೂಗಲ್ ಪಿಕ್ಸಲ್ 4ಎ 6GB RAM (ಅಕ್ಟೋಬಬರ್ 16 ರ ಸೇಲ್ ನಲ್ಲಿ ಲಭ್ಯ)

ಗೂಗಲ್ ಪಿಕ್ಸಲ್ 4ಎ 6GB RAM (ಅಕ್ಟೋಬಬರ್ 16 ರ ಸೇಲ್ ನಲ್ಲಿ ಲಭ್ಯ)

ಪ್ರಮುಖ ವೈಶಿಷ್ಟ್ಯತೆಗಳು

• 5.81-ಇಂಚಿನ (1080 x 2340 ಪಿಕ್ಸಲ್ಸ್) FHD+ OLED 18.5:9 ಡಿಸ್ಪ್ಲೇ, 443 PPI, HDR ಸಪೋರ್ಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU, ಟೈಟಾನ್ ಎಂ ಸೆಕ್ಯುರಿಟಿ ಚಿಪ್

• 6GB LPDDR4X RAM, 128GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 10

• 12.2MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3140mAh ಬ್ಯಾಟರಿ

ಎಲ್ ಜಿ ಜಿ8ಎಕ್ಸ್ ಗೆ 71% ರಿಯಾಯಿತಿ

ಎಲ್ ಜಿ ಜಿ8ಎಕ್ಸ್ ಗೆ 71% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ FHD+ OLED ಸ್ಕ್ರೀನ್ ಜೊತೆಗೆ ಎ ನಾಚ್

• 2.84GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 6GB RAM 128GB ROM

• 12MP + 13MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 32MP ಮುಂಭಾಗದ ಕ್ಯಾಮರಾ

• ಡುಯಲ್ ಸಿಮ್

• 4ಜಿ ವೋಲ್ಟ್/ವೈಫೈ/ಬ್ಲೂಟೂತ್ 5

• 4000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ ಗೆ 30,000 ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ ಗೆ 30,000 ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಹೈಬ್ರಿಡ್ ಡುಯಲ್ ಸಿಮ್

• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• IP68

• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

ಮೊಟೋರೊಲಾ Razr 5ಜಿ ಕಡಿಮೆ ಬೆಲೆಯ ಇಎಂಐ ನಲ್ಲಿ ಲಭ್ಯ

ಮೊಟೋರೊಲಾ Razr 5ಜಿ ಕಡಿಮೆ ಬೆಲೆಯ ಇಎಂಐ ನಲ್ಲಿ ಲಭ್ಯ

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (2142 x 876 ಪಿಕ್ಸಲ್ಸ್) HD+ 21:9 ಸಿನೆಮಾ ವಿಷನ್ ಫೋಲ್ಡೇಬಲ್ pOLED ಸ್ಕ್ರೀನ್, ಎಕ್ಸ್ಟರ್ನಲ್ 2.7-ಇಂಚಿನ (600 x 800 ಪಿಕ್ಸಲ್ಸ್) SD 4:3 gOLED ಸ್ಕ್ರೀನ್

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 765G 7nm EUV ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 620 GPU

• 8GB (LPPDDR4x) RAM, 256GB ಸ್ಟೋರೇಜ್

• ಆಂಡ್ರಾಯ್ಡ್ 10

• ಡುಯಲ್ ಸಿಮ್ (1 ನ್ಯಾನೋ ಸಿಮ್ + 1 eಸಿಮ್)

• 48MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಹಿಂಭಾಗದಲ್ಲಿರುವ ಫಿಂಗರ್ ಪ್ರಿಂಟ್ ಸೆನ್ಸರ್

• 5G SA/NSA, ಡುಯಲ್ 4ಜಿ ವೋಲ್ಟ್

• 2800mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್ (MRP: Rs. 70,000 , ರಿಯಾಯಿತಿಯ ನಂತರ:Rs. 35,198)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್ (MRP: Rs. 70,000 , ರಿಯಾಯಿತಿಯ ನಂತರ:Rs. 35,198)

ಪ್ರಮುಖ ವೈಶಿಷ್ಟ್ಯತೆಗಳು

• 6.7 ಇಂಚಿನ QHD+ ಡೈನಾಮಿಕ್ AMOLED 2X ಡಿಸ್ಪ್ಲೇ

• ಆಕ್ಟಾ ಕೋರ್ Exynos 990/ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸರ್

• 12GB RAM ಜೊತೆಗೆ 128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 64MP + 12MP + ಡೆಪ್ತ್ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4500 MAh ಬ್ಯಾಟರಿ

Most Read Articles
Best Mobiles in India

English summary
Flipkart is one such online retail platform which is hosting its Big Billion Days sale. The e-commerce giant is offering several deals and lucrative offers on products across all categories. Smartphones are one of the most sought after commodities during such sales.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X