ಉತ್ತಮ ಬ್ಯಾಟರಿ ಲೈಫ್ ಉಳ್ಳ ಸ್ಮಾರ್ಟ್‌ಫೋನ್‌ಗಳು

By Shwetha
|

ಈ ತಿಂಗಳು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯ ಭಾಗ್ಯವನ್ನು ಕಂಡಿವೆ. ಅದಾಗ್ಯೂ ಈ ಎಲ್ಲಾ ಫೋನ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೆಚ್ಚಿನ ಕೆಲವು ಡಿವೈಸ್‌ಗಳು ಇಫಾ 2014 ರ ಟೆಕ್ ಪ್ರದರ್ಶನದಲ್ಲಿ ಬಿಡುಡೆಯನ್ನು ಕಂಡಿವೆ, ಆಪಲ್ ಕೂಡ ತನ್ನ ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು ಇವುಗಳು ಭಾರತಕ್ಕೆ ಬರಲಿವೆ.

ಇಂದಿನ ಲೇಖನದಲ್ಲಿ ಗಿಜ್‌ಬಾಟ್ ಭಾರತದಲ್ಲಿ ಇದೀಗ ಲಭ್ಯವಿರುವ ಹೊಸ ಫೋನ್‌ಗಳೊಂದಿಗೆ ಬಂದಿದ್ದು ಇದರ ಬೆಲೆ ಮತ್ತು ವಿಶೇಷತೆಗಳು ನಿಜಕ್ಕೂ ಕೊಳ್ಳುವ ಮೋಹವನ್ನು ನಮ್ಮಲ್ಲಿ ಹೆಚ್ಚಿಸುತ್ತದೆ. ಇದರ ನಡುವೆಯೂ ಆಂಡ್ರಾಯ್ಡ್ ಒನ್ ಡಿವೈಸ್‌ಗಳು ಭಾರತದಲ್ಲಿ ಲಾಂಚ್ ಆಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಸ್ಪೈಸ್ ಕಂಪೆನಿಗಳು ತಮ್ಮ ಆಂಡ್ರಾಯ್ಡ್ ಒನ್ ಡಿವೈಸ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ನಿಜಕ್ಕೂ ಇದು ಸ್ವಾಗತಾರ್ಹ ವಿಷಯವಾಗಿದೆ. ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸಿರುವ ಡಿವೈಸ್‌ಗಳು ಉತ್ತಮ ಬ್ಯಾಟರಿ ಬಾಳಿಕೆಯನ್ನು ಕೂಡ ಹೊಂದಿದ್ದು ನಿಜಕ್ಕೂ ಇದರ ಖರೀದಿ ನಿಮಗೆ ಪ್ರಯೋಜನಕರವಾಗಲಿದೆ.

ಹಾಗಿದ್ದರೆ ಈ ವಿಶಿಷ್ಟಪೂರ್ಣ ಹ್ಯಾಂಡ್‌ಸೆಟ್‌ಗಳ ವಿಶೇಷತೆಯ ಕಡೆಗೆ ಗಮನ ನೀಡಿ ಮತ್ತು ಅವುಗಳನ್ನು ಖರೀದಿಸಿ.

#1

#1

ಬೆಲೆ: 66,000
ಪ್ರಮುಖ ವಿಶೇಷತೆಗಳು
4.7 ಇಂಚಿನ 750x1334 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಐಓಎಸ್ ಆವೃತ್ತಿ 8
ಡ್ಯುಯಲ್ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.2 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2600 mAh, Li-Ion ಬ್ಯಾಟರಿ

#2

#2

ಬೆಲೆ: 12,490
ಪ್ರಮುಖ ವಿಶೇಷತೆಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2330 mAh, Li-Ion ಬ್ಯಾಟರಿ

#3

#3

ಬೆಲೆ: 26,990
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2140 mAh, Li-Polymer ಬ್ಯಾಟರಿ

#4

#4

ಬೆಲೆ: 24,999
ಪ್ರಮುಖ ವಿಶೇಷತೆಗಳು
5.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.3 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2540 mAh, Li-Ion ಬ್ಯಾಟರಿ

#5

#5

ಬೆಲೆ: 22,830
ಪ್ರಮುಖ ವಿಶೇಷತೆಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2500 mAh, Li-Ion ಬ್ಯಾಟರಿ

#6

#6

ಬೆಲೆ: 6,499
ಪ್ರಮುಖ ವಿಶೇಷತೆಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1700 mAh, Li-Ion ಬ್ಯಾಟರಿ

#7

#7

ಬೆಲೆ: 6,399
ಪ್ರಮುಖ ವಿಶೇಷತೆಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1700 mAh, Li-Ion ಬ್ಯಾಟರಿ

#8

#8

ಬೆಲೆ: 26,499
ಪ್ರಮುಖ ವಿಶೇಷತೆಗಳು
4.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 ಜಿಬಿ RAM
2100 mAh, Li-Polymer ಬ್ಯಾಟರಿ

#9

#9

ಬೆಲೆ: 12,990
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2500 mAh, Li-Polymer ಬ್ಯಾಟರಿ

#10

#10

ಬೆಲೆ: 12,999
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2070 mAh, Li-Ion ಬ್ಯಾಟರಿ

#11

#11

ಬೆಲೆ: 6,299
ಪ್ರಮುಖ ವಿಶೇಷತೆಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1700 mAh, Li-Ion ಬ್ಯಾಟರಿ

Best Mobiles in India

English summary
This article tells about Top 10 Recently Launched Smartphones with Battery life that lasts the whole day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X