Subscribe to Gizbot

ನಿಮ್ಮ ಮನಗೆಲ್ಲುವ ವೈಶಿಷ್ಟ್ಯಪೂರ್ಣ ಡಿವೈಸ್‌ಗಳಿವು

Written By:

ಯಾವಾಗಲೂ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಯಾವುದು ಅತ್ಯುತ್ತಮ ಎಂಬ ಗೊಂದಲ ನಮ್ಮ ಮನದಲ್ಲಿ ಮೂಡುವುದು ಸಹಜವಾಗಿದೆ. ನಮ್ಮ ಕನಸಿನ ಫೋನ್ ಅನ್ನು ಖರೀದಿಸುವುದೆಂದರೆ ಅದು ಯಾವಾಗಲೂ ದೊಡ್ಡ ತಲೆನೋವೇ ಸರಿ. ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಭಾರೀ ಸರದಿಯಲ್ಲಿ ಬರುತ್ತಿರುವ ಸ್ಯಾಮ್‌ಸಂಗ್ ಆಪಲ್ ಸೋನಿ ಕಂಪೆನಿಗಳ ಫೋನ್‌ ಸರಮಾಲೆ ಗ್ರಾಹಕರಲ್ಲಿ ಫೋನ್ ಖರೀದಿಯ ಗೊಂದಲವನ್ನು ಉಂಟು ಮಾಡುವುದು ಸಹಜವಾಗಿದೆ.

ಇಂದಿನ ಲೇಖನದಲ್ಲಿ ನೀವು ಸ್ಮಾರ್ಟ್‌ಫೋನ್ ಖರೀದಿಯಲ್ಲಿ ತೊಡಗಿರುವವರಾಗಿದ್ದರೆ ನೀವು ಏನೆಲ್ಲಾ ಅಂಶಗಳ ಕಡೆಗೆ ಗಮನ ನೀಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ನಿಮ್ ಫೋನ್ ದೊಡ್ಡ ಪರದೆಯನ್ನು ಹೊಂದಿದ್ದರೆ ನೀವು ಸುಲಭವಾಗಿ ಫೋನ್‌ನಲ್ಲಿ ದೃಶ್ಯಗಳನ್ನು ವೀಕ್ಷಿಸಬಹುದು ಮತ್ತು ನಿಮ್ಮ ಬಿಲ್ಟ್ ಇನ್ ಪ್ರೊಸೆಸರ್ ವೇಗವಾಗಿದ್ದರೆ ನಿಮ್ಮ ಗೇಮಿಂಗ್‌ಗೆ ಇದು ಸಹಾಯ ಮಾಡುತ್ತದೆ. ನಿಮಗೆ ಫೋನ್‌ನಲ್ಲಿ ಅತ್ಯುತ್ತಮ ಚಿತ್ರಗಳನ್ನು ತೆಗೆಯಬೇಕೆಂಬ ಆಸೆ ಇದ್ದಲ್ಲಿ ನಿಮ್ಮ ಫೋನ್ ಉತ್ತಮ ಕ್ಯಾಮೆರಾ ಗುಣಮಟ್ಟವನ್ನು ಹೊಂದಿದೆಯೇ ಎಂಬುದನ್ನು ಗಮನಿಸಿ.

ಹಾಗಿದ್ದರೆ ಈ ಎಲ್ಲಾ ಅಂಶಗಳನ್ನು ನೀಡುವ ಮತ್ತು ನಿಮ್ಮ ಖರೀದಿಗೆ ಸಹಾಯಕವಾಗಿರುವ ಹತ್ತು ಫೋನ್‌ಗಳೊಂದಿಗೆ ನಾವಿಂದು ಬಂದಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಯೋಮಿ Mi3

#1

ಬೆಲೆ ರೂ: 13,999
ಪ್ರಮುಖ ವಿಶೇಷತೆ
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3 ಜಿ, WiFi, NFC
16 GB ಆಂತರಿಕ ಮೆಮೊರಿ
2 GB RAM
3050 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ 816

#2

ಬೆಲೆ ರೂ: 23,529
ಪ್ರಮುಖ ವಿಶೇಷತೆ
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3 ಜಿ, WiFi, DLNA
8 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
1.5 GB RAM
2600 mAh, Li-Polymer ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್

#3

ಬೆಲೆ ರೂ: 11,699
ಪ್ರಮುಖ ವಿಶೇಷತೆ
4.5 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi, DLNA
4 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
768 MB RAM
2000 mAh, Li-Ion ಬ್ಯಾಟರಿ

 ಲೆನೊವೊ S850

#4

ಬೆಲೆ ರೂ: 14,180
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
16 ಜಿಬಿ ಆಂತರಿಕ ಮೆಮೊರಿ
1 GB RAM
2150 mAh, Li-Polymer ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S5

#5

ಬೆಲೆ ರೂ: 37,369
ಪ್ರಮುಖ ವಿಶೇಷತೆ
5.1 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3 ಜಿ, WiFi, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಿ
2 GB RAM
2800 mAh, Li-Ion ಬ್ಯಾಟರಿ

ಎಲ್‌ಜಿ ಜಿ 3

#6

ಬೆಲೆ ರೂ: 44,699
ಪ್ರಮುಖ ವಿಶೇಷತೆ
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3 ಜಿ, WiFi, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಿ
2 GB RAM
3000 mAh, Li-Polymer ಬ್ಯಾಟರಿ

ಆಪಲ್ ಐಫೋನ್ 5s

#7

ಬೆಲೆ ರೂ: 38,180
ಪ್ರಮುಖ ವಿಶೇಷತೆ
4 ಇಂಚಿನ 640x1136 ಪಿಕ್ಸೆಲ್ ಡಿಸ್‌ಪ್ಲೇ, IPS LCD
iOS v7.0.1
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3 ಜಿ, WiFi, NFC
16 ಜಿಬಿ ಆಂತರಿಕ ಮೆಮೊರಿ
1 GB RAM
1570 mAh, Li-Polymer ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z2

#8

ಬೆಲೆ ರೂ: 42,000
ಪ್ರಮುಖ ವಿಶೇಷತೆ
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3 ಜಿ, WiFi, DLNA
16 ಜಿಬಿ ಆಂತರಿಕ ಮೆಮೊರಿ 128 GB ಜಿಬಿಗೆ ವಿಸ್ತರಿಸಬಹುದು
3 GB RAM
3200 mAh, Li-Ion ಬ್ಯಾಟರಿ

ಶಯೋಮಿ ರೆಟ್ಮೀ 1S

#9

ಬೆಲೆ ರೂ: 5,999
ಪ್ರಮುಖ ವಿಶೇಷತೆ
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.6 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಅಸೂಸ್ ಜೆನ್‌ಫೋನ್ 5

#10

ಬೆಲೆ ರೂ: 12,999
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1600 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು
2 GB RAM
2110 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 smartphones best buy this September in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot