Home
ಮೊಬೈಲ್

ಈ ವಾರ ಬಿಡುಗಡೆಯ ಭಾಗ್ಯ ಕಂಡಿರುವ ಸ್ಮಾರ್ಟ್‌ಫೋನ್ಸ್

By Shwetha

ಭಾರತೀಯ ಮಾರುಕಟ್ಟೆಯು ಈ ವಾರದ ಹಲವಾರು ಸ್ಮಾರ್ಟ್‌ಫೋನ್ ಲಾಂಚಿಂಗ್‌ಗಳಿಗೆ ಸಾಕ್ಷಿಯಾಗಿದೆ. ಕ್ಸಯೋಮಿ ತನ್ನ Mi3 ಅನ್ನು ದೇಶದಲ್ಲಿ ಬಿಡುಗಡೆ ಮಾಡಿದ್ದು, ಪ್ಯಾನಸೋನಿಕ್ T41 ಅನ್ನು ಲಾಂಚ್ ಮಾಡಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಯ ವಿಷಯಕ್ಕೆ ಬಂದಾಗ ಪೋನ್ ತಯಾರಿಕಾ ಕಂಪೆನಿಗಳು ದೇಶದ ಮಾರುಕಟ್ಟೆಯ ಮೇಲೆ ಹೆಚ್ಚು ಕಣ್ಣು ನೆಟ್ಟಿರುವಂತೆ ಕಾಣುತ್ತಿದೆ. ಹೀಗೆ ಕೆಲವಾರು ಫೋನ್ ತಯಾರಿಕಾ ಕಂಪೆನಿಗಳು ತಮ್ಮ ಹೊಸ ಹೊಸ ಡಿವೈಸ್‌ಗಳನ್ನು ಲಾಂಚ್ ಮಾಡುತ್ತಿದೆ.

ಕಳದೆ ವಾರಕ್ಕೆ ಹೋಲಿಸಿದಾಗ ಈ ವಾರ ಫೋನ್ ಬಿಡುಗಡೆ ಸಂಖ್ಯೆ ಕಡಿಮೆಯಾಗಿದೆ. ಇಂದು ಗಿಜ್‌ಬ್ಯಾಟ್ ಹತ್ತು ಸ್ಮಾರ್ಟ್‌ಫೋನ್‌ಗಳ ವಿಶಿಷ್ಟ ಮಾಹಿತಿಯೊಂದಿಗೆ ಬಂದಿದ್ದು ಇದು ಅತ್ಯಕರ್ಷಕ ವಿಶಿಷ್ಟತೆಗಳಿಂದ ಕೂಡಿದೆ. ಕೆಳಗಿನ ಸ್ಲೈಡ್‌ಗಳಲ್ಲಿ ಇದರ ವಿವರಪೂರ್ಣ ಮಾಹಿತಿ

#1

#1

ಖರೀದಿ ಬೆಲೆ ರೂ: 13,999
ವೈ‍ಶಿಷ್ಟ್ಯಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3050 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಖರೀದಿ ಬೆಲೆ ರೂ: 5,999
ವೈ‍ಶಿಷ್ಟ್ಯಗಳು
4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ, NFC
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1600 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಖರೀದಿ ಬೆಲೆ ರೂ: 17,449
ವೈ‍ಶಿಷ್ಟ್ಯಗಳು
6.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಡ್ಯುಯೆಲ್ ಕೋರ್ 2000 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3300 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಖರೀದಿ ಬೆಲೆ ರೂ: 11,399
ವೈ‍ಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಖರೀದಿ ಬೆಲೆ ರೂ: 6,999
ವೈ‍ಶಿಷ್ಟ್ಯಗಳು
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.6 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಖರೀದಿ ಬೆಲೆ ರೂ: 8,999
ವೈ‍ಶಿಷ್ಟ್ಯಗಳು
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
3000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಖರೀದಿ ಬೆಲೆ ರೂ: 11,899
ವೈ‍ಶಿಷ್ಟ್ಯಗಳು
4.5 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
768 ಜಿಬಿ RAM
2000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8

#8

ಖರೀದಿ ಬೆಲೆ ರೂ: 11,900
ವೈ‍ಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#9

#9

ಖರೀದಿ ಬೆಲೆ ರೂ: 7,449
ವೈ‍ಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1650 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#10

#10

ಖರೀದಿ ಬೆಲೆ ರೂ: 14,499
ವೈ‍ಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2100 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
This article tells about that Top 10 smartphones that got launched this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+