ಬಜೆಟ್ ಫೋನ್‌ ಮಾಲೀಕರ ಮೆಚ್ಚುಗೆಯ ಫೋನ್ಸ್

By Shwetha
|

ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಆಂಡ್ರಾಯ್ಡ್ ಫೋನ್‌ಗಳು ಹೆಚ್ಚಿನ ಪರಿಣಾಮವನ್ನು ಬೀರಿವೆ. ತಮ್ಮ ಬಜೆಟ್‌ ಫೋನ್‌ಗಳನ್ನು ಕಿಟ್‌ಕ್ಯಾಟ್ ಹಾಗೂ ಯುಎಸ್‌ಪಿ ಬಳಸಿಕೊಂಡು ಮಾರಾಟ ಮಾಡುವ ಕಾಯಕಕ್ಕೆ ಕೆಲವು ಕಂಪೆನಿಗಳು ಇಳಿದಿವೆ.

ಇಂದಿನ ಲೇಖನದಲ್ಲಿ ರೂ 5,000 ಒಳಗಿನ ಫೋನ್‌ಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದು ಇವುಗಳ ವಿಶೇಷತೆಗಳು ಮನಮುಟ್ಟುವಂತಿದೆ.

#1

#1

ಬೆಲೆ ರೂ: 4,620
4 ಇಂಚಿನ (480 x 800 ಪಿಕ್ಸೆಲ್‌ಗಳು) ಸಾಮರ್ಥ್ಯವಿರುವ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + WCDMA)
ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, LED flash, 1.3ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3G, ಬ್ಲ್ಯೂಟೂತ್ ಜೊತೆಗೆ A2DP, ವೈ-ಫೈ, GPS
512 ಎಮ್‌ಬಿ RAM, 32 ಜಿಬಿ ಮೈಕ್ರೋ ಎಸ್‌ಡಿ
1500 mAh ಬ್ಯಾಟರಿ

#2

#2

ಬೆಲೆ ರೂ: 2,999
3.5 ಇಂಚಿನ (480 x 320 ಪಿಕ್ಸೆಲ್‌ಗಳು) HVGA ಡಿಸ್‌ಪ್ಲೇ
ಡ್ಯುಯಲ್ ಸಿಮ್ (GSM + WCDMA)
ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್)
2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, LED flash, 0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
2G

#3

#3

ಬೆಲೆ ರೂ: 4,199
4 ಇಂಚಿನ (480 x 800 ಪಿಕ್ಸೆಲ್‌ಗಳು) ಸಾಮರ್ಥ್ಯವಿರುವ ಟಚ್ ಸ್ಕ್ರೀನ್ ಡಿಸ್‌ಪ್ಲೇ
1 GHz ಡ್ಯುಯಲ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + WCDMA) ಡ್ಯುಯಲ್ ಸ್ಟ್ಯಾಂಡ್‌ಬೈ
ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
3 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, LED flash, 0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
2G, ಬ್ಲ್ಯೂಟೂತ್ ಜೊತೆಗೆ A2DP, ವೈ-ಫೈ
512 ಎಮ್‌ಬಿ RAM,
512 ಎಮ್‌ಬಿ ಆಂತರಿಕ ಮೆಮೊರಿ
1450 mAh ಬ್ಯಾಟರಿ

#4

#4

ಬೆಲೆ ರೂ: 3,475
4 ಇಂಚಿನ (480 x 800 ಪಿಕ್ಸೆಲ್‌ಗಳು) ಸಾಮರ್ಥ್ಯವಿರುವ ಟಚ್ ಸ್ಕ್ರೀನ್ ಡಿಸ್‌ಪ್ಲೇ
1 GHz ಡ್ಯುಯಲ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + WCDMA) ಡ್ಯುಯಲ್ ಸ್ಟ್ಯಾಂಡ್‌ಬೈ
ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, LED flash, 0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3G, ಬ್ಲ್ಯೂಟೂತ್ ಜೊತೆಗೆ A2DP, ವೈ-ಫೈ, GPS
256 ಎಮ್‌ಬಿ RAM,
512 ಆಂತರಿಕ ಮೆಮೊರಿ, ಇದನ್ನು 32 ಜಿಬಿ ಗೆ ವಿಸ್ತರಿಸಬಹುದು
1400 mAh ಬ್ಯಾಟರಿ

#5

#5

ಬೆಲೆ ರೂ: 2,999
3.5 ಇಂಚಿನ (320 x 480 ಪಿಕ್ಸೆಲ್‌ಗಳು) ಸಾಮರ್ಥ್ಯವಿರುವ ಟಚ್ ಸ್ಕ್ರೀನ್ ಡಿಸ್‌ಪ್ಲೇ
1 GHz ಡ್ಯುಯಲ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + GSM) ಡ್ಯುಯಲ್ ಸ್ಟ್ಯಾಂಡ್‌ಬೈ
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್)
3.2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, LED flash, 0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
3G, ಬ್ಲ್ಯೂಟೂತ್ ಜೊತೆಗೆ A2DP, ವೈ-ಫೈ, GPS
256 ಎಮ್‌ಬಿ RAM,
512 ಆಂತರಿಕ ಮೆಮೊರಿ, ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು
1200 mAh ಬ್ಯಾಟರಿ

#6

#6

ಬೆಲೆ ರೂ: 4,099
4 ಇಂಚಿನ WVGA ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ LED ಫ್ಲ್ಯಾಶ್, 0.3 ಮೆಗಾಪಿಕ್ಸೆಲ್ (VGA) ಮುಂಭಾಗ
ಡ್ಯುಯಲ್ ಸಿಮ್
3ಜಿ
1.2 GHz ಡ್ಯುಯಲ್ ಕೋರ್ ಪ್ರೊಸೆಸರ್, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್

#7

#7

ಬೆಲೆ ರೂ: 4,639
4 ಇಂಚಿನ (480×800 ಪಿಕ್ಸೆಲ್‌ಗಳು)
ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್)
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + GSM)
3.2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ (VGA) ಫ್ರಂಟ್ ಕ್ಯಾಮೆರಾ
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋಎಸ್‌ಡಿ, 3ಜಿ, ವೈಫೈ 802.11 b/g/n, ವೈಫೈ direct, ಬ್ಲ್ಯೂಟೂತ್ 4.0 with A2DP, GPS
1300 mAh ಬ್ಯಾಟರಿ

#8

#8

ಬೆಲೆ ರೂ: 4,575
4 ಇಂಚಿನ (480×800 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
1.3 GHz ಡ್ಯುಯಲ್ ಕೋರ್ MediaTek MT6572 ಪ್ರೊಸೆಸರ್
ಡ್ಯುಯಲ್ ಸಿಮ್ (GSM + GSM) ಡ್ಯುಯಲ್ ಸ್ಟ್ಯಾಂಡ್‌ಬೈ
3 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ (VGA) ಫ್ರಂಟ್ ಕ್ಯಾಮೆರಾ
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೋಎಸ್‌ಡಿ, 3ಜಿ, ವೈಫೈ 802.11 b/g/n, ವೈಫೈ direct, ಬ್ಲ್ಯೂಟೂತ್ 4.0 with A2DP, GPS
1400 mAh ಬ್ಯಾಟರಿ

#9

#9

ಬೆಲೆ ರೂ: 5,490
4 ಇಂಚಿನ (480×800 ಪಿಕ್ಸೆಲ್‌ಗಳು) WVGA ಡಿಸ್‌ಪ್ಲೇ
ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್)
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + GSM) ಡ್ಯುಯಲ್ ಸ್ಟ್ಯಾಂಡ್‌ಬೈ
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ (VGA) ಫ್ರಂಟ್ ಕ್ಯಾಮೆರಾ
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್
1400 mAh ಬ್ಯಾಟರಿ

#10

#10

ಬೆಲೆ ರೂ: 4,499
4.3 ಇಂಚಿನ WVGA ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್)
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ LED ಫ್ಲ್ಯಾಶ್, 0.3 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ
ಡ್ಯುಯಲ್ ಸಿಮ್ ಬೆಂಬಲ, 3 ಜಿ ಸಂಪರ್ಕ
1.2 GHz ಡ್ಯುಯಲ್ ಕೋರ್ ಪ್ರೊಸೆಸರ್, ಮೈಕ್ರೋ ಎಸ್‌ಡಿ ಎಕ್ಸ್‌ಪಾನ್ಶನ್ ಸ್ಲಾಟ್.

Best Mobiles in India

Read more about:
English summary
This article tells about Top 10 smartphones under rs5000 best buy in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X