ಮೆಟಲ್ ನಿರ್ಮಾಣವಿರುವ ಕಣ್ಣು ಕೋರೈಸುವ ಫೋನ್‌ಗಳು

Written By:

ಓಎಸ್ ಇನ್‌ಸೈಡ್ ಮತ್ತು ಇಂಟಿಗ್ರಲ್ ಸ್ಪೆಕ್ಸ್ ಹೀಗೆ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹೆಚ್ಚು ಪ್ರಚಾರವನ್ನು ಪಡೆದಿರುತ್ತದೆ. ಸ್ಮಾರ್ಟ್‌ಫೋನ್ ಚೆನ್ನಾಗಿ ಕ್ಲಿಕ್ ಆಗಬೇಕೆಂದರೆ ಫೋನ್‌ನ ನೋಟ ಸುಂದರವಾಗಿರಬೇಕು ಮತ್ತು ಸ್ಟೈಲಿಶ್ ಆಗಿರಬೇಕು ಪ್ರತಿಯೊಬ್ಬರ ಮನವನ್ನು ಕದಿಯುವಂತಹ ನೋಟವನ್ನು ಅದು ಹೊಂದಿರಬೇಕು.

ಆದ್ದರಿಂದಲೇ ಫೋನ್‌ನ ನಿರ್ಮಾಣ ಪ್ರಧಾನವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಪೋಲಿಕಾರ್ಬೋನೇಟ್ ರಚನೆಯನ್ನು ಹೊಂದಿರುತ್ತವೆ. ಇದನ್ನು ಸಿಂಪಲ್ಲಾಗಿ ಹೇಳಬೇಕೆಂದರೆ ಇದು ಪ್ಲಾಸ್ಟಿಕ್ ಆಗಿದೆ.

ದೊಡ್ಡ ತಲೆಯಾದ ಸ್ಯಾಮ್‌ಸಂಗ್ ಕೂಡ ತನ್ನ ಉತ್ಪನ್ನಗಳಲ್ಲಿ ಈ ಪ್ಲಾಸ್ಟಿಕ್ ಅನ್ನು ಬಳಸುತ್ತದೆ. ಗ್ಯಾಲಕ್ಸಿ ನೋಟ್‌ನಲ್ಲಿ ಬಳಸಿರುವ ಚೀಪ್ ಪ್ಲಾಸ್ಟಿಕ್ ಇದಕ್ಕೆ ಉದಾಹರಣೆಯಾಗಿದೆ. ಹೆಚ್ಚಿನ ಫೋನ್‌ಗಳು ಪ್ಲಾಸ್ಟಿಕ್‌ನಲ್ಲೇ ನಿರ್ಮಾಣವಾಗುತ್ತಿರುವ ಈ ದಿನಗಳಲ್ಲಿ ಶಯೋಮಿ ತನ್ನ Mi 3 ಯ ರಚನೆಯಲ್ಲಿ ಮೆಟಲ್ ಅನ್ನು ಬಳಸಿ ಫೋನ್‌ನ ಮೆರುಗನ್ನು ಹೆಚ್ಚಿಸಿಕೊಂಡಿದೆ.

ಹಾಗಾಗಿಯೇ ನೀವು ಖರೀದಿಸುವ ಫೋನ್ ಕೂಡ ಮೆಟಲ್ ರಚನೆಯನ್ನೇ ಹೊಂದಿರಲಿ ಎಂಬ ಕಾರಣಕ್ಕೆ ಇಂದಿನ ಲೇಖನದಲ್ಲಿ ಮೆಟಲ್ ನಿರ್ಮಾಣದ ಫೋನ್‌ಗಳ ಶ್ರೇಣಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಈ ಫೋನ್‌ಗಳ ಸುಂದರ ನೋಟವನ್ನು ನೀವೇ ಕಣ್ಣುಗಳಲ್ಲಿ ತುಂಬಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಯೋಮಿ Mi3

ಶಯೋಮಿ Mi3

#1

ಬೆಲೆ ರೂ: 13,999
ವಿಶೇಷತೆ
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, ವೈಫೈ, NFC
16 GB ಆಂತರಿಕ ಮೆಮೊರಿ
2 GB RAM
3050 mAh, Li-Ion ಬ್ಯಾಟರಿ

ಜಿಯೋನಿ ಇಲೈಫ್ S5.5

ಜಿಯೋನಿ ಇಲೈಫ್ S5.5

#2

ಬೆಲೆ ರೂ: 20,999
ವಿಶೇಷತೆ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್) ಇದನ್ನು 4.4.2 (ಕಿಟ್‌ಕ್ಯಾಟ್) ವರ್ಗಾಯಿಸಬಹುದು
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ
16 GB ಆಂತರಿಕ ಮೆಮೊರಿ
2 GB RAM
2300 mAh, Li-Ion ಬ್ಯಾಟರಿ

ಆಪಲ್ ಐಫೋನ್ 5S

ಆಪಲ್ ಐಫೋನ್ 5S

#3

ಬೆಲೆ ರೂ: 39,945
ವಿಶೇಷತೆ
4 ಇಂಚಿನ 640x1136 ಪಿಕ್ಸೆಲ್ ಡಿಸ್‌ಪ್ಲೇ, IPS LCD
iOS ಆವೃತ್ತಿ 7.0.1
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.2 MP ದ್ವಿತೀಯ
3G, ವೈಫೈ
16 GB ಆಂತರಿಕ ಮೆಮೊರಿ
1 GB RAM
1570 mAh, Li-Polymer ಬ್ಯಾಟರಿ

ಎಚ್‌ಟಿಸಿ ಒನ್ M8

ಎಚ್‌ಟಿಸಿ ಒನ್ M8

#4

ಬೆಲೆ ರೂ: 43,699
ವಿಶೇಷತೆ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
4 UP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ, NFC
16 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

ನೋಕಿಯಾ ಲ್ಯೂಮಿಯಾ 925

ನೋಕಿಯಾ ಲ್ಯೂಮಿಯಾ 925

#5

ಬೆಲೆ ರೂ: 26,999
ವಿಶೇಷತೆ
4.5 ಇಂಚಿನ 768x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
ವಿಂಡೋಸ್ ಫೋನ್ ಆವೃತ್ತಿ 8
ಡ್ಯುಯಲ್ ಕೋರ್ 1500 MHz ಪ್ರೊಸೆಸರ್
8.7 MP ಪ್ರಾಥಮಿಕ ಕ್ಯಾಮೆರಾ 1.2 MP ದ್ವಿತೀಯ
3G, ವೈಫೈ, NFC
16 GB ಆಂತರಿಕ ಮೆಮೊರಿ
1 GB RAM
2000 mAh, Li-Ion ಬ್ಯಾಟರಿ

ಹುವಾಯಿ ಅಸ್ಕೆಂಡ್ P6

ಹುವಾಯಿ ಅಸ್ಕೆಂಡ್ P6

#6

ಬೆಲೆ ರೂ: 25,199
ವಿಶೇಷತೆ
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 8
ಡ್ಯುಯಲ್ ಕೋರ್ 1500 MHz ಪ್ರೊಸೆಸರ್
8.7 MP ಪ್ರಾಥಮಿಕ ಕ್ಯಾಮೆರಾ 1.2 MP ದ್ವಿತೀಯ
3G, ವೈಫೈ, NFC
16 GB ಆಂತರಿಕ ಮೆಮೊರಿ
1 GB RAM
2000 mAh, Li-Polymer ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಗೋಲ್ಡ್ A300

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಗೋಲ್ಡ್ A300

#7

ಬೆಲೆ ರೂ: 20,099
ವಿಶೇಷತೆ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
32 GB ಆಂತರಿಕ ಮೆಮೊರಿ
2 GB RAM
2300 mAh, Li-Polymer ಬ್ಯಾಟರಿ

ಲೆನೊವೊ K900

ಲೆನೊವೊ K900

#8

ಬೆಲೆ ರೂ: 20,159
ವಿಶೇಷತೆ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, ವೈಫೈ
16 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
2 GB RAM
2500 mAh, Li-Polymer ಬ್ಯಾಟರಿ

ಕ್ಸೋಲೋ Q1200

ಕ್ಸೋಲೋ Q1200

#9

ಬೆಲೆ ರೂ: 11,599
ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, ವೈಫೈ
8 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
1 GB RAM
2000 mAh, Li-Polymer ಬ್ಯಾಟರಿ

ಸ್ಪೈಸ್ ಸ್ಮಾರ್ಟ್ Mettle 3.5X

ಸ್ಪೈಸ್ ಸ್ಮಾರ್ಟ್ Mettle 3.5X

#10

ಬೆಲೆ ರೂ: 3,199
ವಿಶೇಷತೆ
3.5 ಇಂಚಿನ 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
512 MB RAM , 32 GB ಗೆ ವಿಸ್ತರಿಸಬಹುದು
1500 mAh, Li-Ion ಬ್ಯಾಟರಿ

Lenovo P780

Lenovo P780

#11

ಬೆಲೆ ರೂ: 14,699
ವಿಶೇಷತೆ
5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.1 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
1 GB RAM
4000 mAh,Li-Polymer ಬ್ಯಾಟರಿ

ಜಿಯೋನಿ ಇಲೈಫ್ E7 mini

ಜಿಯೋನಿ ಇಲೈಫ್ E7 mini

#12

ಬೆಲೆ ರೂ: 17,999
ವಿಶೇಷತೆ
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, ವೈಫೈ
16 GB ಆಂತರಿಕ ಮೆಮೊರಿ
1 GB RAM
2200 mAh, Li-Ion ಬ್ಯಾಟರಿ

ಸ್ಪೈಸ್ ಸ್ಟೆಲ್ಲರ್ ಮೆಟಲ್ Icon Mi- 506

ಸ್ಪೈಸ್ ಸ್ಟೆಲ್ಲರ್ ಮೆಟಲ್ Icon Mi- 506

#13

ಬೆಲೆ ರೂ: 5,974
ವಿಶೇಷತೆ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ, 32 GB ಗೆ ಇದನ್ನು ವಿಸ್ತರಿಸಬಹುದು
512 MB RAM
1800 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 10 Smartphones with Full Metal Body To Buy in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot