Subscribe to Gizbot

2.45 ಗಿಗಾಹರ್ಡ್ಸ್ CPU ವೇಗೆದ ಟಾಪ್ 10 ಸ್ಮಾರ್ಟ್‌ಪೋನ್‌ಗಳಿವು!!

ಹೊಸ ಫೋನ್ ತೆಗೆದುಕೊಳ್ಳಲು ಹಲವು ಕಾರಣಗಳಿರಬಹುದು. ನೀವು ಒಳ್ಳೆ ಕ್ಯಾಮೆರಾ, ಹೆಚ್ಚಿನ ರಾಮ್ ಇತ್ಯಾದಿ ನೋಡುತ್ತಿರಬಹುದು ಆದರೆ ಶಕ್ತಿಯುತ ಪ್ರೊಸೆಸರ್ ಇಲ್ಲದೆ ಯಾವ ಫೋನ್ ಪ್ರಯೊಜನವಿಲ್ಲಾ. ಯಾಕಂದರೆ ಸಿಪಿಯು ಎಲ್ಲವನ್ನೂ ನಡೆಸುವಂತಹುದು.

2.45 ಗಿಗಾಹರ್ಡ್ಸ್ CPU ವೇಗೆದ ಟಾಪ್ 10 ಸ್ಮಾರ್ಟ್‌ಪೋನ್‌ಗಳಿವು!!

ಹೀಗಾಗಿ 2.45 ಗಿಗಾ ಹಡ್ಜ್ ಸಿಪಿಯು ಇರುವ ಸ್ಮಾರ್ಟ್‍ಫೋನ್‍ಗಳ ಪಟ್ಟಿಯೊಂದಿಗೆ ಬಂದಿದ್ದೇವೆ. ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‍ಪ್ಲಸ್ 5

ಒನ್‍ಪ್ಲಸ್ 5

ಬೆಲೆ: ರೂ 37,999

ಕೀ ಫೀಚರ್ಸ್:

• 5.5 ಇಂಚು (1920 * 1080 ಪಿಕ್ಸೆಲ್ಸ್)

• ಫುಲ್ ಎಚ್‍ಡಿ ಒಪ್ಟಿಕ್ ಅಮೊಲೆಡ್ 2.5 ಡಿ ಕರ್ವ್‍ಡ್ ಕೊರ್ನಿಂಗ್ ಗ್ಲಾಸ್ 5 ಡಿಸ್ಪ್ಲೆ

• 2.45 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 835

• 6ಜಿಬಿ ಎಲ್‍ಪಿಡಿಡಿಆರ್4ಎಕ್ಸ್ ರಾಮ್

• 64ಜಿಬಿ ಮೆಮೊರಿ

• ಆಂಡ್ರೊಯಿಡ್ 7.1

• ಡುಯಲ್ ಸಿಮ್

• 16 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 16 ಎಮ್‍ಪಿ ಡುಂiÀiಲ್ ಎಲ್‍ಇಡಿ ಫ್ಲ್ಯಾಷ್ ಸೆಕಂಡರಿ 20 ಎಮ್‍ಪಿ ಕ್ಯಾಮೆರಾ ದೊಂದಿಗೆ

• 4ಜಿ ವೊಲ್ಟ್ 3300 ಎಮ್‍ಎಎಚ್ ಬ್ಯಾಟರಿ ಡ್ಯಾಷ್ ಚಾರ್ಜರ್ ನೊಂದಿಗೆ

ಹುವಾವೈ ಮೇಟ್ 9

ಹುವಾವೈ ಮೇಟ್ 9

ಬೆಲೆ: ರೂ. 45,500

ಕೀ ಫೀಚರ್ಸ್:

• 2.45 ಗಿಗಾ ಹಡ್ಜ್ ಒಕ್ಟಾ ಕೊರ್ ಕಿರಿನ್ 960 ಪ್ರೊಸೆಸರ್

• 4ಜಿಬಿ ರಾಮ್ 64ಜಿಬಿ ರೊಮ್ ನೊಂದಿಗೆ

• 2.5 ಡಿ ಟಚ್‍ಸ್ಕ್ರೀನ್ ಡಿಸ್ಪ್ಲೆ

• 20 ಎಮ್‍ಪಿ + 12 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಹೈಬ್ರಿಡ್ ಸಿಮ್

• 4000 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಮ್ಯಾಕ್ಸ್

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಮ್ಯಾಕ್ಸ್

ಬೆಲೆ: ರೂ. 17,900

ಕೀ ಫೀಚರ್ಸ್:

• 5.7 ಇಂಚು

• 2.45 ಗಿಗಾ ಹಡ್ಜ್ ಕೊರ್ಟೆಕ್ಸ್ - ಎ53

• 4ಜಿಬಿ ರಾಮ್ 32 ಜಿಬಿ ರೊಮ್ ನೊಂದಿಗೆ

• ಡುಯಲ್ ನಾನೊ ಸಿಮ್

• 13 ಎಮ್‍ಪಿ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 13 ಎಮ್‍ಪಿ ಫ್ರಂಟ್ ಫೇಸಿಂಗ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• ಸ್ಯಾಮ್ಸಂಗ್ ಪೇ ಮಿನಿ

• 3300 ಎಮ್‍ಎಎಚ್ ಬ್ಯಾಟರಿ

ಸೊನಿ Xperia XZ Premium

ಸೊನಿ Xperia XZ Premium

ಬೆಲೆ: ರೂ. 59,928

ಕೀ ಫೀಚರ್ಸ್ :

• 5.5 ಇಂಚು (3840 *2160 ಪಿಕ್ಸೆಲ್ಸ್)

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್ (4*2.45 ಗಿಗಾ ಹಡ್ಜ್ ಕ್ರೈಯೊ ಮತ್ತು 4*1.9 ಗಿಗಾ ಹಡ್ಜ್ ಕ್ರೈಯೊ)

• 4ಜಿಬಿ ರಾಮ್

• 64ಜಿಬಿ ಮೆಮೊರಿ

• ಆಂಡ್ರೊಯಿಡ್ 7.1

• ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊಎಸ್‍ಡಿ)

• ವಾಟರ್ ರೆಸೆಸ್ಟೆಂಟ್

• 19 ಎಮ್‍ಪಿ ರೇರ್ ಕ್ಯಾಮೆರಾ

• 13 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3230 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಪ್ಲಸ್

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಪ್ಲಸ್

ಬೆಲೆ: ರೂ. 64,900

ಕೀ ಫೀಚರ್ಸ್:

• 6.2 ಇಂಚು ಡಿಸ್ಪ್ಲೆ

• ಒಕ್ಟಾ ಕೊರ್ ಎಕ್ಸಿನೊಸ್ 9/ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್

• 4/6 ಜಿಬಿ ರಾಮ್

• 64/128 ಜಿಬಿ ರೊಮ್

• ಡುಯಲ್ ಸಿಮ್

• ಡುಯಲ್ ಪಿಕ್ಸೆಲ್ 12 ಎಮ್‍ಪಿ ರೇರ್ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಕ್ಯಾಮೆರಾ

• 3500 ಎಮ್‍ಎಎಚ್ ಬ್ಯಾಟರಿ

ಹುವಾವೈ ಪಿ10

ಹುವಾವೈ ಪಿ10

ಕೀ ಫೀಚರ್ಸ್:

• 5.1 ಇಂಚು ಎಫ್‍ಎಚ್‍ಡಿ ಡಿಸ್ಪ್ಲೆ

• 2.4 ಗಿಗಾ ಹಡ್ಜ್ ಒಕ್ಟಾ ಕೊರ್ ಕಿರಿನ್ 960 ಪ್ರೊಸೆಸರ್

• 4ಜಿಬಿ ರಾಮ್

• 64ಜಿಬಿ ರೊಮ್

• 20ಎಮ್‍ಪಿ + 12 ಎಮ್‍ಪಿ ಡುಯಲ್ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಕ್ಯಾಮೆರಾ

• ಹೈಬ್ರಿಡ್ ಸಿಮ್

• ಫಿಂಗರ್ ಪ್ರಿಂಟ್ ಸೆನ್ಸರ್

• 3200 ಎಮ್‍ಎಎಚ್ ಬ್ಯಾಟರಿ

ಹುವಾವೈ ಪಿ10 ಪ್ಲಸ್

ಹುವಾವೈ ಪಿ10 ಪ್ಲಸ್

ಕೀ ಫೀಚರ್ಸ್

• 5.5 ಇಂಚು ಕ್ಯುಎಚ್‍ಡಿ ಟಚ್‍ಸ್ಕ್ರೀನ್ ಡಿಸ್ಪ್ಲೆ

• 2.4 ಗಿಗಾ ಹಡ್ಜ್ ಒಕ್ಟಾ ಕೊರ್ ಕಿರಿನ್ 960 ಪ್ರೊಸೆಸರ್

• 4/6 ಜಿಬಿ ರಾಮ್

• 64/128 ಜಿಬಿ ರೊಮ್

• 20ಎಮ್‍ಪಿ+ 12 ಎಮ್‍ಪಿ ಡುಯಲ್ ರೇರ್ ಕ್ಯಾಮೆರಾ ಡುಯಲ್ ಟೊನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಹೈಬ್ರಿಡ್ ಸಿಮ್

• 3750 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ಮಿ 6

ಕ್ಸಿಯೊಮಿ ಮಿ 6

ಕೀ ಫೀಚರ್ಸ್:

• 5.15 ಇಂಚು (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಡಿಸ್ಪ್ಲೆ

• 2.45 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 835 64 ಬಿಟ್ 10 ಎನ್‍ಎಮ್ ಪ್ರೊಸೆಸರ್

• ಆಂಡ್ರೊಯಿಡ್ 7.1

• ಡುಯಲ್ ಸಿಮ್(ನಾನೊ)

• ಸ್ಪ್ಲಾಷ್ ರೆಸೆಸ್ಟೆಂಟ್ 12 ಎಮ್‍ಪಿ ರೇರ್ ಕ್ಯಾಮೆರಾ ಎರಡನೇಯದು 12 ಎಮ್‍ಪಿ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 3350 ಎಮ್‍ಎಎಚ್ (ಸಾಮಾನ್ಯ) / 3250 ಎಮ್‍ಎಎಚ್(ಕನಿಷ್ಟ) ಬ್ಯಾಟರಿ

ಹುವಾವೈ ಹೊನರ್ 9

ಹುವಾವೈ ಹೊನರ್ 9

ಕೀ ಫೀಚರ್ಸ್ :

• 5.15 ಇಂಚು ಐಪಿಎಸ್ ಡಿಸ್ಪ್ಲೆ

• 2.4 ಗಿಗಾ ಹಡ್ಜ್ ಒಕ್ಟಾಕೊರ್ ಕಿರಿನ್ 960ಪ್ರೊಸೆಸರ್

• 4ಜಿಬಿ ರಾಮ್

• 64ಜಿಬಿ ರೊಮ್

• 20 ಎಮ್‍ಪಿ + 12 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊಎಸ್‍ಡಿ)

• ಫಿಂಗರ್‍ಪ್ರಿಂಟ್ ಸೆನ್ಸರ್

• 3200 ಎಮ್‍ಎಎಚ್ ಬ್ಯಾಟರಿ

ಜಿಯೊನೊ ಎ1 ಪ್ಲಸ್

ಜಿಯೊನೊ ಎ1 ಪ್ಲಸ್

ಕೀ ಫೀಚರ್ಸ್:

• 6 ಇಂಚು (1920 *1080 ಪಿಕ್ಸೆಲ್ಸ್)

• 2.5 ಗಿಗಾ ಹಡ್ಜ್ ಒಕ್ಟಾ ಕೊರ್ ಪ್ರೊಸೆಸರ್

• 4ಜಿಬಿ ರಾಮ್

• 64ಜಿಬಿ ಮೆಮೊರಿ

• ಆಂಡ್ರೊಯಿಡ್ 7.0

• ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• ಸೆಕೆಂಡರಿ 5 ಎಮ್‍ಪಿ ಕ್ಯಾಮೆರಾ

• 20ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 4550 ಎಮ್‍ಎಎಚ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Having said that, today we are going to give you a list of top 10 smartphones that are backed by a speedy 2.45GHz processor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot