ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತೀರೆಂದರೆ ಲೇಟೆಸ್ಟ್ ಡಿವೈಸ್‌ಗಳನ್ನೇ ನಿಮ್ಮದಾಗಿಸಿಕೊಳ್ಳಿ

Posted By: Shwetha PS

  ಇಫಾ 2017 ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಜೊತೆಗೆ ಮೋಟೋರೋಲಾ ಮೋಟೋ ಎಕ್ಸ್4 ಅನ್ನು ಲಾಂಚ್ ಮಾಡಿದೆ. ಎಲ್‌ಜಿ ಕೂಡ ಎಲ್‌ಜಿ ವಿ30 ಅನ್ನು ಲಾಂಚ್ ಮಾಡಿ ಮಾರುಕಟ್ಟೆಯಲ್ಲಿ ನೂತನ ಡಿವೈಸ್‌ಗಳ ಹವಾ ಸೃಷ್ಟಿಸುತ್ತಿದೆ.

  ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು

  ಇಷ್ಟಲ್ಲದೆ ಮೋಟೋರೋಲಾ ಮೋಟೋ ಜಿ5 ಪ್ಲಸ್, ನೋಕಿಯಾ 6, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಅನ್ನು ಇತ್ತೀಚೆಗೆ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ದೊರಕುತ್ತಿಲ್ಲ. ಆದರೆ ಸದ್ಯದಲ್ಲೇ ಭಾರತಕ್ಕೂ ಈ ಫೋನ್‌ಗಳು ಬರಲಿವೆ. ಇಂದಿನ ಲೇಖನದಲ್ಲಿ ನಾವು ಹೆಚ್ಚು ಟ್ರೆಂಡ್ ಆಗಿರುವ ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಇಲ್ಲಿದೆ ಆ ಪಟ್ಟಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್8

  ಪ್ರಮುಖ ವೈಶಿಷ್ಟ್ಯಗಳು

  • 6.3-ಇಂಚಿನ ಕ್ವಾಡ್‌ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ
  • Octa-Core Qualcomm Snapdragon 835 with Adreno 540 GPU Octa-Core Samsung Exynos 9 Series 8895 processor with Mali-G71 MP20 GPU
  • 6GB LPDDR4 RAM
  • 64GB/128GB/256GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
  • Android 7.1.1
  • Hybrid Dual SIM (nano + nano / microSD)
  • 12MP ರಿಯರ್ ಕ್ಯಾಮೆರಾ
  • 12MP ಮುಂಭಾಗ ಕ್ಯಾಮೆರಾ
  • 4G VoLTE
  • 3300mAh ಬ್ಯಾಟರಿ

  ನೋಕಿಯಾ 6

  ಪ್ರಮುಖ ವಿಶೇಷತೆಗಳು

  • 5.5-inch (1920 x 1080 pixels) 2.5D ಡಿಸ್‌ಪ್ಲೇ
  • Octa-Core Qualcomm Snapdragon 430 ( 4 x 1.2 GHz Cortex A53 + 4 x 1.5 GHz Cortex A53) 64-bit processor with Adreno 505 GPU
  • 4GB LPDDR3 RAM
  • 64GB ಸಂಗ್ರಹಣೆ ಇದನ್ನು 128GB ಗೆ ವಿಸ್ತರಿಸಬಹುದು
  • Android 7.0 (Nougat)
  • Dual SIM
  • 16MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G LTE
  • 3000mAh ಬ್ಯಾಟರಿ

  ಮೋಟೋರೋಲಾ ಮೋಟೋ ಜಿ5 ಎಸ್ ಪ್ಲಸ್

  ಖರೀದಿ ಬೆಲೆ ರೂ 15,999

  ಪ್ರಮುಖ ವಿಶೇಷತೆಗಳು

  • 5.5-inch (1920 x 1080 pixels) Full HD ಡಿಸ್‌ಪ್ಲೇ
  • 2GHz Octa-Core Snapdragon 625 Mobile Platform with Adreno 506 GPU
  • 4GB RAM
  • 64GB ಸಂಗ್ರಹಣೆ ಇದನ್ನು 128 GB ಗೆ ವಿಸ್ತರಿಸಬಹುದು
  • Android 7.1 (Nougat)
  • Hybrid Dual SIM (nano + nano/microSD)
  • 13MP (RGB) + 13MP (monochrome) ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G VoLTE
  • 3000mAh ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ

  ಖರೀದಿ ಬೆಲೆ ರೂ 20,900

  ಪ್ರಮುಖ ವಿಶೇಷತೆಗಳು

  • 5.5-inch (1920 x 1080 pixels) Full HD Super AMOLED 2.5D ಡಿಸ್‌ಪ್ಲೇ
  • 1.6GHz Octa-Core Exynos 7870 processor with Mali T830 GPU
  • 3GB LPDDR3 RAM
  • 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
  • Android 7.0 (Nougat)
  • Dual SIM
  • Samsung Pay
  • 13MP ರಿಯರ್ ಕ್ಯಾಮೆರಾ
  • 13MP ಮುಂಭಾಗ ಕ್ಯಾಮೆರಾ
  • 4G VoLTE
  • 3600mAh ಬ್ಯಾಟರಿ

  ಆಪಲ್ ಐಫೋನ್ 6 ಎಸ್

  ಖರೀದಿ ಬೆಲೆ ರೂ 48,990

  ಪ್ರಮುಖ ವಿಶೇಷತೆಗಳು

  • 4.7 Inch Retina ಡಿಸ್‌ಪ್ಲೇ
  • A9 Chip With 64-Bit Architecture Embedded M9 Motion Coprocessor
  • ಫೋರ್ಸ್ ಟಚ್ ಟೆಕ್ನಾಲಜಿ
  • 12MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • ಬ್ಲೂಟೂತ್ 4.2
  • LTE ಬೆಂಬಲ
  • 1715 MAh ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8

  ಖರೀದಿ ಬೆಲೆ ರೂ 57,900

  ಪ್ರಮುಖ ವಿಶೇಷತೆಗಳು

  • 5.8 Inch ಡಿಸ್‌ಪ್ಲೇ
  • Octa Core Exynos 9/Snapdragon 835 Processor
  • 4/6GB RAM With 64/128GB ಸಂಗ್ರಹಣೆ
  • WiFi NFC
  • ಬ್ಲೂಟೂತ್
  • ಡ್ಯುಯಲ್ ಸಿಮ್
  • 12MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 3000 MAh ಬ್ಯಾಟರಿ

  ಶ್ಯೋಮಿ ರೆಡ್ಮೀ ನೋಟ್ 4

  ಖರೀದಿ ಬೆಲೆ ರೂ 12,999

  ಪ್ರಮುಖ ವಿಶೇಷತೆಗಳು

  • 5.5-inch (1920 x 1080 pixels) ಡಿಸ್‌ಪ್ಲೇ
  • 2GHz Octa-Core Snapdragon 625 14nm processor with Adreno 506 GPU
  • 2GB / 3GB RAM, 32GB ಸಂಗ್ರಹಣೆ
  • 4GB RAM, 64GB ಸಂಗ್ರಹಣೆ ಇದನ್ನು 128GB ಗೆ ವಿಸ್ತರಿಸಬಹುದು
  • MIUI 8 based on Android 6.0 (Marshmallow)
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 4000mAh (minimum) / 4100mAh (typical) ಬ್ಯಾಟರಿ

  ಎಲ್‌ಜಿ ವಿ30

  ಪ್ರಮುಖ ವಿಶೇಷತೆಗಳು

  • 6 ಇಂಚಿನ (2880 x 1440 pixels) ಡಿಸ್‌ಪ್ಲೇ
  • Octa-Core Qualcomm Snapdragon 835 Mobile Platform with Adreno 540 GPU
  • 4GB LPDDR4x RAM
  • 64GB (V30) / 128GB (V30+) (UFS 2.0) ಆಂತರಿಕ ಮೆಮೊರಿ ಇದನ್ನು 2TB ಗೆ ವಿಸ್ತರಿಸಬಹುದು
  • Android 7.1.2 (Nougat)
  • 16MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 3,300mAh ಬ್ಯಾಟರಿ

  ಲೆನೊವೊ ಕೆ8 ನೋಟ್

  ಬೆಲೆ ರೂ 13,999

  ಪ್ರಮುಖ ವಿಶೇಷತೆಗಳು

  • 5.5-inch (1920 x 1080 pixels) ಪೂರ್ಣ ಎಚ್‌ಡಿ ಡಿಸ್‌ಪ್ಲೇ
  • Deca-Core MediaTek Helio X23 with 64-bit processor with Mali T880 MP4 GPU
  • 3GB RAM with 32GB ಸಂಗ್ರಹಣೆ
  • 4GB RAM, 64GB ಸಂಗ್ರಹಣೆ ಇದನ್ನು 128GB ಗೆ ವಿಸ್ತರಿಸಬಹುದು
  • Android 7.1.1 (Nougat)
  • Dual SIM
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 4000mAh built-in ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್

  ಬೆಲೆ ರೂ: 15,700

  ಪ್ರಮುಖ ವಿಶೇಷತೆಗಳು

  • 5.5-inch (1920 x 1080 ಪಿಕ್ಸೆಲ್‌ಗಳು TFT ಡಿಸ್‌ಪ್ಲೇ
  • 1.6GHz Octa-Core Exynos 7870 processor
  • 3GB RAM
  • 16GB ಆಂತರಿಕ ಮೆಮೊರಿ ಇದನ್ನು 256GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 (Marshmallow)
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • Fingerprint sensor
  • 4G LTE
  • 3300mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Check out the list of smartphones that were trending last week. Models are Galaxy note8, Nokia 6, iPhone 6s, Moto g5s, Redmi note4, Lenovo k8 note and more
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more