ರೂ 6,000 ದೊಳಗಿನ ಬೆಲೆಯಲ್ಲಿ ಆಂಡ್ರಾಯ್ಡ್ ಬಜೆಟ್ ಫೋನ್ಸ್

By Shwetha
|

ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಇದೀಗ ಮಾರುಕಟ್ಟೆಗೆ ಕಾಲಿಡುತ್ತಿದ್ದು 7,000 ರೂಪಾಯಿಗಳಿಂದ ಹತ್ತುಸಾವಿರದವರೆಗಿನ ಫೋನ್‌ಗಳನ್ನು ಉತ್ತಮ ಫೀಚರ್‌ಗಳ ಕೊಡುಗೆಯೊಂದಿಗೆ ನಿಮಗೆ ಖರೀದಿಸಬಹುದಾಗಿದೆ. ಇನ್ನೂ ಸ್ವಲ್ಪ ಮುಂದಕ್ಕೆ ಹೋದಲ್ಲಿ ರೂ ನಾಲ್ಕುಸಾವಿರದಿಂದ ಆರು ಸಾವಿರದೊಳಗಿನ ಮೊಬೈಲ್‌ ಫೋನ್‌ಗಳ ಖರೀದಿಯನ್ನು ನಿಮ್ಮ ಮನದಿಚ್ಛೆಗೆ ಸಮನಾಗಿ ಮಾಡಿಕೊಳ್ಳಬಹುದಾಗಿದೆ.

ಹಾಗಿದ್ದರೆ ಇದೇ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಫೋನ್‌ಗಳತ್ತ ನೀವು ಗಮನ ಹರಿಸುತ್ತಿದ್ದೀರಿ ಎಂದಾದಲ್ಲಿ ನಾವು ಹೆಚ್ಚು ಪರಿಪೂರ್ಣ ಫೋನ್ ವಿವರವನ್ನೇ ನಿಮಗಾಗಿ ತರುತ್ತಿದ್ದೇವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನೀವು ಖರೀದಿ ಮಾಡಬಹುದಾದ ಟಾಪ್ 10 ಡಿವೈಸ್‌ಗಳ ಸಂಪೂರ್ಣ ವಿವರವನ್ನು ನೀಡುತ್ತಿದ್ದು ಮಾಹಿತಿಗಾಗಿ ವಿವರ ನೋಡಿ

ಸ್ಲೈಸ್ ಎಕ್ಸ್ ಪ್ಲೋರ್ 525Q

ಸ್ಲೈಸ್ ಎಕ್ಸ್ ಪ್ಲೋರ್ 525Q

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.0 ಇಂಚಿನ ಐಪಿಎಸ್ ಎಲ್‌ಸಿಡಿ 540 x 960 ಪಿಕ್ಸೆಲ್‌ಗಳು
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
1.3GHz ಕ್ವಾಡ್ ಕೋರ್ ಪ್ರೊಸೆಸರ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು 32 ಜಿಬಿಗೆ ವಿಸ್ತರಿಸಬಹುದು
GPRS, EDGE, 3G, Wi-Fi 802.11, b/g/n, Bluetooth, GPS and USB port
2,000mAh ಲಿ - ಪಾಲಿಮರ್ ನಾನ್ ರಿಮೂವೇಬಲ್ ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಜೆವೆಲ್

ಇಂಟೆಕ್ಸ್ ಕ್ಲೌಡ್ ಜೆವೆಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಐಪಿಎಸ್ ಎಲ್‌ಸಿಡಿ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಗ್ಲಾಸ್ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
1 GHz ಕ್ವಾಡ್ ಕೋರ್ MediaTek MT6735 ಪ್ರೊಸೆಸರ್; Mali-T720 GPU
2 ಜಿಬಿ RAM
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು 32 ಜಿಬಿಗೆ ವಿಸ್ತರಿಸಬಹುದು
4G LTE / 3G HSPA+, WiFi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಇನ್‌ಫೋಕಸ್ M425 ಬಿಂಗೊ

ಇನ್‌ಫೋಕಸ್ M425 ಬಿಂಗೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ ಮೀಡಿಯಮ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
Octa core, 1.3 GHz, Cortex A53
1 ಜಿಬಿ RAM
8 ಎಮ್‌ಪಿ ರಿಯರ್ ಕ್ಯಾಮೆರಾ
WiFi 802.11 b/g/n,
Li-Ion battery ಬ್ಯಾಟರಿ

ಕ್ಸೋಲೋ ಇರಾ ಎಕ್ಸ್

ಕ್ಸೋಲೋ ಇರಾ ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.1 ಲಾಲಿಪಪ್ ಓಎಸ್ ಇದನ್ನು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದು
1.5 GHz ಕ್ವಾಡ್ ಕೋರ್ Spreadtrum SC9830A processor with 512MHz Mali 400MP2 GPU
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
LED flash 4G LTE / 3G, WiFi 802.11 b/g/n, Bluetooth 4.0, GPS
2500mAh ಬ್ಯಾಟರಿ

ಇನ್‌ಫೋಕಸ್ ಬಿಂಗೊ 21

ಇನ್‌ಫೋಕಸ್ ಬಿಂಗೊ 21

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ ಐಪಿಎಸ್ ಡಿಸ್‌ಪ್ಲೇ; 480 x 854 ಸ್ಕ್ರೀನ್ ರೆಸಲ್ಯೂಶನ್ ಪಿಕ್ಸೆಲ್ ಡೆನ್ಸಿಟಿ 218ppi
ಆಂಡ್ರಾಯ್ಡ್ 5.1 ಲಾಲಿಪಪ್
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
4G, Bluetooth A2DP, GPS and USB connectivity
2300 mAH, Li-ion ಬ್ಯಾಟರಿ

ವೀಡಿಯೊಕಾನ್ ಇನ್‌ಫಿನಿಮ್ Z51 ಬ್ಲೇಜ್

ವೀಡಿಯೊಕಾನ್ ಇನ್‌ಫಿನಿಮ್ Z51 ಬ್ಲೇಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ FWVGA ಐಪಿಎಸ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM; 16 ಜಿಬಿ ROM
ಡ್ಯುಯಲ್ (Full + Micro) ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G WiFi Bluetooth 4.0 FM Radio
3000 mAH, ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ಡಿಸ್‌ಪ್ಲೇ IPS qHD ಸ್ಕ್ರೀನ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
ಆಂಡ್ರಾಯ್ಡ್ ಲಾಲಿಪಪ್
1.3 GHz MT6582M ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G/Wi-Fi Bluetooth FM Radio
2000 mAH, ಬ್ಯಾಟರಿ

ಯು ಯುನೀಕ್

ಯು ಯುನೀಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ 1280 x 720 ಪಿಕ್ಸೆಲ್‌ಗಳು ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
ಆಂಡ್ರಾಯ್ಡ್ 5.1 ಲಾಲಿಪಪ್
1.2 GHz ಕ್ವಾಡ್ ಕೋರ್ 64-bit ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 (MSM8916) ಪ್ರೊಸೆಸರ್; Adreno 306 GPU
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
83-degree wide-angle lens, f/2.4 aperture 4G LTE, 3G HSPA+, Wi-Fi 802.11 b/g/n, Bluetooth 4.0, GPS
2000 mAH, ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಡಾಜಲ್ 3 S204

ಕಾರ್ಬನ್ ಟೈಟಾನಿಯಮ್ ಡಾಜಲ್ 3 S204

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ 720 x 1,280 ಪಿಕ್ಸೆಲ್‌ಗಳು, ಪಿಕ್ಸೆಲ್ ಡೆನ್ಸಿಟಿ 294 ppi
ಆಂಡ್ರಾಯ್ಡ್ ಲಾಲಿಪಪ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
1750 mAh, Li-ion ಬ್ಯಾಟರಿ

ಸ್ವೈಪ್ ಇಲೈಟ್ 2

ಸ್ವೈಪ್ ಇಲೈಟ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ 960 x 540 ಪಿಕ್ಸೆಲ್‌ಗಳು ಕ್ಯುಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1.3 GHz ಕ್ವಾಡ್ ಕೋರ್ MediaTek MT6735M 64-bit ಪ್ರೊಸೆಸರ್; Mali-T720 GPU
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 b/g/n, Bluetooth 4.0, GPS
1900 mAh, ಬ್ಯಾಟರಿ

ಮೋಟೋರೋಲಾ ಮೋಟೋ ಇ 1st Gen

ಮೋಟೋರೋಲಾ ಮೋಟೋ ಇ 1st Gen

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.3 ಇಂಚಿನ QHD IPS ಟಚ್ ಸ್ಕ್ರೀನ್ ಡಿಸ್‌ಪ್ಲೇ
1.2 GHz ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 200 ಪ್ರೊಸೆಸರ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಇದನ್ನು ಆಂಡ್ರಾಯ್ಡ್ 5.1 ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಬಹುದು
1.3 GHz ಕ್ವಾಡ್ ಕೋರ್ MediaTek MT6735M 64-bit ಪ್ರೊಸೆಸರ್; Mali-T720 GPU
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ
3G WiFi Bluetooth
1980 mAh, ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್</a><br /><a href=ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್" title="ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್
ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್" loading="lazy" width="100" height="56" />ಕಾಲೇಜು ವಿದ್ಯಾರ್ಥಿಗಳಿಗಾಗಿ ಟಾಪ್ 10 ಬಜೆಟ್ ಫೋನ್ಸ್
ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡುತ್ತಿರಿ

Best Mobiles in India

English summary
If you are planning to buy a smartphone but don't want to spend a lot, you can now buy good smartphones in the Rs 4000 - Rs 6000 category. Today we bring to you a list of devices that cater to this segment of consumers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X