Subscribe to Gizbot

ನೋಕಿಯಾ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್‌ಗಳು

Written By:

ಆಂಡ್ರಾಯ್ಡ್ ಸ್ಮಾರ್ಟ್‌‌ಫೋನ್‌ಗಳ ಅಬ್ಬರದ ನಡುವೆ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡಿರುವ ನೋಕಿಯಾ ಸದ್ಯದ್ಲಲೇ ಹೊಸ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿದೆ. ಅದರಲ್ಲೂ ವಿಶೇಷತವಾಗಿ ಆಂಡ್ರಾಯ್ಡ್‌ ಓಎಸ್‌ನಲ್ಲೂ ಸ್ಮಾರ್ಟ್‌ಫೋನ್‌ ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಗಿಝ್‌ಬಾಟ್‌ ಇಂದು ನೋಕಿಯಾ ಕಂಪೆನಿ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ಕೆಲ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಮತ್ತು ಈ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಕೆಲವು ವಿಶೇಷತೆಗಳ ವಿವರ ಸಹ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ ಲೂಮಿಯಾ 630

ನೋಕಿಯಾ ಲೂಮಿಯಾ 630

ವಿಶೇಷತೆ:

ಡ್ಯುಯಲ್ ಸಿಮ್‌
4.7 ಇಂಚಿನ ಎಲ್‌ಸಿಡಿ ಸ್ಕ್ರೀನ್‌‌
ವಿಂಡೋಸ್‌ ಫೋನ್‌ 8.1 ಓಎಸ್‌‌
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ 400 ಪ್ರೊಸೆಸರ್‌
1GB RAM,
Adreno 305 ಗ್ರಾಫಿಕ್‌ ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌

 ನೋಕಿಯಾ ನಾರ್ಮಂಡಿ

ನೋಕಿಯಾ ನಾರ್ಮಂಡಿ

ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌‌‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌‌
Adreno 302 ಗ್ರಾಫಿಕ್‌ ಪ್ರೊಸೆಸರ್‌
512MB RAM
5MP ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೊರಿ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,3ಜಿ,
1,500mAh ಬ್ಯಾಟರಿ

 ನೋಕಿಯಾ ಲೂಮಿಯಾ 1520 ಮಿನಿ:

ನೋಕಿಯಾ ಲೂಮಿಯಾ 1520 ಮಿನಿ:

ವಿಶೇಷತೆ:
4.45 ಇಂಚಿನ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ವಿಂಡೋಸ್‌ ಫೋನ್‌ 8.1 ಓಎಸ್‌
2.2GHz ಕ್ವಾಡ್‌ ಕೋರ್‌ ಕ್ವಾಲಕಂ ಪ್ರೊಸೆಸರ್‌‌
2GB RAM
32GB ಆಂತರಿಕ ಮೆಮೊರಿ
14MP ಹಿಂದುಗಡೆ ಕ್ಯಾಮೆರಾ
5MP ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಜಿಪಿಎಸ್‌‌,ಯುಎಸ್‌‌ಬಿ ಪೋರ್ಟ್‌‌‌,3ಜಿ
2,370mAh ಬ್ಯಾಟರಿ

 ನೋಕಿಯಾ ಲೂಮಿಯಾ 1820

ನೋಕಿಯಾ ಲೂಮಿಯಾ 1820

ವಿಶೇಷತೆ:

6 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌
ವಿಂಡೋಸ್‌ ಫೋನ್‌ 8.1 ಓಎಸ್‌‌
2.3 GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ 800 ಪ್ರೊಸೆಸರ್‌
32 GB ಆಂತರಿಕ ಮೆಮೊರಿ
64 GBವರೆಗೆವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌

 ನೋಕಿಯಾ ಎ 110

ನೋಕಿಯಾ ಎ 110

ವಿಶೇಷತೆ:
4 ಇಂಚಿನ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌
5 MP ಹಿಂದುಗಡೆ ಕ್ಯಾಮೆರಾ
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
4 GB ಆಂತರಿಕ ಮೆಮೊರಿ
3ಜಿ,ವೈಫೈ,ಬ್ಲೂಟೂತ್‌‌‌,ಜಿಪಿಎಸ್‌
2200 mAh ಬ್ಯಾಟರಿ

 ನೋಕಿಯಾ ಲೂಮಿಯಾ 1001

ನೋಕಿಯಾ ಲೂಮಿಯಾ 1001

ವಿಶೇಷತೆ:
4.3 ಇಂಚಿನ ಅಮೊಲೆಡ್‌ ಕ್ಲಿಯರ್‌ ಬ್ಲ್ಯಾಕ್‌ ಟಚ್‌ಸ್ಕ್ರೀನ್‌(1280×768 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8.1 ಓಎಸ್‌
1.6GHz ಕ್ವಾಡ್‌ ಕೋರ್‌ ಪ್ರೊಸೆಸರ್‌‌
16GB ಅಥವಾ 32GB ಆಂತರಿಕ ಮೆಮೊರಿ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
2200mAh ಬ್ಯಾಟರಿ

 ನೋಕಿಯಾ ಲೂಮಿಯಾ 940

ನೋಕಿಯಾ ಲೂಮಿಯಾ 940


ವಿಶೇಷತೆ:
6 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌
ವಿಂಡೋಸ್‌ ಫೋನ್‌ 8.1 ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 GB RAM

 ನೋಕಿಯಾ ಲೂಮಿಯಾ 719:

ನೋಕಿಯಾ ಲೂಮಿಯಾ 719:


ವಿಶೇಷತೆ:
3.7 ಇಂಚಿನ ಅಮೊಲೆಡ್‌ ಸ್ಕ್ರೀನ್‌
ವಿಂಡೋಸ್‌ ಫೋನ್‌ 8.1 ಓಎಸ್‌
1.4Ghz ಸಿಂಗಲ್‌ ಕೋರ್‌ ಪ್ರೊಸೆಸರ್‌
512MB RAM
5MP ಹಿಂದುಗಡೆ ಕ್ಯಾಮೆರಾ(ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌)
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

 ನೋಕಿಯಾ ಲೂಮಿಯಾ 929

ನೋಕಿಯಾ ಲೂಮಿಯಾ 929:


ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್
ವಿಂಡೋಸ್‌ ಫೋನ್‌ 8.1 ಓಎಸ್‌
ಕ್ವಾಡ್‌ ಕೋರ್‌ ಪ್ರೊಸೆಸರ್‌
2GB RAM
32GBವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ
2510 mAh ಬ್ಯಾಟರಿ

 ನೋಕಿಯಾ ಲೂಮಿಯಾ 1525:

ನೋಕಿಯಾ ಲೂಮಿಯಾ 1525:


ವಿಶೇಷತೆ:
6.0 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1440x2560 ಪಿಕ್ಸೆಲ್‌)
ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 420 ಗ್ರಾಫಿಕ್‌ ಪ್ರೊಸೆಸರ್‌
3400 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot