ಹೊಸ ವರ್ಷಕ್ಕಾಗಿ ಹೊಚ್ಚ ಹೊಸ ಫೋನ್‌ಗಳು
ಹೊಸ ವರ್ಷ ಆಗಮನವಾಗಲು ಇನ್ನೇನು ಕೆಲವೇ ಸಮಯಗಳು ಬಾಕಿ ಇದೆ. ಹೊಸ ವರ್ಷದಂದು ಆಗಮನವಾಗಲಿರುವ ಹೊಚ್ಚ ಹೊಸ ಫೋನ್‌ಗಳ ಆಕರ್ಷಕ ಸಂಗ್ರಹವನ್ನು ನಾವು ಇಲ್ಲಿ ನೀಡುತ್ತಿದ್ದು 2015 ರ ಹೊಸ ವರ್ಷಕ್ಕಾಗಿ ಈ ಫೋನ್‌ಗಳು ಅತಿ ವಿಶೇಷವಾಗಿ ಬಂದಿವೆ.
ಹಿಂದಿನ ವರ್ಷದಲ್ಲಿ ಮನವನ್ನು ಕದಿಯುವ ಹೊಚ್ಚ ಹೊಸ ಡಿವೈಸ್‌ಗಳ ಶ್ರೇಣಿಯನ್ನು ನೀವು ಕಂಡಿರುವಿರಿ ಇಂದಿಗೂ ಕೆಲ ಫೋನ್‌ಗಳು ಹೊಸ ವರ್ಷದಾದ್ಯಂತ ಅಚ್ಚಳಿಯದ ನೆನಪನ್ನು ಹಸಿರಾಗಿಸಿದ್ದು ಇವುಗಳನ್ನು ಕೊಂಡುಕೊಳ್ಳುವ ಇರಾದೆ ಇಂದಿಗೂ ಬಳಕೆದಾರರಲ್ಲಿದೆ.
ಎಚ್‌ಟಿಸಿ ಒನ್ ಎಮ್8, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5, ಸೋನಿ ಎಕ್ಸ್‌ಪೀರಿಯಾ ಝೆಡ್3 ಮತ್ತು ಆಪಲ್ ತಯಾರಿಸಿದ ಐಫೋನ್ 6 ನಿಜಕ್ಕೂ ಅತ್ಯುತ್ತಮ ಫೋನ್ ಸಾಲಿನಲ್ಲಿ ಮುಂದಿವೆ. ಇದು ವರ್ಷದ ಕೊನೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ಹೊಸ ಫೋನ್‌ಗಳ ಅದ್ಧೂರಿ ಮೇಳವನ್ನೇ ನಿಮಗೆ ಕಾಣಬಹುದಾಗಿದೆ.
ಹಾಗಿದ್ದರೆ ಹಳೆಯ ವರ್ಷದಲ್ಲೂ ಮಿಂಚಿ ಹೊಸ ವರ್ಷಕ್ಕೂ ಕಾತರತೆಯನ್ನು ಉಳಿಸಿಕೊಂಡು ಬಂದಿರುವ ಫೋನ್‌ಗಳತ್ತ ನೋಟ ಹರಿಸೋಣ. ಇನ್ನು ಹೊಸ ವರ್ಷದಂದು ಮಿಂಚಲಿರುವ ಸೂಪರ್ ಫೋನ್‌ಗಳತ್ತ ನೋಟ ಹರಿಸೋಣ.

#1
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ ಅಮೋಲೆಡ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
ಓಕ್ಟಾ ಕೋರ್ 2000 MHz ಪ್ರೊಸೆಸರ್
20 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ಸೆಕೆಂಡರಿ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
4 ಜಿಬಿ RAM
3300 mAh, Li-Polymer ಬ್ಯಾಟರಿ

#2
5.9 ಇಂಚಿನ 4K ಸೂಪರ್ AMOLED ಡಿಸ್‌ಪ್ಲೇ
4ಜಿಬಿ RAM
ಆಂತರಿಕ ಮೆಮೊರಿ: 16ಜಿಬಿ, 32ಜಿಬಿ ಮತ್ತು 64 ಜಿಬಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಮೆಟಾಲಿಕ್ ಕರ್ವ್ ಬಾಡಿ
ಅತ್ಯಾಧುನಿಕ ಆಂಡ್ರಾಯ್ಡ್ ಆವೃತ್ತಿ
ಓಕ್ಟಾ ಕೋರ್ ಪ್ರೊಸೆಸರ್ 2.9Ghz ಜೊತೆಗೆ 64 ಬಿಟ್ ಆರ್ಕಿಟೆಕ್ಚರ್
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 808
ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ರೆಟೀನಾ ಸ್ಕ್ಯಾನರ್
4ಕೆ ರೆಕಾರ್ಡಿಂಗ್
5 ಮೆಗಾಪಿಕ್ಸೆಲ್ ವೈಡ್ ಆಂಗಲ್ ಮುಂಭಾಗ ಕ್ಯಾಮೆರಾ, ಹಾರ್ಟ್ ರೇಟ್ ಸೆನ್ಸಾರ್
ಸೂಪರ್ ಬ್ಯಾಟರಿ ಸೇವರ್ ಮೋಡ್
ವೈರ್‌ಲೆಸ್ ಚಾರ್ಜಿಂಗ್

#3
ಐಫೋನ್ 6 ಪ್ಲಸ್‌ಗಿಂತ ದೊಡ್ಡದಾದ ಸ್ಕ್ರೀನ್
ಕ್ವಾಡ್ ಕೋರ್ ಎ8 ಪ್ರೊಸೆಸರ್
14 ಮೆಗಾಪಿಕ್ಸೆಲ್ ಕ್ಯಾಮೆರಾ
ಐಫೋನ್ 7 ಮೆಮೊರಿ 256 ಜಿಬಿ ಅಥವಾ ಹೆಚ್ಚು
ಕ್ವಾಡ್ ಕೋರ್ ಎ8 ಪ್ರೊಸೆಸರ್
4ಜಿ ಸಾಮರ್ಥ್ಯದ ಬ್ಯಾಟರಿ ಸಂಪರ್ಕ

#4
5.2 ಇಂಚಿನ ಸ್ಕ್ರೀನ್ 1440 x 2560 ರೆಸಲ್ಯೂಶನ್
A 2.5GHz ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್
ಆಂಡ್ರಾಯ್ಡ್ 5.0 ಪೂರ್ವ ಸ್ಥಾಪಿಸಲಾಗಿದೆ
64 ಜಿಬಿ ಸ್ಥಳೀಯ ಸಂಗ್ರಹಣೆ ಇದನ್ನು 128 ಜಿಬಿಗೂ ಇದು ಲಭ್ಯವಿದೆ
ಹೆಚ್ಚುವರಿ ಎಮ್‌ಪಿ ಕ್ಯಾಮೆರಾ

#5
ಓಕ್ಟಾ ಕೋರ್ ಪ್ರೊಸೆಸರ್ LTE-A ಕ್ಯಾಟ್
6 ನೆಟ್‌ವರ್ಕ್ ಸಾಮರ್ಥ್ಯಗಳು, ಬಳಕೆದಾರರಿಗೆ 4 ಜಿ ವೇಗವನ್ನು ಪ್ರವೇಶಿಸಲು ಅನುಮತಿಸುತ್ತದೆ ಮತ್ತು 300mbps ವರೆಗೆ ಇದು ತಲುಪುತ್ತದೆ
1.5GHz ARM ಕೋರ್ಟೆಕ್ಸ್-A15 ಹಾಗೂ 1.2GHz ಆರ್ಮ್ ಕೋರ್ಟೆಕ್ಸ್ -A7 ಕೋರ್ಸ್
15-17/20.7 ಮೆಗಾಪಿಕ್ಸೆಲ್‌ಗಳನ್ನು ಫೋನ್‌ನಲ್ಲಿ ನಿರೀಕ್ಷಿಸಬಹುದಾಗಿದೆ

#6
5.2 ಇಂಚಿನ 2,560x1,440 QHD ಡಿಸ್‌ಪ್ಲೇ
64 ಬಿಟ್ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್, ಅಡ್ರೆನೊ 430 ಜಿಪಿಯು
4 ಜಿಬಿ RAM
ಆಂಡ್ರಾಯ್ಡ್ 5.0 ಲಾಲಿಪಪ್ ಸಾಫ್ಟ್‌ವೇರ್

#7
5.5 ಇಂಚಿನ JDI 1080 ಪೂರ್ಣ ಎಚ್‌ಡಿ ಡಿಸ್‌ಪ್ಲೇ 401 ಪಿಕ್ಸೆಲ್‌ಗಳು
ಸಿನೋಜಿನ್ ಮೋಡ್ 11S ಆಧಾರಿತ ಆಂಡ್ರಾಯ್ಡ್ 4.4
13 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
64 ಜಿಬಿ ವರೆಗೆ ಸಂಗ್ರಹಣಾ ಸಾಮರ್ಥ್ಯ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ 2.5 GHz

#8
5.8 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
ವಿಂಡೋಸ್ 8.2 ಓಎಸ್
ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್
3 ಜಿಬಿ RAM
32 ಅಥವಾ 64 ಜಿಬಿ ಸಂಗ್ರಹಣಾ ಸಾಮರ್ಥ್ಯ, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್
41 ಮೆಗಾಪಿಕ್ಸೆಲ್ ಪ್ಯೂರ್ ವ್ಯೂ ಹಿಂಭಾಗ ಕ್ಯಾಮೆರಾ
8.7 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4300 mAh ಬ್ಯಾಟರಿ, ವೈರ್‌ಲೆಸ್ ಚಾರ್ಜಿಂಗ್

#9
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ಸೆಕೆಂಡರಿ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2700 mAh, Li-Polymer ಬ್ಯಾಟರಿ

#10
5.1 ಇಂಚುಗಳ ಸೂಪರ್ AMOLED ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂತರಿಕ ಸಂಗ್ರಹಣೆ 16/32 ಜಿಬಿ
3 ಜಿಬಿ RAM ಮೈಕ್ರೋ ಎಸ್‌ಡಿ,
128 ವರೆಗಿನ ಕಾರ್ಡ್ ಸ್ಲಾಟ್
16 ಎಮ್‌ಪಿ, 5312 x 2988 ಪಿಕ್ಸೆಲ್‌ಗಳು, ಫೇಸ್ ಡಿಟೆಕ್ಷನ್ ಆಟೋಫೋಕಸ್
LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಚಿಪ್‌ಸೆಟ್
ಕ್ವಾಡ್ ಕೋರ್ core 2.5 GHz ಕ್ರೇಟ್ 450 CPU


Click it and Unblock the Notifications








