ಹೊಸ ವರ್ಷದ ಸಂಭ್ರಮಕ್ಕಾಗಿ ಹೊಚ್ಚ ಹೊಸ ಫೋನ್‌ಗಳು

Posted By:

ಹೊಸ ವರ್ಷದ ಸಂಭ್ರಮವನ್ನು ತಂತ್ರಜ್ಞಾನ ಲೋಕ ಕಾತರದಿಂದ ಎದುರು ನೋಡುತ್ತಿದ್ದು ಹೊಸ ಹೊಸ ಫೋನ್‌ಗಳ ಲಾಂಚಿಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಲಿದೆ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ವೈಯು ಯುರೇಕಾ ಭರ್ಜರಿ ಪ್ರತಿಸ್ಪರ್ಧಿಗಳು

ಇನ್ನು 2014 ರ ವರ್ಷವು ಸ್ಮಾರ್ಟ್‌ಫೋನ್ ಇತಿಹಾಸದಲ್ಲಿ ಮರೆಯಲಾರದ ಗುರುತನ್ನು ಮಾಡಿದೆ. ಹೊಸ ಓಎಸ್, ಪ್ರೊಸೆಸರ್, ಕ್ಯಾಮೆರಾ ಗುಣಮಟ್ಟದಲ್ಲಿ ಅಭಿವೃದ್ಧಿ ಹೀಗೆ ಒಂದರ ಮೇಲೊಂದು ಆಕರ್ಷಕ ಕೊಡುಗೆಗಳನ್ನು ಒದಗಿಸುವ ಮೂಲಕ ಹೊಸ ಹೊಸ ಫೋನ್‌ಗಳು ಗ್ರಾಹಕರ ಮೇಲೆ ಭರವಸೆಯ ಹೊಂಗಿರಣವನ್ನು ಬೀರಿದೆ.

ಹಾಗಿದ್ದರೆ ಹಳೆ ನೀರು ಹೊಸ ಚಿಗುರು ಎಂಬಂತೆ ಹಳೆಯ ಫೋನ್‌ಗಳ ಈ ಉಗುಮ ಹೊಸ ಫೋನ್‌ಗಳ ಸ್ಥಾಪನೆಗೆ ಅಧಿಕೃತ ಮುನ್ನುಡಿಯನ್ನು ಬರೆದಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ 2015 ಕ್ಕೆ ಬರಲಿರುವ ಹೊಸ ಫೋನ್‌ಗಳ ಕಡೆಗೆ ಗಮನ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Samsung Galaxy S6

#1

ಪ್ರಮುಖ ವಿಶೇಷತೆಗಳು
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
20 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
4 ಜಿಬಿ RAM
3300 mAh, Li-Polymer ಬ್ಯಾಟರಿ

Samsung Galaxy Note 5

#2

5.9 ಇಂಚಿನ 4K ಸೂಪರ್ ಅಮೋಲೆಡ್ ಡಿಸ್‌ಪ್ಲೇ
4 ಜಿಬಿ RAM
ಆಂತರಿಕ ಸಂಗ್ರಹಣಾ ಸಾಮರ್ಥ್ಯ 16ಜಿಬಿ, 32ಜಿಬಿ ಹಾಗೂ 64ಜಿಬಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
ಅಲ್ಯುಮಿನಿಯಮ್ ಫಿನ್ನಿಶ್ ಉಳ್ಳ ಮೂಲೆ ಮತ್ತು ಮೆಟಾಲಿಕ್ ಕರ್ವ್ ದೇಹ ರಚನೆ
ಆಂಡ್ರಾಯ್ಡ್ ಆವೃತ್ತಿ ಇನ್ನು ತಿಳಿಯಬೇಕು
ಓಕ್ಟಾ ಕೋರ್ ಪ್ರೊಸೆಸರ್ 2.9GHZ ಜೊತೆಗೆ 64 ಬಿಟ್ ಆರ್ಕಿಟೆಕ್ಚರ್
ಫಿಂಗರ್ ಪ್ರಿಂಟ್ ಸೆನ್ಸಾರ್
18 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಎಫ್ 2.0 ಅಪಾರ್ಚರ್ ಹಾಗೂ 4ಕೆ ರೆಕಾರ್ಡಿಂಗ್ ಸಾಮರ್ಥ್ಯ
5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
ನಾಕ್ಸ್ ಸೆಕ್ಯುರಿಟಿ ಮೋಡ್ ಮತ್ತು ಹಾರ್ಟ್ ರೇಟ್ ಸೆನ್ಸಾರ್
ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ ಸೂಪರ್ ಬ್ಯಾಟರಿ ಸರ್ವರ್ ಮೋಡ್

Apple iPhone 7

#3

ಐಫೋನ್ 7 ದೊಡ್ಡದಾದ ಸ್ಕ್ರೀನ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ
14 ಮೆಗಾಪಿಕ್ಸೆಲ್ ಕ್ಯಾಮೆರಾ
ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 256ಜಿಬಿ ಅಥವಾ ಅದಕ್ಕಿಂತಲೂ ಹೆಚ್ಚು
ಕ್ವಾಡ್ ಕೋರ್ ಎ8 ಪ್ರೊಸೆಸರ್ ಅಥವಾ ಅದಕ್ಕಿಂತಲೂ ಹೆಚ್ಚನ್ನು ನಿರೀಕ್ಷಿಸಬಹುದಾಗಿದೆ
4ಜಿ
ಹೊಸ ಆಧುನಿಕ ತಂತ್ರಜ್ಞಾನವುಳ್ಳ ಬ್ಯಾಟರಿ

HTC One M9

#4

5.2 ಇಂಚಿನ 1440 x 2560 ರೆಸಲ್ಯೂಶನ್ ಪರದೆ
2.5GHz ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್
ಆಂಡ್ರಾಯ್ಡ್ 5.0 ಪೂರ್ವಸ್ಥಾಪನೆ
ಆಂತರಿಕ ಸಂಗ್ರಹ 64ಜಿಬಿ
ಜೊತೆಗೆ 128ಜಿಬಿ ಕೂಡ ಲಭ್ಯವಿದೆ
ಹೆಚ್ಚು ರೆಸಲ್ಯೂಶನ್ ಕ್ಯಾಮೆರಾ ಇದೆ

LG G4

#5

ಓಕ್ಟಾ ಕೋರ್ ಪ್ರೊಸೆಸರ್ ಫೀಚರ್ಸ್ LTE-A Cat
6 ನೆಟ್‌ವರ್ಕ್ ಸಾಮರ್ಥ್ಯಗಳು, 300mbps ವರೆಗೆ ತಲುಪುವ 4 ಜಿ ವೇಗ
1.5GHz ARM ಕಾರ್ಡೆಕ್ಸ್ -A15 ಕೋರ್ಸ್ ಮತ್ತು ನಾಲ್ಕು 1.2GHz ಆರ್ಮ್ ಕೋರ್ಡೆಕ್ಸ್-A7 ಕೋರ್ಸ್ ಫಾರ್ ಲೈಟರ್ ಲಿಫ್ಟಿಂಗ್
ಇದರ ಮೆಗಾಪಿಕ್ಸೆಲ್ 15-17/20.7 ನಡುವೆ ಎಂದು ಅಂದಾಜಿಸಲಾಗಿದೆ

Sony Xperia Z4

#6

ಪ್ರಮುಖ ವಿಶೇಷತೆಗಳು
5.2 ಇಂಚಿನ, 2,560x1,440 ಕ್ಯುಎಚ್‌ಡಿ ಡಿಸ್‌ಪ್ಲೇ
64-ಬಿಟ್ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್, ಅಡ್ರೆನೊ 430 ಜಿಪಿಯು
4ಜಿಬಿ RAM
ಗೂಗಲ್‌ನ ಆಂಡ್ರಾಯ್ಡ್ 5.0 ಲಾಲಿಪಪ್ ಸಾಫ್ಟ್‌ವೇರ್

OnePlus Two

#7

5.5 ಇಂಚಿನ JDI 1080 ಪೂರ್ಣ ಎಚ್‌ಡಿ ಡಿಸ್‌ಪ್ಲೇ ವಿದ್ 401 ಪಿಕ್ಸೆಲ್‌ಗಳು ಪರ್ ಇಂಚ್
ಸಿನೋಜಿನ್ ಮೋಡ್ 11S ಆಧಾರಿತ ಆಂಡ್ರಾಯ್ಡ್ 4.4
13 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
64 ಜಿಬಿವರೆಗೆ ಸಂಗ್ರಹಣಾ ಸಾಮರ್ಥ್ಯ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ವಿದ್ 2.5 GHZ

Microsoft Lumia 1030

#8

5.8 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
ವಿಂಡೋಸ್ 8.2 ಓಎಸ್
ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್
3 ಜಿಬಿ RAM
32 ಅಥವಾ 64 ಜಿಬಿ ಸಂಗ್ರಹಣಾ ಸಾಮರ್ಥ್ಯ
8.7 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4300 mAh ಬ್ಯಾಟರಿ
ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ

HTC Butterfly 2

#9

5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2700 mAh, Li-Polymer ಬ್ಯಾಟರಿ

Samsung Galaxy F

#10

5.1 ಇಂಚುಗಳ ಸೂಪರ್ AMOLED ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂತರಿಕ ಸಂಗ್ರಹಣೆ 16/32 ಜಿಬಿ
3 ಜಿಬಿ RAM
ಮೈಕ್ರೋ ಎಸ್‌ಡಿ, 128 ಜಿಬಿ ಕಾರ್ಡ್ ಸ್ಲಾಟ್
16 ಎಮ್‌ಪಿ, 5312 x 2988 ಪಿಕ್ಸೆಲ್‌ಗಳು, ಫೇಸ್ ಡಿಟೆಕ್ಷನ್ ಆಟೊಫೋಕಸ್, LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಆಂಡ್ರಾಯ್ಡ್ OS, ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಚಿಪ್‌ಸೆಟ್
ಕ್ವಾಡ್-ಕೋರ್ 2.5 GHz ಕ್ರೇಟ್ 450 ಸಿಪಿಯು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about The smartphone juggernaut keeps on rolling in full pride. We are past the days when phones looked like walkie-talkies and weighed like a brick, and into a generation when feature phones don't even exist.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot