ಆಗಸ್ಟ್‌ನಲ್ಲಿ ಖರೀದಿಸಬಹುದಾದ ಬ್ಲ್ಯಾಕ್‌ಬೆರ್ರಿ ಹ್ಯಾಂಡ್‌ಸೆಟ್‌ಗಳು

Posted By:

ಯಾವುದೇ ವ್ಯವಹಾರ ನಿಪುಣರಿಗೆ ಒಪ್ಪುವಂತಹ ಫೋನ್ ಆಗಿದೆ ಬ್ಲ್ಯಾಕ್‌ಬೆರ್ರಿ ಸ್ಮಾರ್ಟ್‌ಫೋನ್‌ಗಳು. ಭಾರೀ ಹೆಸರು ಮಾಡಿದ್ದ ಈ ಕಂಪೆನಿ, 80% ದಷ್ಟು ಮಾರುಕಟ್ಟೆ ಹಂಚಿಕೆಯನ್ನು ಒಮ್ಮೆ ಕಳೆದುಕೊಂಡಿತ್ತು. ತನ್ನ ಉತ್ತಮ ಕ್ವಾರ್ಟಿ ಫೋನ್‌ಗಳಿಗೆ ಹೆಸರನ್ನು ಪಡೆದುಕೊಂಡಿದ್ದ ಬ್ಲ್ಯಾಕ್‌ಬೆರ್ರಿ ಕ್ರಮೇಣ ತನ್ನ ಮಾರುಕಟ್ಟೆಯನ್ನು ಕಳೆದುಕೊಂಡಿತು.

ಆದರೆ, ಕಂಪೆನಿ ಸಿಇಒ ಜಾನ್ ಚೇನ್ ಕಂಪೆನಿಯ ಬೆಳವಣಿಗೆಯಲ್ಲಿ ಬದಲಾವಣೆಯನ್ನು ಮಾಡಹೊರಟಿದ್ದಾರೆ. ತನ್ನ ಕಳೆದುಹೋಗಿರುವ ಹೆಸರನ್ನು ಬ್ಲ್ಯಾಕ್‌ಬೆರ್ರಿಗೆ ಗಳಸಿಲು ಸಾಧ್ಯವಾಗದೇ ಇದ್ದರೂ ಕೂಡ ತನ್ನ Z3 ಮಧ್ಯಮ ಶ್ರೇಣಿಯ ಫೋನ್‌ಗಳು ಜಾದೂವನ್ನೇ ಸೃಷ್ಟಸಬಹುದೆಂಬ ನಂಬಿಕೆ ಅವರದಾಗಿದೆ.

ಬ್ಲ್ಯಾಕ್‌ಬೆರ್ರಿ Z3 ಸ್ಮಾರ್ಟ್‌ಫೋನ್, BB 10 OS ಚಾಲಿತ ಫೋನ್‌ಗಳಾಗಿದ್ದು, ಬ್ಲ್ಯಾಕ್‌ಬೆರ್ರಿ Z30 ಒಳಗೊಂಡಂತೆ ಇದು 34,990 ರೂಪಾಯಿಗಳಿಗೆ ಲಭ್ಯವಿದೆ. ಬ್ಲ್ಯಾಕ್‌ಬೆರ್ರಿ ಭಾರತದ 10 ನೇ ವಾರ್ಷಿಕ ಆಚರಣೆಯನ್ನು ಮಾಡುತ್ತಿದ್ದು ಇದರ ಭಾಗವಾಗಿ ಫೋನ್‌ಗಳ ಲಭ್ಯತೆಯನ್ನು ಸೀಮಿತಗೊಳಿಸಿದೆ. ಈ ವಿಶೇಷ ಬೆಲೆಯು 60 ದಿನಗಳಿಗೆ ಮಾನ್ಯವಾಗಿದ್ದು ದೇಶದಲ್ಲಿರುವ ಎಲ್ಲಾ ಬ್ಲ್ಯಾಕ್‌ಬೆರ್ರಿ ರೀಟೈಲ್ ಅಂಗಡಿಗಳಲ್ಲಿ ದೊರೆಯುತ್ತಿದೆ.

ಹಾಗಿದ್ದರೆ ಇಂದಿನ ನಮ್ಮ ಲೇಖನದಲ್ಲಿ ಖರೀದಿಗೆ ಯೋಗ್ಯವಾಗಿರುವ ಆಗಸ್ಟ್‌ನಲ್ಲಿ ಖರೀದಿಸಬಹುದಾದ ಬ್ಲ್ಯಾಕ್‌ಬೆರ್ರಿ ಹ್ಯಾಂಡ್‌ಸೆಟ್‌ಗಳ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದು ಕೆಳಗಿನ ಸ್ಲೈಡ್‌ಗಳತ್ತ ನೋಟ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರ್ರಿ Z3

ಬ್ಲ್ಯಾಕ್‌ಬೆರ್ರಿ Z3

#1

ಬೆಲೆ ರೂ 15,990
5.0 ಇಂಚಿನ, 540x960 px ಡಿಸ್‌ಪ್ಲೇ, LCD
ಬ್ಲ್ಯಾಕ್‌ಬೆರ್ರಿ v10
ಡ್ಯುಯಲ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 1.1 MP ದ್ವಿತೀಯ
3G, WiFi
8 GB ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1.5 GB RAM
2500 mAh, Li-Ion battery

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲ್ಯಾಕ್‌ಬೆರ್ರಿ Z30

ಬ್ಲ್ಯಾಕ್‌ಬೆರ್ರಿ Z30

#2

ಬೆಲೆ ರೂ 29,990
5 ಇಂಚಿನ, 720x1280 px ಡಿಸ್‌ಪ್ಲೇ, Super AMOLED
ಬ್ಲ್ಯಾಕ್‌ಬೆರ್ರಿ v10.2
ಡ್ಯುಯಲ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
2 GB RAM
2880 mAh, Li-Ion battery

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲ್ಯಾಕ್‌ಬೆರ್ರಿ Q5

ಬ್ಲ್ಯಾಕ್‌ಬೆರ್ರಿ Q5

#3

ಬೆಲೆ ರೂ 13,990
3.10 ಇಂಚಿನ, 720x720 px ಡಿಸ್‌ಪ್ಲೇ, IPS LCD
ಬ್ಲ್ಯಾಕ್‌ಬೆರ್ರಿ v10
ಡ್ಯುಯಲ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
8 GB ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2 GB RAM
2180 mAh, Li-Ion battery
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲ್ಯಾಕ್‌ಬೆರ್ರಿ 9720

ಬ್ಲ್ಯಾಕ್‌ಬೆರ್ರಿ 9720

#4

ಬೆಲೆ ರೂ 11,980
2.8 ಇಂಚಿನ, 360x480 px ಡಿಸ್‌ಪ್ಲೇ, IPS LCD
ಬ್ಲ್ಯಾಕ್‌ಬೆರ್ರಿ v7.1
806 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
3G, WiFi
512 MB ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1450 mAh, Li-Ion battery
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲ್ಯಾಕ್‌ಬೆರ್ರಿ Q10

ಬ್ಲ್ಯಾಕ್‌ಬೆರ್ರಿ Q10

#5

ಬೆಲೆ ರೂ 22,990
3.1 ಇಂಚಿನ, 720x720 px ಡಿಸ್‌ಪ್ಲೇ, Super AMOLED
ಬ್ಲ್ಯಾಕ್‌ಬೆರ್ರಿ v10
ಡ್ಯುಯಲ್ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
2 GB RAM
2100 mAh, Li-Ion battery
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲ್ಯಾಕ್‌ಬೆರ್ರಿ z10

ಬ್ಲ್ಯಾಕ್‌ಬೆರ್ರಿ z10

#6

ಬೆಲೆ ರೂ 16,369
4.2 ಇಂಚಿನ, 768x1280 px ಡಿಸ್‌ಪ್ಲೇ, LCD
ಬ್ಲ್ಯಾಕ್‌ಬೆರ್ರಿ v10
ಡ್ಯುಯಲ್ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
2 GB RAM
1800 mAh, Li-Ion battery
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 10 Worth for Money BlackBerry Smartphones To buy This August.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot