ರೆಡ್ಮಿ ನೋಟ್ 7 ಪ್ರೊ ಗೆ ಬದಲಾಗಿ ಈ ಫೋನ್ ಗಳನ್ನು ಕೂಡ ಖರೀದಿಸಬಹುದು

By Gizbot Bureau
|

ರೆಡ್ಮಿ ನೋಟ್ 7 ಪ್ರೋ ಭಾರತದಲ್ಲಿ ಬಿಡುಗಡೆಗೊಂಡಿದೆ. ಎಂಟ್ರಿ ಲೆವೆಲ್ ಹ್ಯಾಂಡ್ ಸೆಟ್ ಸಾಕಷ್ಟು ಜನರಿಂದ ಅಡ್ವಾನ್ಸ್ ಬುಕ್ಕಿಂಗ್ ಕೂಡ ನಡೆದಿದೆ. ಹೀಗೆ ಬುಕ್ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಲೂ ಇದೆ. ಅನೇಕ ಆಕರ್ಷಕ ಫೀಚರ್ ಗಳನ್ನು ಒಳಗೊಂಡಿರುವ ಅಧ್ಬುತ ಸ್ಮಾರ್ಟ್ ಫೋನ್ ಇದಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ರೆಡ್ಮಿ ನೋಟ್ 7 ಪ್ರೊ ಗೆ ಬದಲಾಗಿ ಈ ಫೋನ್ ಗಳನ್ನು ಕೂಡ ಖರೀದಿಸಬಹುದು

ಆದರೆ ಇದೇ ಬೆಲೆಯಲ್ಲಿ ಕೆಲವು ಇತರೆ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ ಎಂಬುದನ್ನು ಮರೆಯಬಾರದು. ಹೌದು ಅಂತಹ ಕೆಲವು ಫೀಚರ್ ಗಳಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ ಮತ್ತು ಅವುಗಳ ಫೀಚರ್ ಗಳನ್ನು ಕೂಡ ನಮೂದಿಸಿದ್ದೇವೆ.

ಹಾನರ್ 8ಎಕ್ಸ್

ಹಾನರ್ 8ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ ಫುಲ್-HD+ (1080 x 2340 ಪಿಕ್ಸಲ್ಸ್) TFT IPS ಡಿಸ್ಪ್ಲೇ ಜೊತೆಗೆ 18.7:9 ಅನುಪಾತ ಮತ್ತು 397ppi ಪಿಕ್ಸಲ್ ಡೆನ್ಸಿಟಿ

• ಆಕ್ಟಾ-ಕೋರ್ HiSilicon Kirin 710 ಸಾಕೆಟ್ ಜೊತೆಗೆ ARM Mali-G51 MP4 GPU, 4GB ಮತ್ತು 6GB RAM ಆಯ್ಕೆಗಳಿವೆ

• ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದ್ದು ಪ್ರೈಮರಿ ಸೆನ್ಸರ್ 20 ಮೆಗಾಪಿಕ್ಸಲ್ ಮತ್ತು 2-ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾವನ್ನು ಹೊಂದಿದೆ ಜೊತೆಗೆ f/1.8 ಅಪರ್ಚರ್ ನ್ನು ಹೊಂದಿದೆ.

• 16-ಮೆಗಾಪಿಕ್ಸಲ್ ನ ಸೆನ್ಸರ್ ನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.

• ಡುಯಲ್ 4G VoLTE

• ಫಿಂಗರ್ ಪ್ರಿಂಟ್ ಸೆನ್ಸರ್

• EMUI 8.2.0 ಇದರ ಮೇಲ್ಬಾಗದಲ್ಲಿ ಆಂಡ್ರಾಯ್ಡ್ 8.1(ಓರಿಯೋ)

• Li-Po 3750 mah ಬ್ಯಾಟರಿ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 (4 GB)

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 (4 GB)

ಪ್ರಮುಖ ವೈಶಿಷ್ಟ್ಯತೆಗಳು:

• 5.99-ಇಂಚಿನ(2160×1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU

• 3GB RAM ಜೊತೆಗೆ 32GB ಸ್ಟೋರೇಜ್, 4GB RAM ಜೊತೆಗೆ 64GB ಸ್ಟೋರೇಜ್. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವೆರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 13MP / 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 8MP / 16MP ಮುಂಭಾಗದಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್ ಲಾಕ್

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಪ್ರಮುಖ ವೈಶಿಷ್ಟ್ಯತೆಗಳು:

• 5.99-ಇಂಚಿನ(2160×1080 ಪಿಕ್ಸಲ್ಸ್) ಫುಲ್ HD+ 18:9 2.5D curved glass ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್ ಫಾರ್ಮ್ ಜೊತೆಗೆ Adreno 509 GPU

• 3GB RAM ಜೊತೆಗೆ 32GB ಸ್ಟೋರೇಜ್, 6GB RAM ಜೊತೆಗೆ 64GB ಸ್ಟೋರೇಜ. 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 13MP / 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 8MP / 16MP ಮುಂಭಾಗದಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್ ಲಾಕ್

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2

ಪ್ರಮುಖ ವೈಶಿಷ್ಟ್ಯತೆಗಳು:

• 6.3 ಇಂಚಿನFHD+ IPS ಡಿಸ್ಪ್ಲೇ

• 2.2GHz ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್

• 4GB RAM ಜೊತೆಗೆ 64/128GB ROM

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಡುಯಲ್ 12MP + 5MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 13MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ VoLTE/ವೈ-ಫೈ

• ಬ್ಲೂಟೂತ್ 5.0

• 5000 MAh ಬ್ಯಾಟರಿ

ಮೋಟೋ ಜಿ6 ಪ್ಲಸ್

ಮೋಟೋ ಜಿ6 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು:

• 5.93-ಇಂಚಿನ(2160 x 1080 ಪಿಕ್ಸಲ್ಸ್) ಫುಲ್ HD+ 18:9 IPS ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್

• 2.2 GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 630 14nm ಮೊಬೈಲ್ ಪ್ಲಾಟ್ ಫಾರ್ಮ್ ಜೊತೆಗೆ Adreno 508 GPU

• 6GB RAM, 64GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್

• 12MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3200mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ನೋಕಿಯಾ 6.1

ನೋಕಿಯಾ 6.1

ಪ್ರಮುಖ ವೈಶಿಷ್ಟ್ಯತೆಗಳು:

• 5.5-ಇಂಚಿನ(1920 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 16:9 ಅನುಪಾತ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್

• 2.2GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 630 14nm ಮೊಬೈಲ್ ಪ್ಲಾಟ್ ಫಾರ್ಮ್ ಜೊತೆಗೆ Adreno 508 GPU

• 3/4GB LPPDDR4x RAM

• 32/64GB (eMMC 5.1) ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ 9.0 (ಪೈ) ಗೆ ಅಪ್ ಗ್ರೇಡ್ ಆಗಲಿದೆ

• ಆಂಡ್ರಾಯ್ಡ್ ಒನ್

• 16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (ಮೊನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3000mAh ಬ್ಯಾಟರಿ ಜೊತೆಗೆ ಫಾಸ್ಟ್ ಬ್ಯಾಟರಿ ಚಾರ್ಜಿಂಗ್ 18W: 50% in 30 min

ರಿಯಲ್ ಮಿ 2 ಪ್ರೋ

ರಿಯಲ್ ಮಿ 2 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ(1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ಪ್ರೊಟೆಕ್ಷನ್

• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಪ್ಲಾಟ್ ಫಾರ್ಮ್ ಜೊತೆಗೆ Adreno 512 GPU

• 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3500mAh ಬಿಲ್ಟ್-ಇನ್ ಬ್ಯಾಟರಿ

ರಿಯಲ್ ಮಿ ಯು1

ರಿಯಲ್ ಮಿ ಯು1

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ(2350 x 1080 ಪಿಕ್ಸಲ್ಸ್) 19.5:9 ಫುಲ್ HD+ IPS ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರಾಸ್ಟ್ ಅನುಪಾತ, 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್

• ಆಕ್

• ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ P70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 3GB RAM ಜೊತೆಗೆ 32GB ಸ್ಟೋರೇಜ್ 4GB RAM ಜೊತೆಗೆ 64GB ಸ್ಟೋರೇಜ್ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 8.1 (ಓರಿಯೋ) ಆಧಾರಿತ ColorOS 5.2

• 13MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ

• 25MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3500mAh ಬ್ಯಾಟರಿ

ಹಾನರ್ 10 ಲೈಟ್

ಹಾನರ್ 10 ಲೈಟ್

ಪ್ರಮುಖ ವೈಶಿಷ್ಟ್ಯತೆಗಳು:

• 6.21-ಇಂಚಿನ(2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ Kirin 710 12nm ಜೊತೆಗೆ ARM Mali-G51 MP4 GPU

• 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 64GB / 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4G VoLTE

• 3400mAh (typical) / 3320mAh (minimum) ಬ್ಯಾಟರಿ

ರೆಡ್ಮಿ ನೋಟ್ 6 ಪ್ರೋ

ರೆಡ್ಮಿ ನೋಟ್ 6 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.26-ಇಂಚಿನ(2280×1080 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್ ಫಾರ್ಮ್ ಜೊತೆಗೆ Adreno 509 GPU

• 6GB / 4GB LPDDR4x RAM ಜೊತೆಗೆ 64GB (eMMC 5.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 10 ಹೈಬ್ರಿಡ್

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0

Best Mobiles in India

English summary
Top 13 Redmi Note 7 Pro alternatives available in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X