ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು
ಗ್ರಾಹಕರು ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಗುಣಗಳನ್ನು ಬೇರೆ ಬೇರೆ ರೀತಿ ಅವಲೋಕನ ಮಾಡಿ ತಮ್ಮ ಬಜೆಟ್‌ಗೆ ಅನುಗುಣವಾಗಿ ಖರೀದಿಸುತ್ತಾರೆ.ದೊಡ್ಡ ಸ್ಕ್ರೀನ್ ಸ್ಮಾರ್ಟ್‌ಫೋನ್ ಅದರಲ್ಲೂ ಹೆಚ್‌ಡಿ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಿದ್ದರೆ ದೊಡ್ಡ ಸಮಸ್ಯೆ ಕಾಣುವುದು ಬ್ಯಾಟರಿಯಲ್ಲಿ.ಬಹಳಷ್ಟು ಗ್ರಾಹಕರು ಸ್ಮಾರ್ಟ್‌ಫೋನ್ ವಿಶೇಷತೆ,ಗುಣಮಟ್ಟ ಚೆನ್ನಾಗಿದ್ದರೂ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆ ಎನ್ನುವ ದೂರನ್ನು ಹೇಳುತ್ತಿರುತ್ತಾರೆ.ಗ್ರಾಹಕರ ದೂರಿಗೆ ಪರಿಹಾರವಾಗಿ ಕಂಪೆನಿಗಳು ಈಗ ದೊಡ್ಡ ಸ್ಕ್ರೀನ್ ಹೊಂದಿರುವ ಫ್ಯಾಬ್ಲೆಟ್‌ಗಳನ್ನು ಶಕ್ತಿಶಾಲಿ ಬ್ಯಾಟರಿಯನ್ನು ನೀಡುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ 3000 mAh ಗಿಂತಲೂ ಹೆಚ್ಚಿನ ಆಂಪೀರ್ ಪರ್ ಅವರ್ ಹೊಂದಿರುವ ವಿವಿಧ ಕಂಪೆನಿಗಳ ಟಾಪ್ -13 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 2
ಬೆಲೆ: 27,999
ವಿಶೇಷತೆ :
ಸಿಂಗಲ್ ಸಿಮ್
ಅಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
5.55-ಇಂಚಿನ ಸೂಪರ್ AMOLED ಕೆಪಾಸಿಟಿವ್ ಟಚ್‌ಸ್ಕ್ರೀನ್(720 x 1280 ಪಿಕ್ಸೆಲ್)
1.6 GHz ಕ್ವಾಡ್ ಕೋರ್ ಪ್ರೊಸೆಸರ್
2 Gಜಿಬಿ ರ್‍ಯಾಮ್
16/32 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್,3ಜಿ
3100 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3
ಬೆಲೆ:45,899
ವಿಶೇಷತೆ:
ಸಿಂಗಲ್ ಸಿಮ್
5.7 ಇಂಚಿನ ಫುಲ್ ಎಚ್‌ಡಿ ಸುಪರ್ AMOLED ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.9GHz ಅಕ್ಟಾ ಕೋರ್ ಪ್ರೊಸೆಸರ್
32/64 GB ಆಂತರಿಕ ಮೆಮೋರಿ
3GB ರ್‍ಯಾಮ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ
3,200 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಮೆಗಾ 6.3
ಬೆಲೆ: 27,695
ವಿಶೇಷತೆ:
ಸಿಂಗಲ್ ಸಿಮ್
6.3 ಇಂಚಿನ ಟಿಎಫ್‌ಟಿ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
1.7GHz ಡ್ಯುಯಲ್ ಕೋರ್ ಪ್ರೊಸೆಸೆರ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
1.9 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
1.5GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ 2.0,ವೈಫೈ,ಬ್ಲೂಟೂತ್4.0
3,200mAh ಬ್ಯಾಟರಿ

ಹುವಾವೇ ಅಸೆಂಡ್ ಮೇಟ್:
ಬೆಲೆ: 26910
ಸಿಂಗಲ್ ಸಿಮ್
6.1 ಇಂಚಿನ ಎಚ್‌ಡಿ ಸ್ಕ್ರೀನ್(1280 x 720ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
8 GB ಆಂತರಿಕ ಮೆಮೊರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
4050 mAh ಬ್ಯಾಟರಿ

ಝೋಲೋ ಕ್ಯೂ 3000
ಬೆಲೆ:18,999
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ ರ್‍ಯಾಮ್
16 ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
4000 mAh ಬ್ಯಾಟರಿ

ನೋಕಿಯಾ 1520
ಬೆಲೆ:45,999
ವಿಶೇಷತೆ:
ಸಿಂಗಲ್ ಸಿಮ್
6 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
2.2 GHz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
16 GB ಆಂತರಿಕ ಮೆಮೊರಿ
20 ಎಂಪಿ ಪ್ಯೂರ್‌ವ್ಯೂ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಕ್ಲೌಡ್ ಸ್ಟೋರೆಜ್ ಸ್ಕೈ ಡ್ರೈವ್‌ನಲ್ಲಿ 7 GB ಉಚಿತವಾಗಿ ಡೇಟಾ ಸಂಗ್ರಹ
3ಜಿ,ಬ್ಲೂಟೂತ್,ಎನ್‌ಎಫ್‌ಸಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್
3400 mAh ಬ್ಯಾಟರಿ

ನೋಕಿಯಾ ಲೂಮಿಯಾ 1320
ಬೆಲೆ:23,999
ವಿಶೇಷತೆ:
ಸಿಂಗಲ್ ಸಿಮ್
6 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ (720x1280 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
1.7GHz ಡ್ಯುಯಲ್ ಕೋರ್ ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
1GB ರ್‍ಯಾಮ್
8GB ಆಂತರಿಕ ಮೆಮೋರಿ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಕ್ಲೌಡ್ ಸ್ಟೋರೆಜ್ ಸ್ಕೈ ಡ್ರೈವ್‌ನಲ್ಲಿ 7 GB ಉಚಿತವಾಗಿ ಡೇಟಾ ಸಂಗ್ರಹ
3ಜಿ,ಬ್ಲೂಟೂತ್,ಎನ್‌ಎಫ್‌ಸಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್
3,400mAh ಬ್ಯಾಟರಿ

ಲೆನೊವೊ ಪಿ 780
ಬೆಲೆ:17,116
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
4 GB ಆಂತರಿಕ ಮೆಮೋರಿ
1 GB ರ್‍ಯಾಮ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್,ವೈಫೈ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್,ಗ್ರಾವಿಟಿ ಸೆನ್ಸರ್
4000 mAh ಬ್ಯಾಟರಿ

ಎಚ್‌ಟಿಸಿ ಒನ್ ಮ್ಯಾಕ್ಸ್
ಬೆಲೆ:51990
ವಿಶೇಷತೆ:
ಸಿಂಗಲ್ ಸಿಮ್
5.9 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ ಎಚ್‌ಟಿಸಿ ಸೆನ್ಸ್ 4.3 ಜೆಲ್ಲಿ ಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
16/32GB ಆಂತರಿಕ ಮೆಮೋರಿ
2GB ರ್‍ಯಾಮ್
4 ಎಂಪಿ ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3300 mAh ಬ್ಯಾಟರಿ
3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್,ಎನ್‌ಎಫ್‌ಸಿ

ಎಲ್‌ಜಿ ಜಿ 2
ಬೆಲೆ:37,499
ವಿಶೇಷತೆ:
ಸಿಂಗಲ್ ಸಿಮ್
5.2 ಇಂಚಿನ ಫುಲ್ ಎಚ್‌ಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್4.2.2 ಜೆಲ್ಲಿ ಬೀನ್ ಓಎಸ್
2.26 GHz ಕ್ವಾಡ್ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16/32GB ಆಂತರಿಕ ಮೆಮೋರಿ
2 GB RAM
3ಜಿ,ಜಿಪಿಎಸ್,ಎ-ಜಿಪಿಎಸ್,ವೈಫೈ,ಬ್ಲೂಟೂತ್
3000 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ಬೆಲೆ:37,237
ವಿಶೇಷತೆ:
ಸಿಂಗಲ್ ಸಿಮ್
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
3000mAh ಬ್ಯಾಟರಿ

ಎಲ್‌ಜಿ ಜಿ ಪ್ರೊ ಲೈಟ್
ಬೆಲೆ:29970
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಐಪಿಎಸ್ ಸ್ಕ್ರೀನ್(960 x 540 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
1GB ರ್‍ಯಾಮ್
8GB ಆಂತರಿಕ ಮೆಮೊರಿ
ಬಿಎಸ್‌ಐ ಸೆನ್ಸರ್ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಯುಎಸ್‌ಬಿ,ಸೈಲಸ್ ಪೆನ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3140 mAh ಬ್ಯಾಟರಿ

ಎಲ್‌ಜಿ ಅಪ್ಟಿಮಸ್ ಜಿ ಪ್ರೊ
ಬೆಲೆ:24,990
ವಿಶೇಷತೆ:
ಸಿಂಗಲ್ ಸಿಮ್
5.5 ಇಂಚಿನ ಫುಲ್ ಹೆಚ್‌ಡಿ ಐಪಿಎಸ್ ಸ್ಕ್ರೀನ್(1920 x 1080ಪಿಕ್ಸೆಲ್)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
2GB ರ್‍ಯಾಮ್
16GB ಆಂತರಿಕ ಮಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
2.1 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್4.0,ಎನ್‌ಎಫ್‌ಸಿ,ಜಿಪಿಎಸ್/ಎ ಜಿಪಿಎಸ್
3,140mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜ್ಯೂಸ್
ಬೆಲೆ:7999
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಸ್ಕ್ರೀನ್(854 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3GHz ಡ್ಯುಯಲ್ ಕೋರ್ ಪ್ರೊಸೆಸರ್
1GB ರ್‍ಯಾಮ್
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3000mAh ಬ್ಯಾಟರಿ


Click it and Unblock the Notifications








