Home
ಮೊಬೈಲ್

ಖರೀದಿಸಲೇಬೇಕಾದ 6,000 ರೂಪಾಯಿಗಳ ಕಿಟ್‌ಕ್ಯಾಟ್ ಫೋನ್ಸ್

By Shwetha

ಇಂದಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು. ಬಜೆಟ್ ವಿಭಾಗ, ಮಧ್ಯಮ ಶ್ರೇಣಿಯ ಮತ್ತು ಅತ್ಯುನ್ನತ ಶ್ರೇಣಿಯ ಇವೇ ಆ ಮೂರು ವಿಭಾಗಗಳು. ಇದೀಗ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಶ್ರೇಣಿಗಳೆಂದರೆ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಫೋನ್‌ಗಳಾಗಿವೆ.

ಇನ್ನು ಆಂಡ್ರಾಯ್ಡ್ ಎಂಬುದು ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಓಎಸ್ ಆಗಿದೆ. ಈ ಆಂಡ್ರಾಯ್ಡ್ ಎಲ್ಲಾ ಬೆಲೆ ಹ್ಯಾಂಡ್‌ಸೆಟ್‌ಗಳಲ್ಲಿ ಇದೀಗ ಕಂಡುಬರುತ್ತಿರುವುದು ಮಾತ್ರ ಅತ್ಯಂತ ಗಮನಾರ್ಹ ಅಂಶವಾಗಿದೆ. ಆಪಲ್ ಕೂಡ ಇದೇ ಹಾದಿಯನ್ನು ತನ್ನದಾಗಿಸಿಕೊಂಡು ತನ್ನ ಮಾರುಕಟ್ಟೆಯನ್ನು ಕಟ್ಟಿಕೊಂಡಿದೆ ಎಂಬುದೇ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಇನ್ನು ಬಜೆಟ್ ಶ್ರೇಣಿಯ ಫೋನ್‌ಗಳು ಗ್ರಾಹಕರಲ್ಲಿ ಒಂದು ರೀತಿಯ ಹುಚ್ಚನ್ನೇ ಹುಟ್ಟುಹಾಕಿದೆ ಎಂದೇ ಹೇಳಬಹುದು ಒಂದೇ ರೀತಿಯ ಬೆಲೆಯಲ್ಲಿ ವಿಶಿಷ್ಟ ಅಂಶಗಳನ್ನೊಳಗೊಂಡ ಫೋನ್‌ಗಳು ಇದೀಗ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ.

ಇನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಮೋಡಿಯನ್ನು ಬಣ್ಣಿಸುವುದೇ ಬೇಡ. ಅಷ್ಟು ಮಹತ್ತರ ಬದಲಾವಣೆಗಳನ್ನು ಈ ಕಿಟ್‌ಕ್ಯಾಟ್ ಮೋಡಿ ಮಾರುಕಟ್ಟೆಯಲ್ಲಿ ತಂದಿದೆ ಎಂದೇ ಹೇಳಬಹುದು. ಹಾಗಿದ್ದರೆ ಇಂದಿನ ಲೇಖನದಲ್ಲಿ ನೀವು ಖರೀದಿಸಬಹುದಾದ ಟಾಪ್ ಕಿಟ್‌ಕ್ಯಾಟ್ ಫೋನ್‌ಗಳ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ ಇವುಗಳು 6,000 ರೂಪಾಯಿಗಳ ಬೆಲೆಯನ್ನು ಒಳಗೊಂಡಿದೆ ಎಂಬುದೇ ಇಲ್ಲಿರುವ ವಿಶೇಷತೆಯಾಗಿದೆ.

#1

#1

ಬೆಲೆ ರೂ: 3,399
ವೈಶಿಷ್ಟ್ಯಗಳು
3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
1000 MHz ಪ್ರೊಸೆಸರ್
3.2 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi
512 MB ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

#2

#2

ಬೆಲೆ ರೂ: 3,249
ವೈಶಿಷ್ಟ್ಯಗಳು
3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi
2 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 MB RAM
1400 mAh, Li-Ion ಬ್ಯಾಟರಿ

#3

#3

ಬೆಲೆ ರೂ: 3,583
ವೈಶಿಷ್ಟ್ಯಗಳು
3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi
512 MB ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 MB RAM
1250 mAh, Li-Ion ಬ್ಯಾಟರಿ

#4

#4

ಬೆಲೆ ರೂ: 4,020
ವೈಶಿಷ್ಟ್ಯಗಳು
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
3.2 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 MB RAM
1450 mAh, Li-Ion ಬ್ಯಾಟರಿ

#5

#5

ಬೆಲೆ ರೂ: 4,099
ವೈಶಿಷ್ಟ್ಯಗಳು
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

#6

#6

ಬೆಲೆ ರೂ: 4,499
ವೈಶಿಷ್ಟ್ಯಗಳು
4.3 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

#7

#7

ಬೆಲೆ ರೂ: 4,540
ವೈಶಿಷ್ಟ್ಯಗಳು
4.3 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi
4 ಜಿಬಿ ಆಂತರಿಕ ಮೆಮೊರಿ
512 MB RAM
1400 mAh, Li-Ion ಬ್ಯಾಟರಿ

#8

#8

ಬೆಲೆ ರೂ: 5,790
ವೈಶಿಷ್ಟ್ಯಗಳು
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1400 mAh, Li-Ion ಬ್ಯಾಟರಿ

#9

#9

ಬೆಲೆ ರೂ: 5,690
ವೈಶಿಷ್ಟ್ಯಗಳು
5.0 ಇಂಚು, 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ, 2 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1800 mAh, Li-Ion ಬ್ಯಾಟರಿ

#10

#10

ಬೆಲೆ ರೂ: 5,690
ವೈಶಿಷ್ಟ್ಯಗಳು
5.0 ಇಂಚು, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1700 mAh, Li-Ion ಬ್ಯಾಟರಿ

#11

#11

ಬೆಲೆ ರೂ: 5,499
ವೈಶಿಷ್ಟ್ಯಗಳು
4.5 ಇಂಚು, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
3.2 MP ಪ್ರಾಥಮಿಕ, 1.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1450 mAh, Li-Ion ಬ್ಯಾಟರಿ

#12

#12

ಬೆಲೆ ರೂ: 5,889
ವೈಶಿಷ್ಟ್ಯಗಳು
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1500 mAh, Li-Ion ಬ್ಯಾಟರಿ

#13

#13

ಬೆಲೆ ರೂ: 5,768
ವೈಶಿಷ್ಟ್ಯಗಳು
4.5 ಇಂಚು, 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
3.2 MP ಪ್ರಾಥಮಿಕ, 2 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1650 mAh, Li-Ion ಬ್ಯಾಟರಿ

#14

#14

ಬೆಲೆ ರೂ: 5,999
ವೈಶಿಷ್ಟ್ಯಗಳು
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1750 mAh, Li-Ion ಬ್ಯಾಟರಿ

#15

#15

ಬೆಲೆ ರೂ: 5,999
ವೈಶಿಷ್ಟ್ಯಗಳು
4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 MB RAM
1500 mAh, Li-Ion ಬ್ಯಾಟರಿ

#16

#16

ಬೆಲೆ ರೂ: 5,959
ವೈಶಿಷ್ಟ್ಯಗಳು
4.7 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ, 2 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#17

#17

ಬೆಲೆ ರೂ: 5,999
ವೈಶಿಷ್ಟ್ಯಗಳು
5.0 ಇಂಚು, 480x854 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ, 0.3 MP ದ್ವಿತೀಯ ಕ್ಯಾಮೆರಾ
ಡ್ಯುಯಲ್ ಸಿಮ್, WiFi, 3G
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

Best Mobiles in India

English summary
This article tells about Top 15 cheapest best priced kitkat smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+