Home
ಮೊಬೈಲ್

11 ಸಾವಿರದೊಳಗಿರುವ 12 ಕ್ವಾಡ್‌ ಕೋರ್‌ ಸ್ಮಾರ್ಟ್‌ಫೋನ್‌ಗಳು

By Ashwath

ಕಡಿಮೆ ಬೆಲೆಯ ಕ್ವಾಡ್‌ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌‌ಫೋನ್‌ ಖರೀದಿಸುವ ಗ್ರಾಹಕರಿಗೆ ಕಂಪೆನಿಗಳು ಕಡಿಮೆ ಬೆಲೆಯಲ್ಲೇ ಸ್ಮಾರ್ಟ್‌‌ಫೋನ್‌ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ನಿನ್ನೆಯಷ್ಟೇ 8ಎಂಪಿ ಕ್ಯಾಮೆರಾ,ಕ್ವಾಡ್‌ ಕೋರ್‍ ಪ್ರೊಸೆಸರ್‌,1GB ರ್‍ಯಾಮ್‌ ಹೊಂದಿರುವ ಕಾರ್ಬನ್‌ ಸ್ಮಾರ್ಟ್‌ಫೋನ್‌ 10990ರೂಪಾಯಿಗೆ ಆನ್‌ಲೈನ್‌ ಶಾಪಿಂಗ್ ತಾಣದಲ್ಲಿ ಬಿಡುಗಡೆಯಾಗಿದೆ.

ಆದರೆ ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ಬ‌ನ್‌ ಸೇರಿದಂತೆ ಮೈಕ್ರೋಮ್ಯಾಕ್ಸ್‌,ಝೋಲೋ,ಜಿಯೋನೀ,ಸ್ಪೈಸ್‌ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಜೆಲ್ಲಿ ಬೀನ್‌ ಓಎಸ್‌ ಹೊಂದಿರುವ ಕ್ವಾಡ್‌ಜೋರ್‌ ಪ್ರೊಸಸೆಸರ್‌ ಸ್ಮಾರ್ಟ್‌‌ಫೋನ್‌‌ 11 ಸಾವಿರ ರೂಪಾಯಿ ಒಳಗಡೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಈ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ನೋಡಿಕೊಂಡು ಹೋಗಿ, ಇಷ್ಟವಾದಲ್ಲಿ ಹೊಸ ಸ್ಮಾರ್ಟ್‌‌ಫೋನ್‌ ಖರೀದಿಸಿ

ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

  ಕಾರ್ಬನ್ ಟೈಟಾನಿಯಂ ಎಸ್‌5

ಕಾರ್ಬನ್ ಟೈಟಾನಿಯಂ ಎಸ್‌5

ಬೆಲೆ:11,999

ವಿಶೇಷತೆ:
5 ಇಂಚಿನ qHD ಮಲ್ಟಿಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌4.1 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೋಸೆಸರ್‌
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3G,ಬ್ಲೂಟೂತ್‌
2,000 mAh ಬ್ಯಾಟರಿ

  ಝೋಲೋ ಕ್ಯೂ700 ಐ

ಝೋಲೋ ಕ್ಯೂ700 ಐ

ಬೆಲೆ:8,729

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಕ್ಯೂಎಚ್‌ಡಿ ಐಪಿಎಸ್‌ ಸ್ಕ್ರೀನ್‌(960 x 540 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 ಎಂಪಿ ಮುಂದುಗಡೆ ಕ್ಯಾಮೆರಾ
ಬಿಎಸ್‌ಐ ಸೆನ್ಸರ್‌ ಸಹಿತ 8 ಎಂಪಿ ಹಿಂದುಗಡೆ ಕ್ಯಾಮೆರಾ
1 GB ರ್‍ಯಾಮ್‌
4 GB ಆಂತರಿಕ ಮೆಮೋರಿ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಮೈಕ್ರೋ ಯುಎಸ್‌ಬಿ
2400 mAh ಬ್ಯಾಟರಿ

 ಸ್ಪೈಸ್‌ ಕೂಲ್‌ಪ್ಯಾಡ್ ಎಂಐ - 515

ಸ್ಪೈಸ್‌ ಕೂಲ್‌ಪ್ಯಾಡ್ ಎಂಐ - 515

ಬೆಲೆ:8,990

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1 GB ರ್‍ಯಾಮ್
4 GB ಆಂತರಿಕ ಮೆಮೊರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಜಿಯೋನೀ ಜಿಪ್ಯಾಡ್‌ ಜಿ3

ಜಿಯೋನೀ ಜಿಪ್ಯಾಡ್‌ ಜಿ3

ಬೆಲೆ:9,242

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(854 × 480 ಪಿಕ್ಸೆಲ್‌)
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.2.1 ಜೆಲ್ಲಿ ಬೀನ್‌ ಓಎಸ್‌
5 ಎಂಪಿ ಮುಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2250 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌

ಬೆಲೆ:11899

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್‌ ಸ್ಕ್ರೀನ್
1.2GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್‌,ಎಲ್‌ಎಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4GB ಆಂತರಿಕ ಮೆಮೋರಿ
ವೈಫೈ,3G,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ

ಝೋಲೋ ಕ್ಯೂ 800 ಎಕ್ಸ್‌

ಝೋಲೋ ಕ್ಯೂ 800 ಎಕ್ಸ್‌

ಬೆಲೆ:11249

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ qHD ಸ್ಕ್ರೀನ್‌(540x960 ಪಿಕ್ಸೆಲ್‌,245 ಪಿಪಿಐ)
ಆಂಡ್ರಾಯ್ಡ್‌4.1 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8- ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
2100mAh ಬ್ಯಾಟರಿ

 ಝೋಲೋ ಕ್ಯೂ 900

ಝೋಲೋ ಕ್ಯೂ 900

ಬೆಲೆ:12,499

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಎಚ್‌ಡಿ ಟಿಎಫ್‌ಟಿ ಸ್ಕ್ರೀನ್‌(720x1280)
ಆಂಡ್ರಾಯ್ಡ್‌4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
ಬಿಎಸ್‌ಐ ಸೆನ್ಸರ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800mAh ಬ್ಯಾಟರಿ

   ಪ್ಯಾನಾಸೋನಿಕ್ ಟಿ 11

ಪ್ಯಾನಾಸೋನಿಕ್ ಟಿ 11

ಬೆಲೆ:8,565

ವಿಶೇಷತೆ:
4 ಇಂಚಿನ ಸ್ಕ್ರೀನ್‌
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,500 mAh ಬ್ಯಾಟರಿ

  ಝೋಲೋ ಕ್ಯೂ 600

ಝೋಲೋ ಕ್ಯೂ 600

ಬೆಲೆ:7,754

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ FWVGA ಸ್ಕ್ರೀನ್‌
1.2GHz ಕ್ವಾಡ್‌ ಕೋರ್‍ ಪ್ರೊಸೆಸರ್‍
512MB of RAM
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಬ್ಲೂಟೂತ್‌,ವೈಫೈ,ಜಿಪಿಎಸ್‌
2,000mAh ಬ್ಯಾಟರಿ

 ಕಾರ್ಬ‌ನ್‌ ಎಸ್‌2 ಟೈಟಾನಿಯಂ

ಕಾರ್ಬ‌ನ್‌ ಎಸ್‌2 ಟೈಟಾನಿಯಂ

ಬೆಲೆ: 9,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟುಎಫ್‌ಟಿ ಕೆಪ್ಯಾಸಿಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್‌ ಓಎಸ್
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2100 mAh ಬ್ಯಾಟರಿ

 ಜಿಯೋನೀ ಸಿಟಿಆರ್‌ಎಲ್‌

ಜಿಯೋನೀ ಸಿಟಿಆರ್‌ಎಲ್‌

ಬೆಲೆ: 9,145

ವಿಶೇಷತೆ:
4.5 ಇಂಚಿನ ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‍ ಪ್ರೊಸೆಸರ್‌
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1,800 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+