ಟಾಪ್‌ -15 ಗೇಮಿಂಗ್‌ ಅಪ್ಲಿಕೇಶನ್‌

By Ashwath
|

ಮೊಬೈಲ್‌ನಲ್ಲಿ ಗೇಮ್ಸ್‌ ಆಡದವರು ಯಾರಿದ್ದಾರೆ ಹೇಳಿ. ಆದರಲ್ಲೂ ಸ್ಮಾರ್ಟ್‌ಫೋನ್ ಬಂದ ನಂತರ ಕೇಳುವುದು ಬೇಡ. ಮಕ್ಕಳಿಂದ ಹಿಡಿದು ದೊಡ್ಡವರು ಸಹ ಗೇಮ್ಸ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿ ಆಡುತ್ತಾರೆ. ಹೀಗಾಗಿ ಇಲ್ಲಿ ಕೆಲವು ಉಚಿತ ಗೇಮಿಂಗ್ ಅಪ್ಲಿಕೇಶನ್‌ಗಳಿವೆ. ಇವುಗಳಲ್ಲಿ ಕ್ರಿಕೆಟ್‌, ಬಾಸ್ಕೇಟ್‌ಬಾಲ್‌, ಕೇರಂ ಸೇರಿದಂತೆ 15 ವಿವಿಧ ಅಪ್ಲಿಕೇಶನ್‌ಗಳಿವೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವಂತಹ ಅಪ್ಲಿಕೇಶನ್‌ಗಳಿವು.

ಹೀಗಾಗಿ ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳಿ.

Cricket T20 Fever 3D

Cricket T20 Fever 3D

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Pool Master Pro

Pool Master Pro

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

IPL Cricket T20 Fever

IPL Cricket T20 Fever

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

3D Bowling

3D Bowling

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Stick Cricket

Stick Cricket

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Cricket WorldCup Fever

Cricket WorldCup Fever

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

8 Ball Pool Miniclip.com

8 Ball Pool Miniclip.com

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Downhill Xtreme

Downhill Xtreme

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

God Of War

God Of War

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Basketball Shoot

Basketball Shoot

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Cricket Fever Challenge 3D

Cricket Fever Challenge 3D

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Carrom 3D

Carrom 3D

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Real Basketball

Real Basketball

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

3D Speed Moto Racing

3D Speed Moto Racing

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Plumber Game

Plumber Game

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X