ಸದ್ಯ ಮಾರುಕಟ್ಟೆಯಲ್ಲಿರುವ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು
ಸದ್ಯ ಹೊಸದಾಗಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಮೂರು ರೀತಿಯ ಪಿಕ್ಸೆಲ್ ರೆಸೂಲೂಶನ್ ಆಧಾರ ಮೇಲೆ ಹೆಚ್ಚಾಗಿ ಬಿಡುಗಡೆಯಾಗುತ್ತಿವೆ.ಕ್ಯೂ ಎಚ್‌ಡಿ ಸ್ಕ್ರೀನ್(540x960 ಪಿಕ್ಸೆಲ್),ಎಚ್‌ಡಿ ಸ್ಕ್ರೀನ್ (1280x720 ಪಿಕ್ಸೆಲ್),ಫುಲ್ ಎಚ್‌ಡಿ ಸ್ಕ್ರೀನ್(1080x1920 ಪಿಕ್ಸೆಲ್)ನಲ್ಲಿ ಬಿಡುಗಡೆಯಾಗುತ್ತವೆ.
ದೇಶೀಯ ಮತ್ತು ಚೈನಾಕಂಪೆನಿಗಳು ಇಪತ್ತು ಸಾವಿರದೊಳಗಡೆಯೇ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್ ತಯಾರಿಸಿ ಬಿಡುಗಡೆ ಮಾಡಿವೆ. ಆದರೆ ಟಾಪ್ ಕಂಪೆನಿಗಳ ಫುಲ್ ಎಚ್‌ಡಿ ಇರುವ ಸ್ಮಾರ್ಟ್‌ಫೋನ್ ಖರೀದಿಸಬೇಕಾದ್ರೆ ನೀವು ಸ್ವಲ್ಪ ಹಣ ಜಾಸ್ತಿ ಖರ್ಚು ಮಾಡಬೇಕು.ಹೀಗಾಗಿ ಇಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ದೇಶೀಯ, ಚೈನಾ ಮತ್ತು ವಿಶ್ವದ ಟಾಪ್ ಸ್ಮಾರ್ಟ್‌ಫೋನ್ ಕಂಪೆನಿಗಳ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ.

ಎಲ್‌ಜಿ ಅಪ್ಟಿಮಸ್ ಜಿ ಪ್ರೊ
ಬೆಲೆ: 29,500
ವಿಶೇಷತೆ:
5.5 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಸ್ಕ್ರೀನ್(1920 x 1080ಪಿಕ್ಸೆಲ್)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
2.1 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್4.0,
ಎನ್‌ಎಫ್‌ಸಿ,ಜಿಪಿಎಸ್/ಎ ಜಿಪಿಎಸ್
3,140mAh ಬ್ಯಾಟರಿ

ಲೆನೊವೊ ಕೆ 900
ಪ್ರಸ್ತುತ ಬೆಲೆ:26,200
ವಿಶೇಷತೆ:
5.5 ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್( 1080x1920 ಪಿಕ್ಸೆಲ್,ಗೊರಿಲ್ಲಾ ಗ್ಲಾಸ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2 GHz ಡ್ಯುಯಲ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್,ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2500 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್ ಎಲ್
ಬೆಲೆ:27,590
ವಿಶೇಷತೆ:
5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 GB RAM
16 GB ಆಂತರಿಕ ಮೆಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್, ಜಿಪಿಎಸ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300 mAh ಬ್ಯಾಟರಿ

ಜಿಯೋನೀ ಇಲೈಫ್ ಇ6
ಬೆಲೆ:20,875
ವಿಶೇಷತೆ:
ಸಿಂಗಲ್ ಸಿಮ್
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
2GB ರ್‍ಯಾಮ್
32GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
2000 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್
ಬೆಲೆ:30,990
ವಿಶೇಷತೆ:
ಸಿಂಗಲ್ ಸಿಮ್
5-ಇಂಚಿನ ಟಚ್ ಸ್ಕ್ರೀನ್ (1080 x 1920 ಪಿಕ್ಸೆಲ್)
1.5 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2330 mAh ಬ್ಯಾಟರಿ

ಎಚ್‌ಟಿಸಿ ಬಟರ್‌ಫ್ಲೈ
ಬೆಲೆ:30,990
ವಿಶೇಷತೆ:
5 ಇಂಚಿನ ಫುಲ್ ಎಚ್‌ಡಿ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
2 GB RAM
4.1 ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್-ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, ಬ್ಲೂಟೂತ್ 4.0,ಎನ್‌ಎಫ್‌ಸಿ
2,020 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3
ಬೆಲೆ:44,999
ವಿಶೇಷತೆ:
5.7 ಇಂಚಿನ ಫುಲ್ ಎಚ್‌ಡಿ ಸುಪರ್ AMOLED ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.9GHz ಅಕ್ಟಾ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4
ಬೆಲೆ: 34,999
ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್ AMOLED ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್
ಅಕ್ಟಾ ಕೋರ್ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್
2,600mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ಬೆಲೆ: 39,990
ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
3000mAh ಬ್ಯಾಟರಿ

ಎಚ್‌ಟಿಸಿ ಒನ್ ಮ್ಯಾಕ್ಸ್
ಬೆಲೆ:53,909
ವಿಶೇಷತೆ:
ಸಿಂಗಲ್ ಸಿಮ್
5.9 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080 x 1920 ಪಿಕ್ಸೆಲ್)
ಆಂಡ್ರಾಯ್ಡ್ ಎಚ್‌ಟಿಸಿ ಸೆನ್ಸ್ 4.3 ಜೆಲ್ಲಿ ಬೀನ್ ಓಎಸ್
1.7GHz ಕ್ವಾಡ್ ಕೋರ್ ಪ್ರೊಸೆಸರ್
16/32GB ಆಂತರಿಕ ಮೆಮೋರಿ
2GB ರ್‍ಯಾಮ್
ಫಿಂಗರ್ ಪ್ರಿಂಟ್ ಸ್ಕ್ಯಾನರ್
4 ಎಂಪಿ ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್,ಎ-ಜಿಪಿಎಸ್,ಗ್ಲೋನಾಸ್,ಬ್ಲೂಟೂತ್,ಎನ್‌ಎಫ್‌ಸಿ
3300 mAh ಬ್ಯಾಟರಿ

ಎಚ್‌ಟಿಸಿ ಒನ್ ಡ್ಯುಯಲ್ ಸಿಮ್
ಬೆಲೆ:42990
ವಿಶೇಷತೆ:
ಡ್ಯುಯಲ್ ಸಿಮ್
4.7 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಕೆಪಾಸಿಟಿವ್ ಸ್ಕ್ರೀನ್(1920 x 1080ಪಿಕ್ಸೆಲ್)
ಆಂಡ್ರಾಯ್ಡ್ ಜೆಲ್ಲಿಬೀನ್ 4.1.2 ಎಚ್‌ಟಿಸಿ ಸೆನ್ಸ್ ಓಎಸ್
1.7 GHz ಕ್ವಾಲಕಂ ಸ್ನಾಪ್‌ಡ್ರಾಗನ್ 600 ಕ್ವಾಡ್ ಕೋರ್ ಪ್ರೊಸೆಸರ್
32 GB ಆಂತರಿಕ ಮೆಮೊರಿ
2 GB ರ್‍ಯಾಮ್
4 ಎಂಪಿ ಆಲ್ಟ್ರಾ ಪಿಕ್ಸೆಲ್ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 2.1 ಎಂಪಿ ಕ್ಯಾಮೆರಾ
64 GBವರೆಗೆವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟರ್ಬೋ
ಬೆಲೆ:18,749
ವಿಶೇಷತೆ:
ಡ್ಯುಯಲ್ ಸಿಮ್( ಸಿಮ್+ ಮೈಕ್ರೋ ಸಿಮ್)
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920*1080 ಪಿಕ್ಸೆಲ್)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
1.5 Ghz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
2000 mAh ಬ್ಯಾಟರಿ

ಇಂಟೆಕ್ಸ್ ಅಕ್ವಾ ಐ7
ಬೆಲೆ:18,490
ವಿಶೇಷತೆ:
5- ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್‌ಕೋರ್ ಪ್ರೊಸೆಸರ್
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್,ವೈಫೈ
2000mAh ಬ್ಯಾಟರಿ

ಎಲ್‌ಜಿ ನೆಕ್ಸಸ್ 5
ಬೆಲೆ:28990(16GB)
ವಿಶೇಷತೆ:
ಸಿಂಗಲ್ ಸಿಮ್(ಮೈಕ್ರೋ ಸಿಮ್)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್ ಕೆಪಾಸಿಟಿವ್ ಟಚ್‌ಸ್ಕ್ರೀನ್(1920x1080 ಪಿಕ್ಸೆಲ್)
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
2.3 GHz ಕ್ವಾಡ್ ಕೋರ್ ಪ್ರೊಸೆಸರ್
2 GB ರ್‍ಯಾಮ್
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್,ಎನ್‌ಎಫ್‌ಸಿ
2300 mAh ಬ್ಯಾಟರಿ

ಕಾರ್ಬನ್ ಟೈಟಾನಿಯಂ ಎಕ್ಸ್
ವಿಶೇಷತೆ:
ಸಿಂಗಲ್ ಸಿಮ್
5 ಇಂಚಿನ ಫುಲ್ ಎಚ್‌ಡಿ ಐಪಿಎಸ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
16GB ಆಂತರಿಕ ಮೆಮೊರಿ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 13 ಎಂಪಿ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
2300mAh ಬ್ಯಾಟರಿ


Click it and Unblock the Notifications








